ಬೆಳಗ್ಗೆ ಎದ್ದಾಗ ಈ ವಸ್ತುಗಳನ್ನು ನೋಡಬೇಡಿ; ಸಮಸ್ಯೆಗಳು ಎದುರಾಗಬಹುದು ಎಚ್ಚರ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮುಂಜಾನೆ ಎದ್ದು ಕೆಲ ವಸ್ತುಗಳನ್ನು ನೋಡುವುದು ಅಶುಭ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸಿದ್ದು, ಇವುಗಳನ್ನು ನೋಡುವ ಮೂಲಕ ನಾವು ನಮ್ಮ ದಿನವನ್ನು ಆರಂಭಿಸಿದರೆ ಅದು ನಮಗೆ ನಕಾರಾತ್ಮಕ ಫಲ ನೀಡುತ್ತವೆ. ಎಂಜಲು ಪಾತ್ರೆ ಕೆಲವರು ರಾತ್ರಿ ಊಟ ಹಾಗೂ ಅಡುಗೆ ಮನೆ ಕೆಲಸ ಆದಮೇಲೆ ತಿಂದ ಪಾತ್ರೆಗಳನೆಲ್ಲ ಹಾಗೇ ಇಡುತ್ತಾರೆ. ಆದ್ರೆ ಜ್ಯೋತಿಷ್ಯ ಶಾಸ್ತ್ರ ಪ್ರಕಾರ, ಹೀಗೆ ಎಂಜಲು ಹಾಗೂ ಮುಸುರೆ ಪಾತ್ರೆಗಳನ್ನು ತೊಳೆಯದೇ ಹಾಗೇ ಇಡುವುದು ಅಶುವವಾಗಿದೆ. ಹೀಗೆ … Continue reading ಬೆಳಗ್ಗೆ ಎದ್ದಾಗ ಈ ವಸ್ತುಗಳನ್ನು ನೋಡಬೇಡಿ; ಸಮಸ್ಯೆಗಳು ಎದುರಾಗಬಹುದು ಎಚ್ಚರ