Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಲಬುರಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠ ವಿಚಾರಣೆ ನಡೆಸಿ, ಅರ್ಜಿದಾರರ ನ.5ಕ್ಕೆ ಮತ್ತೊಂದು ಸಭೆ ನಡೆಸಿ,ನ.7ಕ್ಕೆ ವರದಿ ಸಲ್ಲಿಸುವಂತೆ ಹೇಳಿ,ವಿಚಾರಣೆ ಮುಂದೂಡಿದೆ.
ನ್ಯಾ.ಎಂ.ಜಿ.ಎಸ್.ಕಮವ ಅವರಿಂದ ವಿಚಾರಣೆ ಆರಂಭವಾಗಿದ್ದು, ಆರೆಸ್ಸೆಸ್ ಪರ ಅರ್ಜಿದಾರರಾಜ ಅಶೋಕ್ ಪಾಟೀಲ್ ಗೈರಾಗಿದ್ದ ಹಿನ್ನೆಲೆ, ಮತ್ತೊಂದು ಸಭೆಯನ್ನು ಎಜಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನ.5ಕ್ಕೆ ನಡೆಸಿ,ನ.7 ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಸರ್ಕಾರದ ಪರವಾಗಿ ಎಜಿ ಶಶಿ ಕಿರಣ್ ಶೆಟ್ಟಿ ವಾದ ಮಂಡಿಸಿದರು, ಆರೆಸ್ಸೆಸ್ ಪರವಾಗಿ ಅರುಣ್ ಶ್ಯಾಂ ಪ್ರತಿವಾದ ಮಂಡಿಸಿದರು.
ಕಾಲೇಜ್ ಹುಡುಗಿಯರು ಯಾಕೆ ಅಂಕಲ್‌ಗಳಿಗೆ ಕ್ಲೀನ್ ಬೋಲ್ಡ್ ಆಗ್ತಾರೆ; ಇದರ ಸೀಕ್ರೆಟ್ ಏನು?