ಕಾಲೇಜ್ ಹುಡುಗಿಯರು ಯಾಕೆ ಅಂಕಲ್‌ಗಳಿಗೆ ಕ್ಲೀನ್ ಬೋಲ್ಡ್ ಆಗ್ತಾರೆ; ಇದರ ಸೀಕ್ರೆಟ್ ಏನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸಾಕಷ್ಟು ಹರೆಯದ ಹುಡುಗಿಯರು ಈಗಾಗಲೆ ಮದುವೆಯಾಗಿ ಮಕ್ಕಳಿರುವ ಸಂಸಾರಸ್ಥ ಪರಪುರುಷರನ್ನು ಇಷ್ಟಪಟ್ಟು, ಅವರ ಸಂಸಾರವನ್ನು ಹಳಿತಪ್ಪಿಸಿ, ತಮ್ಮ ಜೀವನವನ್ನೂ ಹಾಳುಮಾಡಿಕೊಂಡಿರುವ ಉದಾಹರಣೆಗಳು ಬೇಕಾದಷ್ಟಿವೆ. ಇನ್ನು, ಪರಪುರುಷರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ಅವರೊಂದಿಗೆ ಮದುವೆ ಮಾಡಿಕೊಂಡು ಸಂಸಾರ ಮಾಡುತ್ತಿದ್ದಾರೆ. ಇಂತಹ ಸಂಬಂಧಗಳು ಈಗ ಹೆಚ್ಚುತ್ತಿರಬಹುದು. ಆದರೆ, ಮೊದಲಿನಿಂದಲೂ ಇತ್ತು, ಈಗಲೂ ಇದೆ. ಆದರೆ, ಇತ್ತೀಚೆಗೆ ಅವು ಮೀಡಿಯಾಗಳ ಮೂಲಕ ಹೆಚ್ಚು ಪ್ರಚಾರ ಪಡೆಯುತ್ತಿವೆ ಅಷ್ಟೇ. ಹಾಗಿದ್ದರೆ ಯಾಕೆ ಹೀಗೆ? ಈ ಪ್ರಶ್ನೆಗೆ … Continue reading ಕಾಲೇಜ್ ಹುಡುಗಿಯರು ಯಾಕೆ ಅಂಕಲ್‌ಗಳಿಗೆ ಕ್ಲೀನ್ ಬೋಲ್ಡ್ ಆಗ್ತಾರೆ; ಇದರ ಸೀಕ್ರೆಟ್ ಏನು?