ರಷ್ಯಾ ಅಧ್ಯಕ್ಷ ಪುಟಿನ್ ನಡೆಯುವಾಗ ಬಲಗೈ ಚಲಿಸುವುದೇ ಇಲ್ಲ; ಕಾರಣವೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ರಷ್ಯಾ ಅಧ್ಯಕ್ಷ ಪುಟಿನ್ ಯಾವಾಗಲೂ ತಮ್ಮ ಎಡಗೈಯನ್ನು ಹಿಂದೆ ಮುಂದೆ ಮಾಡುತ್ತಾ ನಡೆಯುತ್ತಾರೆ. ಆದರೆ ಬಲಗೈ ನಿಶ್ಚಲವಾಗಿರುತ್ತದೆ. ಕೆಲವರು ಇದು ಪಾರ್ಕಿನ್ ಸನ್ ಖಾಯಿಲೆಯ ಲಕ್ಷಣವಾಗಿರಬಹುದು ಎಂದುಕೊಂಡಿದ್ದರು. ಆದರೆ ಇದರ ಹಿಂದಿನ ಸತ್ಯ ಬೇರೆಯೇ ಇದೆ. ಪುಟಿನ್ ಈ ಮೊದಲು ರಷ್ಯಾದಲ್ಲಿ ಸ್ಪೈ ಆಗಿ ಕೆಲಸ ಮಾಡಿದವರು. ರಷ್ಯಾದ ಪ್ರಮುಖ ಭದ್ರತಾ ಏಜೆನ್ಸಿಯಾಗಿದ್ದ ಕೆಜಿಬಿಯಲ್ಲಿ ಕೆಲಸ ಮಾಡಿದ್ದರು. ಇಲ್ಲಿ ಕೆಲಸ ಮಾಡುವ ಸ್ಪೈಗಳಿಗೆ ಯಾವತ್ತೂ ಅಲರ್ಟ್ ಆಗಿರುವಂತೆ, ಆಯುಧವನ್ನು ಬಳಸಲು … Continue reading ರಷ್ಯಾ ಅಧ್ಯಕ್ಷ ಪುಟಿನ್ ನಡೆಯುವಾಗ ಬಲಗೈ ಚಲಿಸುವುದೇ ಇಲ್ಲ; ಕಾರಣವೇನು?