ಬುದ್ಧಿಮಾಂದ್ಯ ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ಕ್ರೌರ್ಯ: ಮನಸೋಇಚ್ಛೆ ಥಳಿಸಿ ಖಾರದಪುಡಿ ಎರಚಿ ಶಿಕ್ಷಕ ದಂಪತಿ ದೌರ್ಜನ್ಯ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಾಗಲಕೋಟೆ: ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿ ಹಲ್ಲೆ ನಡೆಸಿ ರಾಕ್ಷಸಿ ಕೃತ್ಯ ಮೆರೆದಿರುವಂತಹ ಘಟನೆ ಬಾಗಲಕೋಟೆಯ ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆಯಲ್ಲಿ ನಡೆದಿದೆ. ದಿವ್ಯಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ಬಾಲಕನ ಮೇಲೆ ರಾಕ್ಷಸಿ ಕೃತ್ಯ ನಡೆದಿದೆ. ಬಾಲಕನ ಮೇಲೆ ಶಿಕ್ಷಕ ಹಾಗೂ ಆತನ ಪತ್ನಿ ಇಬ್ಬರೂ ಸೇರಿ ಬೆಲ್ಟ್ ಹಾಗೂ ಪ್ಲಾಸ್ಟಿಕ್ ಪೈಪ್‌ನಿಂದ ಹೊಡೆದು, ಮೃಗದ ರೀತಿ ವರ್ತನೆ ಮಾಡಿದ್ದಾರೆ. ಈ ಶಾಲೆಯಲ್ಲಿ ಶಿಕ್ಷಕನಾಗಿರುವ ಅಕ್ಷಯ್ ಇಂದುಲ್ಕರ್ … Continue reading ಬುದ್ಧಿಮಾಂದ್ಯ ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ಕ್ರೌರ್ಯ: ಮನಸೋಇಚ್ಛೆ ಥಳಿಸಿ ಖಾರದಪುಡಿ ಎರಚಿ ಶಿಕ್ಷಕ ದಂಪತಿ ದೌರ್ಜನ್ಯ