Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Crows: ತಮಗೆ ಪ್ರೀತಿ ತೋರಿದವರಿಗಾಗಿ ಕಾಗೆಗಳು ಗಿಫ್ಟ್ ಕೊಡುತ್ತವಂತೆ!; ವೈಜ್ಞಾನಿಕ ಸತ್ಯವೇನು?
ಪ್ರಮುಖ

Crows: ತಮಗೆ ಪ್ರೀತಿ ತೋರಿದವರಿಗಾಗಿ ಕಾಗೆಗಳು ಗಿಫ್ಟ್ ಕೊಡುತ್ತವಂತೆ!; ವೈಜ್ಞಾನಿಕ ಸತ್ಯವೇನು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ತಮಗೆ ಪ್ರೀತಿ ತೋರಿದವರಿಗಾಗಿ ಕಾಗೆಗಳು ಗಿಫ್ಟ್ ಕೊಡುತ್ತವಂತೆ. ಹೌದು, ಕಾಗೆಗಳಿಗೆ ಒಂದು ಉನ್ನತ ಸ್ವಭಾವವಿದ್ದು ಅದು ತನಗೆ ಅನ್ನ ಹಾಕಿದವರಿಗೆ ಹಾಗೂ ತನ್ನ ಮೇಲೆ ಕರುಣೆ ತೋರಿದವರಿಗೆ ಬಹುಮಾನವನ್ನು ನೀಡುತ್ತವಂತೆ.

ತಮಗೆ ಪ್ರೀತಿ ತೋರಿದವರಿಗಾಗಿ ಅವು ಸಣ್ಣದಾದ ಆಭರಣಗಳನ್ನು ಬಿಟ್ಟು ಹೋಗುತ್ತವೆ ಎಂದು ಅನೇಕರು ತಮ್ಮ ಸ್ವಂತ ಅನುಭವಗಳನ್ನು ಹೇಳಿದ್ದಾರೆ. ಮಿನುಗುವ ಲೋಹ, ಬೆಣಚುಕಲ್ಲು, ಬಾಟಲಿಯ ಮುಚ್ಚಳ, ಬಟನ್‌ಗಳು, ಉಂಗುರಗಳು ಈ ಬಹುಮಾನಗಳಲ್ಲಿ ಸೇರಿಕೊಂಡಿವೆ. ಇದನ್ನು ಕಾಗೆ ಅವರಿಗೆ ದೊರೆಯುವಂತಹ ಸ್ಥಳದಲ್ಲಿಯೇ ಇರಿಸುತ್ತದೆ. ತಮ್ಮ ಮೇಲೆ ದಯೆ, ಕರುಣೆ ತೋರಿದವರ ಮೇಲೆ ಕಾಗೆಗಳು ಈ ರೀತಿ ತಮ್ಮ ಪ್ರೀತಿಯನ್ನು ತೋರಿಸುತ್ತವೆ ಎನ್ನಲಾಗಿದೆ.

ವಿಜ್ಞಾನಿಗಳು ಕೂಡ ಇದರ ಹಿಂದಿರುವ ಆಸಕ್ತಿಕರ ಅಂಶಗಳನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದು, ಅವು ಮನುಷ್ಯರೊಂದಿಗೆ ಹೇಗೆ ಸಂವಹನ ನಡೆಸುತ್ತವೆ? ಅವರಂತೆ ಹೇಗೆ ಯೋಚಿಸುತ್ತವೆ ಎಂಬುದನ್ನು ಅಧ್ಯಯನ ಮಾಡಿದ್ದಾರೆ ಹಾಗೂ ಈ ವಿಷಯದ ಹಿಂದೆ ಆಕರ್ಷಕ ಅರಿವಿನ ಪ್ರಕ್ರಿಯೆಗಳಿವೆ ಎಂಬುದನ್ನು ಕಂಡುಕೊಂಡಿದ್ದಾರೆ.

ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಪ್ರಕಟವಾದ ಪೀರ್-ರಿವ್ಯೂಡ್ ಅಧ್ಯಯನವು ಅಮೇರಿಕನ್ ಕಾಗೆಗಳು ಹಲವಾರು ವರ್ಷಗಳ ಕಾಲ ತನಗೆ ಅಪಾಯವನ್ನುಂಟು ಮಾಡಿದ ಇಲ್ಲವೇ ತನ್ನೊಂದಿಗೆ ದಯೆಯಿಂದ ನಡೆದುಕೊಂಡ ವ್ಯಕ್ತಿಯ ಮುಖಗಳನ್ನು ನೆನಪಿಸಿಕೊಳ್ಳಬಲ್ಲವು ಎಂದು ತೋರಿಸಿದೆ.

ಬುದ್ಧಿಮಾಂದ್ಯ ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ಕ್ರೌರ್ಯ: ಮನಸೋಇಚ್ಛೆ ಥಳಿಸಿ ಖಾರದಪುಡಿ ಎರಚಿ ಶಿಕ್ಷಕ ದಂಪತಿ ದೌರ್ಜನ್ಯ

TAGGED:Crows: Crows give gifts to those who show them love!; What is the scientific truth?
Share This Article
Facebook Twitter Copy Link Print
Previous Article ಮಸ್ತ್ ಮಲೈಕಾ ಅಂತ ಮಸ್ತ್ ಡ್ಯಾನ್ಸ್ ಮಾಡಿದ ಸಾನ್ಯಾ ಅಯ್ಯರ್
Next Article ಭಾರತದಲ್ಲೇ ಅತ್ಯಂತ ದುಬಾರಿ ಚಹಾ ಪುಡಿ ಬೆಲೆ ಎಷ್ಟು?; ಈ ದುಡ್ಡಲ್ಲಿ ಚಿನ್ನ ತೆಗೆದುಕೊಳ್ಳಬಹುದು!

Popular Posts

Father’s Day 2026: ತಮ್ಮ ತಂದೆಯ ಹೆಜ್ಜೆಗುರುತುಗಳಲ್ಲಿ ಸಾಗುತ್ತಿರುವ ದಕ್ಷಿಣ ಭಾರತದ 7 ಸ್ಟಾರ್ ನಟರು

2 Min Read

ನಾಳೆ NEET-UG ಮರುಪರೀಕ್ಷೆ: ಇಂದು ದೇಶವ್ಯಾಪಿ ಮೆಗಾ ಮಾಕ್‌ಡ್ರಿಲ್‌, 15,000 ಅರೆಸೈನಿಕ ಸಿಬ್ಬಂದಿಯಿಂದ ಭದ್ರತೆ

1 Min Read

ಕುಂಭಮೇಳದಲ್ಲಿ ವೈರಲ್ ಆಗಿದ್ದ ಯುವತಿಗೆ ಕೇರಳ ಹೈಕೋರ್ಟ್ ರಕ್ಷಣೆ; ಪತಿಯ ವಿರುದ್ಧದ ಅಪಹರಣ ಪ್ರಕರಣದ ನಡುವೆಯೇ ಮಹತ್ವದ ಆದೇಶ

2 Min Read

ಐಟಿ ಷೇರುಗಳಲ್ಲಿ ಭಾರಿ ಕುಸಿತ: ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರಿಗೆ ₹2 ಲಕ್ಷ ಕೋಟಿ ನಷ್ಟ!

1 Min Read

You Might Also Like

ಪ್ರಮುಖಮನರಂಜನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಜೀವನ ಆಧಾರಿತ ಡಾಕ್ಯುಮೆಂಟರಿ ಮಾಡಲು ಮುಂದಾದ ಆಮಿರ್ ಖಾನ್

2 Min Read
ಕರ್ನಾಟಕಪ್ರಮುಖ

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಫೇಸ್ 3 ಯೋಜನೆ : 3,627 ಮರಗಳ ಮಾರಣಹೋಮಕ್ಕೆ ಶೀಘ್ರವೇ ಮುಹೂರ್ತ ಫಿಕ್ಸ್.!

1 Min Read
ಪ್ರಮುಖಕರ್ನಾಟಕಮನರಂಜನೆ

ಕರಾವಳಿ – ಮಲೆನಾಡು ಪ್ರವಾಸೋದ್ಯಮ ಬ್ರಾಂಡ್‌ ಅಂಬಾಸಿಡರ್‌ ಆಗಿ ರಿಷಬ್‌ ಶೆಟ್ಟಿ ನೇಮಕ

2 Min Read
ಪ್ರಮುಖಪ್ರಮುಖ

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?