Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಈ 5 ವಸ್ತುಗಳನ್ನ ಮರೆತೂ ಕೂಡ ಮಂಚದ ಕೆಳಗಿಡಬಾರದು
ಲೈಫ್‌ಸ್ಟೈಲ್

ಈ 5 ವಸ್ತುಗಳನ್ನ ಮರೆತೂ ಕೂಡ ಮಂಚದ ಕೆಳಗಿಡಬಾರದು

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮನೆಯ ಪ್ರತಿಯೊಂದು ಮೂಲೆಯಲ್ಲೂ ಕಪಾಟು ಮಾಡಿಸಿ, ಎಲ್ಲವನ್ನೂ ಅದರಲ್ಲಿ ಇಡ್ತಾರೆ. ಇದರ ಭಾಗವಾಗಿ, ಅನೇಕರು ಮಂಚದ ಕೆಳಗೆ ಕೂಡ ಹಲವು ವಸ್ತುಗಳನ್ನು ಇಡುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯ ಮತ್ತು ಮನಸ್ಸಿನ ಶಾಂತಿಗೆ ಹಾನಿಕರ.
ರಾತ್ರಿ ಹಸಿವಾದಾಗ ತಿನ್ನಲು ಸ್ನ್ಯಾಕ್ಸ್ ಅನ್ನು ಮಂಚದ ಕೆಳಗೆ ಇಡುವ ಅಭ್ಯಾಸ ಹಲವರಿಗಿದೆ. ಇದು ಅನುಕೂಲಕರ ಎನಿಸಿದರೂ, ಇದರಿಂದ ಹಲವು ಸಮಸ್ಯೆಗಳು ಬರಬಹುದು. ಆಹಾರದ ವಾಸನೆಗೆ ಇರುವೆ, ಸೊಳ್ಳೆ, ಇಲಿ, ಕೀಟಗಳು ಕೋಣೆಗೆ ಬರುತ್ತವೆ. ಇದರಿಂದ ವೈರಸ್, ಬ್ಯಾಕ್ಟೀರಿಯಾ ಬೆಳೆಯಬಹುದು. ಹಾಗಾಗಿ, ಇಂತಹ ತಪ್ಪು ಮಾಡಬೇಡಿ. ಆಹಾರ ಪದಾರ್ಥಗಳನ್ನು ಅಡುಗೆಮನೆಯಲ್ಲಿ, ಸ್ವಚ್ಛವಾದ ಡಬ್ಬದಲ್ಲಿ ಇಡಬೇಕು.
ಮಂಚದ ಕೆಳಗೆ ಕರೆಂಟ್ ವಸ್ತುಗಳು, ಹೀಟರ್, ಐರನ್ ಬಾಕ್ಸ್ ಅಥವಾ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡುವುದು ಅಪಾಯಕಾರಿ. ಧೂಳು ಸೇರಿ ವೈರ್‌ಗಳು ಬಿಸಿಯಾಗಿ ಬೆಂಕಿ ಹೊತ್ತಿಕೊಳ್ಳಬಹುದು. ತೇವಾಂಶವಿರುವಲ್ಲಿ ವಿದ್ಯುತ್ ವಸ್ತುಗಳನ್ನು ಇಡುವುದರಿಂದ ಶಾರ್ಟ್ ಸರ್ಕ್ಯೂಟ್ ಅಪಾಯ ಹೆಚ್ಚುತ್ತದೆ. ಆದ್ದರಿಂದ, ಇವುಗಳನ್ನು ಮಂಚದ ಕೆಳಗೆ ಇಡಬೇಡಿ.
ಕೆಲವರು ಆತ್ಮರಕ್ಷಣೆಗಾಗಿ ಆಯುಧ ಅಥವಾ ಹರಿತವಾದ ವಸ್ತುಗಳನ್ನು ಮಂಚದ ಕೆಳಗೆ ಇಡುತ್ತಾರೆ. ಆದರೆ ಇದು ಅಪಾಯಕಾರಿ. ಮಕ್ಕಳಿರುವ ಮನೆಯಲ್ಲಿ ಈ ವಸ್ತುಗಳನ್ನು ಇಡುವುದು ಒಳ್ಳೆಯದಲ್ಲ. ಇವುಗಳನ್ನು ಯಾವಾಗಲೂ ಲಾಕ್ ಮಾಡಿದ ಕಪಾಟಿನಲ್ಲಿ ಅಥವಾ ಮಕ್ಕಳಿಗೆ ಸಿಗದ ಜಾಗದಲ್ಲಿ ಇಡಬೇಕು

ಮಂಚದ ಕೆಳಗೆ ಶೂ ಅಥವಾ ಹಳೆಯ ಬಟ್ಟೆಗಳನ್ನು ಇಡುವ ಅಭ್ಯಾಸ ಹಲವರಿಗಿದೆ. ಆದರೆ ಇವು ಕೆಟ್ಟ ವಾಸನೆ, ಧೂಳು ಮತ್ತು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಕಾರಣವಾಗುತ್ತವೆ. ಇದರಿಂದ ಅಲರ್ಜಿ ಸಮಸ್ಯೆ ಬರಬಹುದು. ಹಾಗಾಗಿ ಇವುಗಳನ್ನು ಮಂಚದ ಕೆಳಗೆ ಇಡಬಾರದು.
ಬಳಕೆಯಾಗದ ವಸ್ತುಗಳನ್ನು ಕೂಡ ಮಂಚದ ಕೆಳಗೆ ಇಡಬಾರದು. ವಾಸ್ತು ಪ್ರಕಾರ ಇದು ಒಳ್ಳೆಯ ಅಭ್ಯಾಸವಲ್ಲ. ಇದರಿಂದ ನಿದ್ರೆಗೆ ಅಡ್ಡಿಯಾಗಬಹುದು. ಮಾನಸಿಕ ಸಮಸ್ಯೆಗಳೂ ಬರಬಹುದು. ಆದ್ದರಿಂದ, ಯಾವಾಗಲೂ ಮಂಚದ ಕೆಳಗಿನ ಜಾಗವನ್ನು ಸ್ವಚ್ಛವಾಗಿಡಬೇಕು.

ಅಪ್ರಾಪ್ತ ಬಾಲಕಿ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ; ಆರೋಪಿ ಬಂಧನ

TAGGED:Even if you forget these 5 thingsyou should never keep them under the bed.
Share This Article
Facebook Twitter Copy Link Print
Previous Article ಮಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ವೇಳೆ ನೂಕು ನುಗ್ಗಲು: 11 ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು
Next Article ಮುಟ್ಟಿನ ಸಮಯದಲ್ಲಿ ಬರುವ ವಾಕರಿಕೆ, ಹೊಟ್ಟೆ ನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ವಸ್ತು ಬಳಸಿ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?