Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಸಾಂಬಾರ್‌ನಲ್ಲಿ ಉಪ್ಪು ಹೆಚ್ಚಾಯಿತೇ?; ಈ ರೀತಿ ಮಾಡಿದ್ರೆ ಸಾಕು
ಆರೋಗ್ಯಪ್ರಮುಖಲೈಫ್‌ಸ್ಟೈಲ್

ಸಾಂಬಾರ್‌ನಲ್ಲಿ ಉಪ್ಪು ಹೆಚ್ಚಾಯಿತೇ?; ಈ ರೀತಿ ಮಾಡಿದ್ರೆ ಸಾಕು

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಕೆಲವೊಮ್ಮೆ ಆತುರದಿಂದ ಅಡುಗೆ ಮಾಡುವಾಗ ಹೆಚ್ಚು ಉಪ್ಪನ್ನು ಸೇರಿಸುತ್ತೇವೆ. ಆಗ ಏನು ಮಾಡಬೇಕೆಂದು ಕೈ ಕೈ ಹಿಸುಕಿಕೊಳ್ಳುತ್ತೇವೆ. ಏಕೆಂದರೆ ಹೆಚ್ಚು ಉಪ್ಪು ತಿನ್ನುವುದೂ ಕಷ್ಟ. ಆರೋಗ್ಯಕ್ಕೂ ಒಳ್ಳೆಯದಲ್ಲ. ಇಂತಹ ಸಮಯದಲ್ಲಿ ನಾವು ಮಾಡಿದ್ದೆಲ್ಲಾ ವೇಸ್ಟ್ ಆಯ್ತು ಎಂದು ಕೆಲವರು ಚೆಲ್ಲಬಹುದು. ಆದರೆ ಇನ್ಮುಂದೆ ಹಾಗೆ ಮಾಡಬೇಡಿ. ಇಂತಹ ಸಮಯದಲ್ಲಿ ಬ್ಯಾಲೆನ್ಸ್ ಮಾಡುವ ಕೆಲವು ಟೆಕ್ನಿಕ್ ಅನ್ನು ನೀವು ಅಳವಡಿಸಿಕೊಳ್ಳಬೇಕು.

ಕಬ್ಬಿಣವು ಕಬ್ಬಿಣವನ್ನು ಕತ್ತರಿಸುವಂತೆಯೇ, ಮಸಾಲೆಗಳನ್ನು ಮಸಾಲೆಗಳು ಮಾತ್ರ ಕತ್ತರಿಸುತ್ತವೆ. ಹೆಚ್ಚುವರಿ ಉಪ್ಪನ್ನು ಕಡಿಮೆ ಮಾಡಲು ಕೆಂಪು ಮೆಣಸಿನ ಪುಡಿ ಅಥವಾ ಹಸಿರು ಮೆಣಸಿನಕಾಯಿಗಳನ್ನು ಸಾಂಬಾರ್‌ ಅಥವಾ ಕರಿಗೆ ಸೇರಿಸಬಹುದು.

ಆಲೂಗಡ್ಡೆ ಸ್ವಲ್ಪ ಸಿಹಿ ರುಚಿಯನ್ನು ಮತ್ತು ಮಸಾಲೆ ಹೀರಿಕೊಳ್ಳುವ ಅಂಶವನ್ನು ಹೊಂದಿರುತ್ತದೆ. ಆದ್ದರಿಂದ ನಿಮ್ಮ ಸಾಂಬಾರ್‌ಗೆ ಆಲೂಗಡ್ಡೆಯನ್ನು ಸೇರಿಸುವುದು ಅತ್ಯಂತ ಪ್ರಯೋಜನಕಾರಿಯಾಗಿದೆ. ಉಪ್ಪು ಕಡಿಮೆಯಾಗುವುದಲ್ಲದೆ, ಸುವಾಸನೆಯೂ ಹೆಚ್ಚಾಗುತ್ತದೆ.

ಆಲೂಗಡ್ಡೆಯ ರುಚಿ ನಿಮಗೆ ಇಷ್ಟವಾಗದಿದ್ದರೆ ಕರಿ ಅಥವಾ ಸಾಂಬಾರ್‌ನಲ್ಲಿ ಕಡಲೆ ಹಿಟ್ಟು ಸೇರಿಸುವುದು ಉತ್ತಮ. ಸ್ವಲ್ಪ ಕಡಲೆ ಹಿಟ್ಟು ಸೇರಿಸಿ, ಆ ನಂತರ ಸ್ವಲ್ಪ ನೀರು ಸೇರಿಸಿ, ಚೆನ್ನಾಗಿ ಬೇಯಿಸಿ. ಬೇಯಿಸಿದ ನಂತರ ಬಡಿಸಿ. ಕಡಲೆ ಹಿಟ್ಟು ಸಹ ಉಪ್ಪನ್ನು ಸಮತೋಲನಗೊಳಿಸುತ್ತದೆ.

ದೇಸಿ ತುಪ್ಪವನ್ನು ಸೇರಿಸುವುದರಿಂದ ಉಪ್ಪು, ಕೆಂಪು ಮೆಣಸಿನ ಪುಡಿ ಅಥವಾ ಗರಂ ಮಸಾಲವನ್ನು ಪರಿಣಾಮಕಾರಿಯಾಗಿ ಸಮತೋಲನಗೊಳಿಸುತ್ತದೆ. ಬಡಿಸುವ ಮೊದಲು ಅಥವಾ ಆ ಸಮಯದಲ್ಲಿ ದೇಸಿ ತುಪ್ಪವನ್ನು ಸೇರಿಸಿ. ಇದು ಖಂಡಿತವಾಗಿಯೂ ಸುವಾಸನೆ ಮತ್ತು ಉಪ್ಪನ್ನು ಬ್ಯಾಲೆನ್ಸ್ ಮಾಡುತ್ತದೆ.
ನೀವು ಹೆಚ್ಚು ಮೊಸರನ್ನು ಸಹ ಬಳಸಬಹುದು. ಇದು ಖಾರವನ್ನು ಕಡಿಮೆ ಮಾಡುವುದಲ್ಲದೆ, ಉಪ್ಪನ್ನು ಬ್ಯಾಲೆನ್ಸ್ ಮಾಡುತ್ತದೆ. ನೆನಪಿಡಿ ನೀವು ಉಪ್ಪನ್ನು ಯಾವಾಗಲೂ ಮಿತವಾಗಿ ಬಳಸಿ.

ಸಾಂಬಾರ್‌ನಲ್ಲಿ ಉಪ್ಪು ಹೆಚ್ಚಾಯಿತೇ?; ಈ ರೀತಿ ಮಾಡಿದ್ರೆ ಸಾಕು

TAGGED:Is there too much salt in the sambar?; It's enough if you make it this way
Share This Article
Facebook Twitter Copy Link Print
Previous Article ಟೀ ಮಾಡುವಾಗ ಈ 3 ತಪ್ಪು ಮಾಡ್ಬೇಡಿ; ಮಾಡಿದ್ರೆ ಈ ಸಮಸ್ಯೆ ತಪ್ಪಿದ್ದಲ್ಲ
Next Article Shiraadi Ghat ಶಿರಾಡಿಘಾಟ್‌ ಮಾರ್ಗದಲ್ಲಿ ರೈಲ್ವೆ ವಿದ್ಯುದೀಕರಣ ಪೂರ್ಣ: ಪ್ರಾಯೋಗಿಕ ಚಾಲನೆ ಯಶಸ್ವಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?