Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮಹಿಳಾ ಪೊಲೀಸ್ ಪೇದೆ ಜತೆ ಹೆಡ್ ಕಾನ್ಸ್‌ಸ್ಟೇಬಲ್ ರಾಸಲೀಲೆ ವಿಡಿಯೋ ಲೀಕ್
ದೇಶಪ್ರಮುಖ

ಮಹಿಳಾ ಪೊಲೀಸ್ ಪೇದೆ ಜತೆ ಹೆಡ್ ಕಾನ್ಸ್‌ಸ್ಟೇಬಲ್ ರಾಸಲೀಲೆ ವಿಡಿಯೋ ಲೀಕ್

Share
1 Min Read
SHARE

https://youtube.com/shorts/11hvM0bsJ2E?si=Q5TtqzkdIZKrnxiz

Subscribe ನ್ಯೂಸಿಕ್ಸ್ ಕನ್ನಡ

newsics.com

ಹೆಡ್ ಕಾನ್ಸ್‌ಸ್ಟೇಬಲ್ ಹಾಗೂ ಮಹಿಳಾ ಪೊಲೀಸ್ ಪೇದೆಯ ಮಂಚದಾಟದ ವಿಡಿಯೋ ಲೀಕ್ ಆಗಿದ್ದು ಕೋಲಾಹಲ ಸೃಷ್ಟಿಯಾಗಿದೆ.ಈಘಟನೆ ಉತ್ತರ ಪ್ರದೇಶದ ಬಿಜ್ನೂರ್‌ನಲ್ಲಿ ನಡೆದಿದೆ.

ಮಹಿಳಾ ಪೊಲೀಸ್ ಪೇದೆ ಹಾಗೂ ಮುಖ್ಯ ಪೇದೆಯ ಹಲವು ಭಂಗಿಗಳ ಸುಮಾರು 10ಕ್ಕೂ ಹೆಚ್ಚು ವಿಡಿಯೋಗಳು ಹರಿದಾಡುತ್ತಿದೆ. ಈ ವಿಡಿಯೋ ಹಿರಿಯ ಅಧಿಕಾರಿಗಳ ಕಣ್ಣಿಗೂ ಬಿದ್ದಿದೆ. ಪರಿಣಾಮ ತಕ್ಷಣವೇ ಇಬ್ಬರನ್ನು ಅಮಾನತು ಮಾಡಿ ಠಾಣಾ ವಲಯದಲ್ಲಿ ತನಿಖೆಗೆ ಆದೇಶ ನೀಡಿದೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋಗಳ ಪೈಕಿ ಕೆಲ ವಿಡಿಯೋದಲ್ಲಿ ಮಹಿಳಾ ಪೇದೆ ಪೊಲೀಸ್ ಯೂನಿಫಾರ್ಮ್‌ನಲ್ಲಿರುವುದು ಪತ್ತೆಯಾಗಿದೆ.

ಇತ್ತ ಕೆಲ ವಿಡಿಯೋಗಳಲ್ಲಿ ಹೆಡ್ ಕಾನ್ಸ್‌ಸ್ಟೇಬಲ್ ಯೂನಿಫಾರ್ಮ್‌ನಲ್ಲಿರುವ ವಿಡಿಯೋಗಳಿವೆ. ಇನ್ನು ಪುರುಷ ಹೆಡ್ ಕಾನ್ಸ್‌ಸ್ಟೇಬಲ್‌ಗೆ ಮದುವೆಯಾಗಿ ಸಂಸಾರವಿದೆ. ಇತ್ತ ಮಹಿಳಾ ಪೊಲೀಸ್ ಪೇದೆಗೆ ಮದುವೆಯಾಗಿಲ್ಲ. ಪ್ರಾಥಮಿಕ ಪೊಲೀಸ್ ಮಾಹಿತಿಗಳ ಪ್ರಕಾರ ಈ ಸರಸ ಇಬ್ಬರ ಒಪ್ಪಿಗೆಯಿಂದ ನಡೆದಿದೆ ಎಂಬ ಮಾಹಿತಿಯು ಹೊರಬಿದ್ದಿದೆ.

https://www.newsics.com/2026/02/14/10-month-old-baby-dies-in-accident-that-gave-new-life-to-four/

 

TAGGED:Head constable's sex video with female police officer leaked
Share This Article
Facebook Twitter Copy Link Print
Previous Article ASTRO ಇಂದು ಆದಿತ್ಯ ಚಂಡಾಲ ಯೋಗ- ರಾಹು ಸೂರ್ಯ ಸಂಯೋಗ, ಈ ಐದು ರಾಶಿಗಳ ಜನರಿಗೆ ಕೆಡುಕು, ಜಾಗ್ರತೆಯಿಂದಿರಿ
Next Article ಕಬ್ಬಿಣದ ಬಾಗಿಲಿಗೆ ಸಿಲುಕಿ ವಿದ್ಯಾರ್ಥಿನಿ ಕೈ ಬೆರಳು ಕಟ್: ತುಂಡಾದ ಬೆರಳುಗಳನ್ನು ಕಸದ ಬುಟ್ಟಿಗೆ ಎಸೆದ ಶಿಕ್ಷಕರು!

Popular Posts

ASTRO ಇಂದು ವೈಧೃತಿ ಯೋಗ, ವಿಷ್ಕುಂಭ ಯೋಗ, ಶನಿ ಹಿಮ್ಮುಖ ಸಂಚಾರ ಆರಂಭ: ಈ ರಾಶಿಗಳ ಜನರಿಗೆ ಭಾರೀ ಲಾಭ!

4 Min Read

Health- Personal care ಉತ್ತಮ ಲೈಂಗಿಕ ಜೀವನಕ್ಕಾಗಿ ಈ ಆಹಾರಗಳಿಂದ ದೂರವಿರಿ

2 Min Read

Astrology ಜುಲೈ 27ರಿಂದ ಈ 5 ರಾಶಿಯವರಿಗೆ ಎಚ್ಚರಿಕೆ ವಹಿಸುವ ಸಮಯ, ಜ್ಯೋತಿಷ್ಯ ಫಲಗಳು ಇಲ್ಲಿವೆ

2 Min Read

Kitchen Hacks ಕತ್ತರಿಸಿದ ಹಣ್ಣುಗಳು ಬೇಗ ಕಪ್ಪಾಗುತ್ತವೆಯೇ? ಬಣ್ಣ ಬದಲಾಗದಂತೆ ತಡೆಯಲು ಇಲ್ಲಿದೆ ಸರಳ ಹಾಗೂ ಪರಿಣಾಮಕಾರಿ ಸಲಹೆಗಳು

3 Min Read

You Might Also Like

ಪ್ರಮುಖದೇಶಮನರಂಜನೆ

Toxic New Poster ಟಾಕ್ಸಿಕ್ ಹೊಸ ಪೋಸ್ಟರ್ ರಿಲೀಸ್; ಸಿಗರೇಟ್ ಹಿಡಿದು ರಕ್ತಸಿಕ್ತ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್

1 Min Read
ಪ್ರಮುಖದೇಶ

Commonwealth Games ಸತತ ಮೂರನೇ ಬಾರಿಗೆ ಕಾಮನ್‌ವೆಲ್ತ್ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಮೀರಾಬಾಯಿ ಚಾನು

0 Min Read
ದೇಶಪ್ರಮುಖಮನರಂಜನೆ

Tollywood ಪೆದ್ದಿ ಶೂಟಿಂಗ್ ವೇಳೆ ಆಘಾತ; ಭುಜದ ನೋವಿನಿಂದ ಬಳಲುತ್ತಿರುವ ರಾಮ್ ಚರಣ್ ಶೀಘ್ರದಲ್ಲೇ ಆಸ್ಪತ್ರೆಗೆ ದಾಖಲು

1 Min Read
ಪ್ರಮುಖದೇಶ

PM Narendra Modi ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಮಹತ್ವದ ಹೆಜ್ಜೆ; ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಸಮಿತಿ ರಚನೆ ವಿಡಿಯೋ ನೋಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?