Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > You born in February? ನೀವು ಫೆಬ್ರವರಿಯಲ್ಲಿ ಜನಿಸಿದ್ದೀರಾ? ನೀವೆಂಥವರು?
ಜ್ಯೋತಿಷ್ಯಪಂಚಾಂಗಪ್ರಮುಖ

You born in February? ನೀವು ಫೆಬ್ರವರಿಯಲ್ಲಿ ಜನಿಸಿದ್ದೀರಾ? ನೀವೆಂಥವರು?

Share
2 Min Read
SHARE

https://youtube.com/shorts/vtmMY3C33B4?si=6NGHSVR8AcxO6HfD

Subscribe ನ್ಯೂಸಿಕ್ಸ್ ಕನ್ನಡ

newsics.com

ನೀವು ಜನಿಸಿದ ಸಮಯ, ದಿನಾಂಕ, ವಾರ, ತಿಥಿ, ರಾಶಿ ಹೀಗೆ ಹಲವು ವಿಚಾರಗಳು ನಿಮ್ಮ ಜೀವನ ರೂಪಿಸುವ ಅಂಶಗಳಲ್ಲಿ ಒಂದಾಗಿರಲಿದೆ. ಹಾಗೆ ನಿಮ್ಮ ಗುಣ ಲಕ್ಷಣಗಳು ಯಾವ ರೀತಿಯಲ್ಲಿ ಇರಲಿದೆ ಎಂಬುದನ್ನು ನಿರ್ಧರಿಸುವ ಅಂಶಗಳು ಕೂಡ ಇವೇ ಆಗಿರಲಿವೆ.

ಫೆಬ್ರವರಿಯಲ್ಲಿ ಜನಿಸಿದವರು ವಿಶಿಷ್ಟ ವ್ಯಕ್ತಿತ್ವ ಹೊಂದಿರುತ್ತಾರೆ ಎಂದು ಹೇಳಲಾಗಿದೆ. ಅವರ ವೃತ್ತಿ ಬದುಕು ಅತ್ಯಂತ ನೆಮ್ಮದಿಯಿಂದ ಕೂಡಿರುತ್ತದೆ. ಇವರು ಬಹಳ ತೀಕ್ಷ್ಣವಾದ ಅಂತಃಪ್ರಜ್ಞೆಯನ್ನು ಹೊಂದಿರುತ್ತಾರೆ. ಅಂದರೆ ಅವರು ಮನಸ್ಸಿನ ಮಾತು ಹೆಚ್ಚಾಗಿ ಕೇಳುವ ಮಂದಿ. ಅವರ ಮನಸ್ಸಿಗೆ ಇಷ್ಟವಿಲ್ಲದ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಹಾಗೆ ಬದುಕನ್ನು ಹೆಚ್ಚು ಪ್ರೀತಿಸುವವರು, ಆನಂದಿಸುವವರು, ಮನೆ, ಕುಟುಂಬದಲ್ಲಿ ಸಂತೋಷ ಬಯಸುವವರು.

ನೀವು ಬಹಳ ಸ್ಥಿತಪ್ರಜ್ಞರು. ಅವರ ಸಾಮರ್ಥ್ಯಗಳು ಮತ್ತು ಪ್ರತಿಭೆಗೆ ಹೋಲಿಸಿದರೆ, ಸ್ಥಾನ ಮತ್ತು ಸಂಪತ್ತು ಎರಡೂ ಹೆಚ್ಚಾಗಿ ಒಲಿಯಲಿದೆ. ಅವರು ಸ್ವಲ್ಪ ಕಡಿಮೆ ಅದೃಷ್ಟವಂತರು, ಅಥವಾ ಅದೃಷ್ಟವು ಅವರಿಗೆ ತುಂಬಾ ಕಡಿಮೆ ಅಥವಾ ತುಂಬಾ ತಡವಾಗಿ ಮಾತ್ರ ಅನುಕೂಲಕರವಾಗಿರುತ್ತದೆ. ಹಾಗೆ ಅವರ ಕುಟುಂಬ ಜೀವನದಲ್ಲಿ ಏರಿಳಿತವಿದ್ದರೂ ಎಲ್ಲವನ್ನು ಏಕಾಂಗಿಯಾಗಿ ನಿಭಾಯಿಸುವ ಬಲ ಹೊಂದಿರುವ ವ್ಯಕ್ತಿತ್ವ ಹೊಂದಿರುತ್ತಾರೆ. ಎಲ್ಲರನ್ನು ಸುಲಭವಾಗಿ ನಂಬದವರು ಹಾಗೆ ಬಾಹ್ಯ ಸೌಂದರ್ಯಕ್ಕಿಂತಲೂ ಮನಸ್ಸಿನ ಮಾತುಗಳಿಗೆ ಹೆಚ್ಚು ಒತ್ತು ನೀಡುವವರು. ಭಾವನೆಗಳ ಬಹುಬೇಗ ತೋರಿಸುವಿಕೆಯೇ ಅವರ ವೀಕ್‌ನೆಸ್ ಸಹ ಆಗಿರಬಹುದು. ಮೌನವಾಗಿರಲು ಬಯಸುವ ಅವರು ನೊವಿಗೆ ಸ್ಪಂಧಿಸುವ ಗುಣ ಹೊಂದಿರುತ್ತಾರೆ.

ಅವರು ಬಹಳ ಭಾವನಾತ್ಮಕವಾಗಿರುವವರು. ಇದರಿಂದ ವೃತ್ತಿಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಅವರು ಇವುಗಳನ್ನು ಬೇಗನೆ ಜಯಿಸುತ್ತಾರೆ. ಅವರು ತಮ್ಮ ಕೆಲಸದಲ್ಲಿ ಬಹಳ ಪ್ರಾಮಾಣಿಕ ಮತ್ತು ನೇರ ಸ್ವಭಾವವನ್ನು ಹೊಂದಿರುತ್ತಾರೆ, ಇದು ಅವರ ಮೇಲಧಿಕಾರಿಗಳಿಂದ ಪ್ರಶಂಸೆಯನ್ನು ಗಳಿಸುತ್ತದೆ. ಅನೇಕ ನಿರ್ಧಾರಗಳು ಅವರ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಲು ಕಾರಣವಾಗುತ್ತವೆ.

ಹಾಗೆ ಶಿಕ್ಷಣ ವಿಚಾರದಲ್ಲಿ ನೀವು ಬಹಳ ಅದೃಷ್ಟವಂತರು. ವಾಹನ ವಿಚರಗಳಲ್ಲಿಯೂ ನೀವು ಬಯಸಿದಂತಹ ಜೀವನ ನಿಮ್ಮದಾಗುತ್ತದೆ. ನೀವು ಇತರರೊಂದಿಗೆ ಹಲವು ವಿಚಾರಗಳನ್ನು ಮುಕ್ತವಾಗಿ ಹೇಳಿಕೊಳ್ಳುವವರು. ಆದ್ರೆ ಸಂಬಂಧಗಳ ವಿಚಾರದಲ್ಲಿ ನಿಮಗೆ ನೋವುಗಳು ಹೆಚ್ಚು. ತುಂಬಾ ಬಲವಾದ ಸ್ವಭಾವವನ್ನು ಹೊಂದಿರುತ್ತಾರೆ. ಅವರು ಸುಲಭವಾಗಿ ಮನನೊಂದಿರುತ್ತಾರೆ ಮತ್ತು ಮೃದು ಹೃದಯಿಗಳು ಮತ್ತು ಸ್ವಭಾವತಃ ನಿಗೂಢರು. ಜನರನ್ನು ಬೇಗನೆ ನಂಬುವ ಅವರ ಪ್ರವೃತ್ತಿಯು ಅವರನ್ನು ತೊಂದರೆಗೆ ಸಿಲುಕಿಸುತ್ತದೆ. ನಿಮ್ಮ ವೈಯಕ್ತಿಕ ಜೀವನಕ್ಕಿಂತಲೂ ನಿಮ್ಮನ್ನು ನಂಬಿರುವ ಜನರು ಸಂತೋಷದಿಂದ ಇರುವುದನ್ನು ನೋಡಲು ನೀವು ಇಷ್ಟಪಡುತ್ತೀರಿ.

ಮುನಿದ ಚಿನ್ನ ಒಲಿಯಲಿ: ದೇವಿಗೆ ಬೇಡಿಕೆ ಇಟ್ಟ ಭಕ್ತ

Health tips ತರಕಾರಿ, ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಪ್ಲಾಸ್ಟಿಕ್‌ ಸುತ್ತಿ ಇಡುತ್ತೀರಾ? ಅದಕ್ಕೂ ಮೊದಲು ಈ ಸುದ್ದಿ ಓದಿ

TAGGED:Were you born in February? What are you like?
Share This Article
Facebook Twitter Copy Link Print
Previous Article ಪ್ರಧಾನಿ ಭೇಟಿಯಾದ ಎಚ್‌ಡಿಡಿ, ಸುದೀರ್ಘ ಮಾತುಕತೆ, ದೇವೇಗೌಡರ ಉತ್ಸಾಹ ಶ್ಲಾಘಿಸಿದ ಮೋದಿ
Next Article Baramati airport ಅಜಿತ್ ಪವಾರ್ ದುರಂತ ಸಾವಿಗೆ ಬಾರಾಮತಿ ವಿಮಾನ ನಿಲ್ದಾಣವೂ ಕಾರಣ

Popular Posts

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

1 Min Read

You Might Also Like

ದೇಶಪ್ರಮುಖ

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read
ಪ್ರಮುಖಲೈಫ್‌ಸ್ಟೈಲ್

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read
ಕರ್ನಾಟಕಪ್ರಮುಖಮನರಂಜನೆ

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read
ಕರ್ನಾಟಕಪ್ರಮುಖ

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?