Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ASTRO 11:11 ಇಂದು ನವೆಂಬರ್ 11, ತೀರಾ ವಿಶೇಷ ದಿನ, ಇವತ್ತು ನೀವು ಹೀಗೆ ಮಾಡಿದರೆ ಅದೃಷ್ಟ ನಿಮ್ಮದು!
ಈ ದಿನಜ್ಯೋತಿಷ್ಯಪಂಚಾಂಗಪ್ರಮುಖ

ASTRO 11:11 ಇಂದು ನವೆಂಬರ್ 11, ತೀರಾ ವಿಶೇಷ ದಿನ, ಇವತ್ತು ನೀವು ಹೀಗೆ ಮಾಡಿದರೆ ಅದೃಷ್ಟ ನಿಮ್ಮದು!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ನವೆಂಬರ್ ತಿಂಗಳು ಬರ್ತಿದ್ದಂತೆ ದಿನಾಂಕ 11ಕ್ಕೆ ಕಾಯುವವರ ಸಂಖ್ಯೆ ಹೆಚ್ಚಾಗುತ್ತದೆ. ಹನ್ನೊಂದನೇ ತಿಂಗಳ ಹನ್ನೊಂದನೇ ದಿನ ಬಹಳಷ್ಟು ವಿಶೇಷತೆಯನ್ನು ಪಡೆದಿದೆ. Manifestation (ಅಭಿವ್ಯಕ್ತಿ ಶಕ್ತಿ) ನಂಬುವವರಿಗೆ ಈ ದಿನ ಬಹಳಷ್ಟು ಸ್ಪೇಷಲ್. ಈ ದಿನ ಬ್ರಹ್ಮಾಂಡ ನಿಮ್ಮ ಮಾತನ್ನು ಕೇಳುತ್ತದೆ ಎಂಬ ಬಲವಾದ ನಂಬಿಕೆ ಇದೆ.

ಏನು 11 :11ರ ವಿಶೇಷತೆ?:

ಸಂಖ್ಯಾಶಾಸ್ತ್ರದ ಪ್ರಕಾರ, ಸಂಖ್ಯೆ 11 ಸೂರ್ಯ ಮತ್ತು ಚಂದ್ರರ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಇದರರ್ಥ ಈ ಸಂಖ್ಯೆ ಸಮತೋಲನ, ಆತ್ಮವಿಶ್ವಾಸ ಮತ್ತು ಜೀವನದಲ್ಲಿ ಹೊಸ ಆರಂಭಗಳನ್ನು ಸೂಚಿಸುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಈ ದಿನದಂದು ಮಾಡಿದ ನಿರ್ಣಯಗಳು ಮತ್ತು ಶುಭಾಶಯಗಳು ತ್ವರಿತವಾಗಿ ಸಾಕಾರಗೊಳ್ಳುತ್ತವೆ. ಈ ದಿನ ವಿಶ್ವ ನಿಮ್ಮ ಶಕ್ತಿಗೆ ತಕ್ಷಣ ಪ್ರತಿಕ್ರಿಯಿಸುತ್ತದೆ.

ಪ್ರತಿ ವರ್ಷ, ನವೆಂಬರ್ ಹನ್ನೊಂದನ್ನು 11:11 ಪೋರ್ಟಲ್ ಎಂದೂ ಕರೆಯುತ್ತಾರೆ. ಇದು ಶಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಯಿಂದ ತುಂಬಿರುತ್ತದೆ. ಸಂಖ್ಯಾಶಾಸ್ತ್ರದಲ್ಲಿ, ಸಂಖ್ಯೆ 11 ಅನ್ನು ಮಾಸ್ಟರ್ ಸಂಖ್ಯೆ ಎಂದೇ ಪರಿಗಣಿಸಲಾಗುತ್ತದೆ. ಯಾವುದಾದ್ರೂ ಆಸೆ ಈಡೇರದೆ ಉಳಿದಿದ್ದರೆ, ಈ ದಿನ ಅದನ್ನು ಈಡೇರಿಸಿಕೊಳ್ಳಬಹುದು.

11:11 ದಿನ ಏನೆಲ್ಲ ಮಾಡಬೇಕು?:

• ಈ ದಿನ ನೀವು ಯಾವುದೇ ಆಸೆಯನ್ನು ಈಡೇರಿಸಿಕೊಳ್ಳಲು ಬಯಸಿದ್ದರೆ ಮೊದಲು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ನಿಮ್ಮ ಉದ್ದೇಶ ಸ್ಪಷ್ಟವಾಗಿರಲಿ. ಧನಾತ್ಮಕ ಚಿಂತನೆಗೆ ಹೆಚ್ಚು ಒಲವು ನೀಡಿ.

• ಲವಂಗದ ಎಲೆ ತೆಗೆದುಕೊಂಡು ಅದರ ಮೇಲೆ ನಿಮ್ಮ ಆಸೆ ಈಡೇರಿದಂತೆ ಬರೆಯಬೇಕು. ನನ್ನ ಆರೋಗ್ಯ ಸುಧಾರಿಸಲಿ ಎಂದು ಬರೆಯುವುದಲ್ಲ. ನನ್ನ ಆರೋಗ್ಯ ಸುಧಾರಿಸಿದೆ. ನಾನು ಆರೋಗ್ಯವಂತನಾಗಿದ್ದೇನೆ ಎಂದು ಬರೆಯಬೇಕು. ಕೆಲಸದಲ್ಲಿ ಬಡ್ತಿ ಬಯಸಿದ್ರೆ ಅದನ್ನೂ ನೀವು ಬರೆಯಬಹುದು. ನನಗೆ ಬಡ್ತಿ ಸಿಕ್ಕಿದೆ ಎಂದು ಬರೆಯುವ ಜೊತೆಗೆ ಲವಂಗದ ಎಲೆ ಹಿಂಭಾಗದಲ್ಲಿ 11 :11 ಬರೆಯಬೇಕು. ನಿಮ್ಮ ಎಲ್ಲ ಕನಸು ಈಡೇರಿದೆ. ನೀವು ಖುಷಿಯಾಗಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ನಂತರ ಆ ಬೇವಿನ ಎಲೆಯನ್ನು ಸುಟ್ಟು, ಅದರ ಭಸ್ಮವನ್ನು ಮನೆಯ ಹೊರಗೆ ಇರುವ ಗಿಡದ ಕೆಳಗೆ ಹಾಕಿ. ಇದು ನಿಮ್ಮ ಆಸೆಯನ್ನು ಶೀಘ್ರವಾಗಿ ಈಡೇರಿಸುತ್ತದೆ. ಲವಂಗದ ಎಲೆ ಮೇಲೆ ಎಂದಿಗೂ ನಕಾರಾತ್ಮಕ ವಿಷ್ಯವನ್ನು ಬರೆಯಬೇಡಿ.

• ನಿಮ್ಮ ಆಸೆಯನ್ನು ನೀವು ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ ಅಥವಾ ರಾತ್ರಿ 11 ಗಂಟೆ 11 ನಿಮಿಷಕ್ಕೆ ಬರೆಯಬೇಕು. ನಿಮ್ಮ ಒಂದೇ ಆಸೆಯನ್ನು 11 ಬಾರಿ ಬರೆಯಬೇಕು. ನೀವು ಒಂದು ಪೇಪರ್ ಮೇಲೆಯೂ ಇದನ್ನು ಬರೆಯಬಹುದು. ಅದಕ್ಕೆ ನೀವು ಕಪ್ಪು ಪೆನ್ ಬಳಸಬೇಡಿ. ಬೇರೆ ಯಾವುದೇ ಬಣ್ಣದ ಪೆನ್ನಿನಲ್ಲಿ ನೀವು ಬರೆಯಬಹುದು. ಕನಸು ಬರೆದ ನಂತ್ರ ಎಂಜಲ್ ನಂಬರ್ 1176 ಬರೆಯುವಂತೆ ಕೆಲವರು ಸಲಹೆ ನೀಡುತ್ತಾರೆ.

• ನೀವು ಬರೆದ ಆಸೆಯನ್ನು ಓದಬೇಕು. ಈಗಾಗಲೇ ಅದು ಈಡೇರಿದೆ ಎನ್ನುವಂತೆ ಬರೆಯಲು ಮರೆಯಬೇಡಿ. ನಂತ್ರ ಕಾಗದವನ್ನು ಸರಿಯಾಗಿ ಪೋಲ್ಡ್ ಮಾಡಿ ಅದನ್ನು ನಿಮ್ಮ ತಲೆದಿಂಬಿನ ಕೆಳಗೆ ಇಡಿ. 11 ದಿನಗಳ ಕಾಲ ದಿಂಬಿನ ಕೆಳಗೆ ಇದನ್ನು ಇಡಬೇಕು.

• ನೀವು ಪ್ರತಿ ದಿನ 11 :11 ಕ್ಕೆ ನಿಮ್ಮ ಆಸೆಯನ್ನು ಓದಬೇಕು. 12ನೇ ದಿನಕ್ಕೆ ನಿಮ್ಮ ಆಸೆ ಈಡೇರಿರುತ್ತದೆ. ನೀವು ಆ ಕಾಗದವನ್ನು ಸುಟ್ಟು ಬ್ರಹ್ಮಾಂಡಕ್ಕೆ ಅರ್ಪಿಸಿ. ಬ್ರಹ್ಮಾಂಡಕ್ಕೆ ಧನ್ಯವಾದ ಹೇಳಬೇಕು.

• ಒಂದು ವೇಳೆ ನವೆಂಬರ್ 11 ರಂದು ನಿಮಗೆ ಇದನ್ನು ಮಾಡಲು ಸಾಧ್ಯವಾಗಿಲ್ಲ ಎಂದಾದಲ್ಲಿ ನೀವು ನವೆಂಬರ್ 29 ರಂದೂ ಇದನ್ನು ಮಾಡಬಹುದು.

ಬೆಳಗ್ಗೆ ಎದ್ದಾಗ ಈ ವಸ್ತುಗಳನ್ನು ನೋಡಬೇಡಿ; ಸಮಸ್ಯೆಗಳು ಎದುರಾಗಬಹುದು ಎಚ್ಚರ

ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಿದರೆ ಒಳ್ಳೆಯದು? ಇಲ್ಲಿದೆ ಉತ್ತರ

TAGGED:a very special day. If you do this todayToday is November 11thyou will be lucky!
Share This Article
Facebook Twitter Copy Link Print
Previous Article major twist ಜೈಲು ರಾಜಾತಿಥ್ಯಕ್ಕೆ ಸ್ಫೋಟಕ ತಿರುವು: ಬಾಟಲ್‌ಗಳಲ್ಲಿದ್ದದ್ದು ಮದ್ಯವೇ ಅಲ್ಲ, ಮೂತ್ರ! ಷಡ್ಯಂತ್ರದ ಶಂಕೆ
Next Article ಇಂದಿನಿಂದ 2 ದಿನ ಪ್ರಧಾನಿ ಮೋದಿ ಭೂತಾನ್ ಪ್ರವಾಸ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?