ಸಾಂಬಾರ್‌ನಲ್ಲಿ ಉಪ್ಪು ಹೆಚ್ಚಾಯಿತೇ?; ಈ ರೀತಿ ಮಾಡಿದ್ರೆ ಸಾಕು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಕೆಲವೊಮ್ಮೆ ಆತುರದಿಂದ ಅಡುಗೆ ಮಾಡುವಾಗ ಹೆಚ್ಚು ಉಪ್ಪನ್ನು ಸೇರಿಸುತ್ತೇವೆ. ಆಗ ಏನು ಮಾಡಬೇಕೆಂದು ಕೈ ಕೈ ಹಿಸುಕಿಕೊಳ್ಳುತ್ತೇವೆ. ಏಕೆಂದರೆ ಹೆಚ್ಚು ಉಪ್ಪು ತಿನ್ನುವುದೂ ಕಷ್ಟ. ಆರೋಗ್ಯಕ್ಕೂ ಒಳ್ಳೆಯದಲ್ಲ. ಇಂತಹ ಸಮಯದಲ್ಲಿ ನಾವು ಮಾಡಿದ್ದೆಲ್ಲಾ ವೇಸ್ಟ್ ಆಯ್ತು ಎಂದು ಕೆಲವರು ಚೆಲ್ಲಬಹುದು. ಆದರೆ ಇನ್ಮುಂದೆ ಹಾಗೆ ಮಾಡಬೇಡಿ. ಇಂತಹ ಸಮಯದಲ್ಲಿ ಬ್ಯಾಲೆನ್ಸ್ ಮಾಡುವ ಕೆಲವು ಟೆಕ್ನಿಕ್ ಅನ್ನು ನೀವು ಅಳವಡಿಸಿಕೊಳ್ಳಬೇಕು. ಕಬ್ಬಿಣವು ಕಬ್ಬಿಣವನ್ನು ಕತ್ತರಿಸುವಂತೆಯೇ, ಮಸಾಲೆಗಳನ್ನು ಮಸಾಲೆಗಳು ಮಾತ್ರ ಕತ್ತರಿಸುತ್ತವೆ. ಹೆಚ್ಚುವರಿ … Continue reading ಸಾಂಬಾರ್‌ನಲ್ಲಿ ಉಪ್ಪು ಹೆಚ್ಚಾಯಿತೇ?; ಈ ರೀತಿ ಮಾಡಿದ್ರೆ ಸಾಕು