Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ರಿಜೆಕ್ಟ್ ಆಗಿದ್ದ ಮಹಿಳೆಗೆ ಮತ್ತೆ ಉದ್ಯೋಗ ನೀಡಿದ ಕಂಪೆನಿ – ಕಾರಣವೇನು?
ಪ್ರಮುಖದೇಶ

ರಿಜೆಕ್ಟ್ ಆಗಿದ್ದ ಮಹಿಳೆಗೆ ಮತ್ತೆ ಉದ್ಯೋಗ ನೀಡಿದ ಕಂಪೆನಿ – ಕಾರಣವೇನು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com 

ರೆಸ್ಯೂಮ್ 2 ಲೈನ್, ಅನುಭವ ಶೂನ್ಯ; ರಿಜೆಕ್ಟ್ ಆಗಿದ್ದ ಮಹಿಳೆಯನ್ನು ಮತ್ತೆ ಕರದು ಉದ್ಯೋಗ ನೀಡಲಾಗಿದೆ.  ಇದಕ್ಕೆ ಕಾರಣ ಸೆಕ್ಯೂರಿಟಿ ಗಾರ್ಡ್ ಹೇಳಿದೆ ಥ್ಯಾಂಕ್ಸ್.

ಇಂಗ್ಲೀಷ್ ಉದ್ಯಮಿ ಸ್ಟೀವನ್ ಬ್ರಾಟ್‌ಲೆಟ್ ತಾವು ಇದುವರೆಗೆ ಮಾಡಿದ ಉದ್ಯೋಗ ನೇಮಕದಲ್ಲಿ ಅತ್ಯುತ್ತಮ ಎಂದರೆ ಏನೂ ಗೊತ್ತಿಲ್ಲದ ಮಹಿಳೆಯ ನೇಮಕ ಎಂದಿದ್ದಾರೆ. ಈ ಕುರಿತು ತಮ್ಮ ಲಿಂಕ್ಡ್ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ಟೀವನ್ ಬ್ರಾಟ್‌ಲೆಟ್ ಕಂಪನಿಯಲ್ಲಿನ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದ್ದರು. ಹಲವು ರೆಸ್ಯೂಮ್ ಕಳುಹಿಸಿ ಸಂದರ್ಶನಕ್ಕೆ ಹಾಜರಾಗಿದ್ದರು. ದರ ನಡುವೆ ಮಹಿಳೆಯೊಬ್ಬರು ಎರಡು ಲೈನ್ ಇರುವ ರೆಸ್ಯೂಮ್ ಹಿಡಿದು ಆಗಮಿಸಿದ್ದರು.

ರೆಸ್ಯೂಮ್ ನೋಡಿದರೆ ಅಲ್ಲೊಂದು ಇಲ್ಲೊಂದು ವಾಕ್ಯಗಳು ಬಿಟ್ಟರೆ ಬೇರೇನು ಇಲ್ಲ. ಶೈಕ್ಷಣಿಕ ಅರ್ಹತೆ , ಹೆಸರು ವಿಳಾಸ, ಹಾಬಿ ಬಿಟ್ಟರೆ ರೆಸ್ಯೂಮ್‌ನಲ್ಲಿ ಬೇರೇನೂ ಇಲ್ಲ. ಸರಿ ಅನುಭವ ಏನು ಎಂದು ಕೇಳಿದರೂ ಅನುಭವವೂ ಇಲ್ಲ. ಸರಿ ಹುದ್ದೆ ಅದರ ಕೆಲಸ ಕಾರ್ಯಗಳು, ಜವಾಬ್ದಾರಿಗಳ ಕುರಿತು ಕೇಳಿದರೂ ಅದೂ ಗೊತ್ತಿಲ್ಲ ಎಂಬ ಗೊತ್ತ ಬಂದಿತ್ತು. ಕೆಲ ಪ್ರಶ್ನೆಗಳಿಗೆ ಮಾತ್ರ ಮಹಿಳೆ ಉತ್ತರ ನೀಡಿದ್ದರು. ಇನ್ನುಳಿದ ಪ್ರಶ್ನೆಗಳಿಗೆ ತನಗೆ ಗೊತ್ತಿಲ್ಲ ಎಂದಿದ್ದಾಳೆ. ಸಂದರ್ಶನ ಮುಗಿದ ಬಳಿಕ ತಾವು ನಿರೀಕ್ಷಿದ ಅಭ್ಯರ್ಥಿಗಳು ಸಿಗಲೇ ಇಲ್ಲ. ಮಹಿಳೆ ಸೇರಿದಂತೆ ಬಹುತೇಕರು ರಿಜೆಕ್ಟ್ ಆಗಿದ್ದರು.

ಸಂದರ್ಶನ ಮುಗಿಸಿ ಹೊರನಡೆದ ಮಹಿಳೆ ಮರು ದಿನ ಇಮೇಲ್ ಕಳುಹಿಸಿದ್ದಾರೆ. ಇದು ಧನ್ಯವಾದದ ಇಮೇಲ್ ಆಗಿತ್ತು. ತನಗೆ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟದ್ದಕ್ಕೆ ಕಂಪನಿಯ ಹೆಚ್ಆರ್, ತನ್ನ ಸಂದರ್ಶನಕ್ಕೆ ಅಮೂಲ್ಯ ಸಮಯವನ್ನು ಮೀಸಲಿಟ್ಟ ಕಂಪನಿ ಬಾಸ್ ಹಾಗೂ ತನಗೆ ಕಂಪನಿ ಬಳಿ ಬಂದಾಗ ಕಟ್ಟಡದ ದಾರಿ ತೋರಿಸಿ, ಸಂದರ್ಶನ ನಡೆಯುವ ಸ್ಥಳಧ ಮಾಹಿತಿ ನೀಡಿ, ಮಾರ್ಗದರ್ಶನ ನೀಡಿದ ಸೆಕ್ಯೂರ್ಟಿ ಗಾರ್ಡ್‌ಗೂ ಮಹಿಳೆ ಧನ್ಯವಾದ ಹೇಳಿದ್ದಾಳೆ. ಸೆಕ್ಯೂರಿಟಿ ಗಾರ್ಡ್ ಹೆಸರು ಉಲ್ಲೇಖಿಸಿ ಧನ್ಯವಾದ ತಿಳಿಸಿದ್ದರು.

ಮಹಿಳೆಯ ಈ ನಡೆಯಿಂದ ಕಂಪನಿ ಬಾಸ್ ಇಂಪ್ರೆಸ್ ಆಗಿದ್ದರು. ಈಕೆಗೆ ಏನೂ ಗೊತ್ತಿಲ್ಲ. ಆದರೆ ಕಲಿಯುವ ಉತ್ಸಾಹವಿದೆ. ಇಲ್ಲಿನ ಉದ್ಯೋಗಿಗಳಿಗೆ ಸೆಕ್ಯೂರಿಟಿ ಗಾರ್ಡ್ ಹೆಸರು ಗೊತ್ತಿಲ್ಲ. ಆದರೆ ಆಕೆಗೆ ನೆರವು ನೀಡಿದ ಸೆಕ್ಯೂರಿಟಿ ಗಾರ್ಡ್ ಹೆಸರೂ ಉಲ್ಲೇಖಿಸಿ ಕಂಪನಿಗೂ ಧನ್ಯವಾದ ಹೇಳಿದ್ದಾಳೆ. ಜವಾಬ್ದಾರಿ ನೀಡಿದ ಈಕೆ ನಿರ್ವಹಿಸುತ್ತಾಳೆ ಎಂದು ತಕ್ಷಣವೇ ಮಹಿಳೆಯನ್ನು ಉದ್ಯೋಗಕ್ಕೆ ಆಯ್ಕೆ ಮಾಡಲಾಗಿತ್ತು.

 

  1. https://www.newsics.com/2026/01/12/are-you-taking-vitamin-b12-and-vitamin-d-at-the-right-time/

 

TAGGED:Company rehires rejected woman
Share This Article
Facebook Twitter Copy Link Print
Previous Article ನೀವು ಸರಿಯಾದ ಸಮಯದಲ್ಲಿ ವಿಟಮಿನ್ ಬಿ12 ಮತ್ತು ವಿಟಮಿನ್ ಡಿ ತೆಗೆದುಕೊಳ್ಳುತ್ತಿದ್ದೀರಾ?
Next Article ಮರಳಿ ಬಿಗ್ ಬಾಸ್ ಮನೆಗೆ ಮಲ್ಲಮ್ಮನ ಎಂಟ್ರಿ -ಎಲ್ಲೋ ಮಿಸ್ ಆಗಿದೆ ಅಂತಿದ್ದಾರೆ ಧ್ರುವ್​

Popular Posts

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read

You Might Also Like

ಕರ್ನಾಟಕಪ್ರಮುಖ

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read
ದೇಶಪ್ರಮುಖಮನರಂಜನೆ

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read
ದೇಶಪ್ರಮುಖ

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read
ದೇಶಪ್ರಮುಖ

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?