Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಮದುವೆ ದಿನ ಹತ್ತಿರ ಬರುತ್ತಿದ್ದಂತೆ ರಶ್ಮಿಕಾ ಸೈಲೆಂಟ್ ಆಗಿದ್ದೇಕೆ?
ಪ್ರಮುಖಮನರಂಜನೆ

ಮದುವೆ ದಿನ ಹತ್ತಿರ ಬರುತ್ತಿದ್ದಂತೆ ರಶ್ಮಿಕಾ ಸೈಲೆಂಟ್ ಆಗಿದ್ದೇಕೆ?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ನಟಿ ರಶ್ಮಿಕಾ ಮಂದಣ್ಣ ಸೈಲೆಂಟಾಗಿದ್ಧಾರೆ. ಶೂಟಿಂಗ್ ಗೆ ಬ್ರೇಕ್ ಕೊಟ್ಟು ಸದ್ಯಕ್ಕೆ ಕವರ್ ಪೋಟೋ ಶೂಟ್ ಗಳಲ್ಲಿ ಮಾತ್ರ ಗಮನ ಹರಿಸ್ತಾ ಇದ್ಧಾರೆ. ಮದುವೆ ಹತ್ತಿರ ಬರ್ತಿದ್ದಂತೆ ಯಾರಿಗೇನು ಹೆದರೋದು ಅನ್ನೋ ನಿಟ್ಟಿನಲ್ಲಿ ತಮಗಾದ ಅವಮಾನಗಳಿಗೆ, ಒಂದೊಂದೇ ರೀತಿಯಲ್ಲಿ ಉತ್ತರ ಕೊಡ್ತಾ ಬರ್ತಿದ್ಧಾರೆ.
ಗರ್ಲ್ಫ್ರೆಂಡ್ ಸಿನಿಮಾ ಮಾಡೋ ಮೂಲಕ ತಾವು ಅನುಭವಿಸಿದ ನೋವನ್ನ ವೀಕ್ಷಕರ ಮುಂದೆ ತೆರೆದಿಟ್ಟ ಕೂರ್ಗ್ ಬ್ಯೂಟಿ ವೇದಿಕೆ ಮೇಲೆ ಹೇಳಿಕೊಂಡಿದ್ದರು. ಗರ್ಲ್ಫ್ರೆಂಡ್ ಸಿನಿಮಾ ಒಪ್ಪಿಕೊಳ್ಳೋಕೆ ನಿಜ ಜೀವನದ ಘಟನೆ ಕಾರಣ ಅನ್ನೋ ಹಾಗೆ ಹೇಳಿದ್ದಲ್ಲದೆ, ಭೂಮ ಜೀವನದಲ್ಲಿ ಏನೇನು ಜರಗಿತೋ ಆ ಘಟನೆಗಳು ಸ್ವಲ್ಪ ನನ್ನ ಜೀವನದಲ್ಲೂ ನಡೆದಿತ್ತು ಎಂದಿದ್ದಾರೆ.
ದಿ ಗರ್ಲ್ಫ್ರೆಂಡ್ ಸಿನಿಮಾ ಗರ್ಲ್ಫ್ರೆಂಡ್ನ ಕಂಟ್ರೋಲ್ ಮಾಡುವ ಯುವಕ, ಟಾಕ್ಸಿಕ್ ಲವ್ ರಿಲೇಷನ್ಶಿಪ್ನ ಕುರಿತಾಗಿದೆ. ಹಾಗಾಗಿ ರಶ್ಮಿಕಾ ಹೇಳಿಕೆ ಸೋಷಿಯಲ್ ಮೀಡಿಯಾದ್ಯಂತ ವೈರಲ್ ಆಗಿತ್ತು, ಈ ಮೂಲಕ ತಮ್ಮ ಮೊದಲ ಎಂಗೇಜ್ ಮೆಂಟ್ ಬ್ರೇಕ್ ಆಪ್ ಆಗಿದ್ದಕ್ಕೆ ಕಾರಣ ಏನು ಅನ್ನೋದನ್ನ ಸಿನಿಮಾ ಮೂಲಕ ಉತ್ತರ ಕೊಟ್ಟರಾ ಅನ್ನೋ ಚರ್ಚೆ ಕೂಡ ಜೋರಾಗಿತ್ತು.
ಇದೀಗ ರಶ್ಮಿಕಾ ಮಂದಣ್ಣ ತಮ್ಮ ವೈಯಕ್ತಿಕ ವಿಚಾರ ಹಾಗು ಕೆಲಸದ ವಿಚಾರಕ್ಕೆ ಸ್ಪಷ್ಟನೆ ನೀಡಿದ್ಧಾರೆ. ಸಿನಿಮಾ ಅಂದ್ರೆ ದಿನಪೂರ್ತಿ ಕೆಲಸ ಮಾಡೋ ರಶ್ಮಿಕಾ ಮನೆ ವೈಯಕ್ತಿಕ ಜೀವನ ಅಂತ ಬಂದಾಗ ತಾವೆಷ್ಟರ ಮಟ್ಟಿಗೆ ಪ್ರೀತಿಸ್ತೀನಿ ಅನ್ನೋದನ್ನ ಹೇಳಿದ್ದಾರೆ.

ರಷ್ಯಾ ಅಧ್ಯಕ್ಷ ಪುಟಿನ್ ನಡೆಯುವಾಗ ಬಲಗೈ ಚಲಿಸುವುದೇ ಇಲ್ಲ; ಕಾರಣವೇನು?

TAGGED:Why is Rashmika silent as the wedding day approaches?
Share This Article
Facebook Twitter Copy Link Print
Previous Article ರಷ್ಯಾ ಅಧ್ಯಕ್ಷ ಪುಟಿನ್ ನಡೆಯುವಾಗ ಬಲಗೈ ಚಲಿಸುವುದೇ ಇಲ್ಲ; ಕಾರಣವೇನು?
Next Article ಮದುವೆ ಮೆರವಣಿಗೆಯಲ್ಲಿ ಗನ್ ಸದ್ದು

Popular Posts

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

You Might Also Like

ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read
ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read
ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read
ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?