Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > what happened to Urfi? ಅರೇ,‌ ಉರ್ಫಿಗೇನಾಯ್ತು? ನಟಿಯ‌ ಮುಖ ಪರಚಿದ್ದು ಯಾರು?
ದೇಶಪ್ರಮುಖಮನರಂಜನೆ

what happened to Urfi? ಅರೇ,‌ ಉರ್ಫಿಗೇನಾಯ್ತು? ನಟಿಯ‌ ಮುಖ ಪರಚಿದ್ದು ಯಾರು?

Share
1 Min Read
SHARE

newsics.com

ಚಿತ್ರ ವಿಚಿತ್ರ ಫ್ಯಾಷನ್ ಮೂಲಕ ಸುದ್ದಿಯಾಗುವ ನಟಿ, ಮಾಡೆಲ್ ಉರ್ಫಿ ಜಾವೇದ್, ಸಂಪೂರ್ಣ ವಿಭಿನ್ನ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ.

ಆದರೆ, ಅವರು ಇತ್ತೀಚೆಗೆ ಹಂಚಿಕೊಂಡಿರುವ ಫೋಟೋ ಮತ್ತು ವಿಡಿಯೋಗಳು ಅವರ ಅಭಿಮಾನಿ ಬಳಗಕ್ಕೆ ಆಘಾತವನ್ನುಂಟುಮಾಡಿವೆ.
ಈ ಚಿತ್ರಗಳಲ್ಲಿ ಉರ್ಫಿಯವರ ಮುಖ ರಕ್ತಸಿಕ್ತವಾಗಿದ್ದು, ಕಣ್ಣಿನ ಕೆಳಗೆ ಆಳವಾದ ಗಾಯ ಮತ್ತು ಊತ ಸ್ಪಷ್ಟವಾಗಿ ಕಾಣಿಸಿಕೊಂಡಿದೆ.

ಇದು ಯಾವುದೇ ಅಪಘಾತ, ಹಲ್ಲೆ ಅಥವಾ ವಿವಾದದ ಪರಿಣಾಮವಲ್ಲ. ಬದಲಿಗೆ, ಈ ಗಾಯಗಳಿಗೆ ಕಾರಣವಾಗಿದ್ದು ಅವರ ಮನೆಯಲ್ಲೇ ಇರುವ ಅವರ ಪ್ರೀತಿಯ ಸಾಕು ಬೆಕ್ಕು.

ಉರ್ಫಿ ಜಾವೇದ್ ಅವರ ಮುಖಕ್ಕೆ ಗಾಯ ಮಾಡಿರುವುದು ಅವರ ಮುದ್ದಿನ ಬೆಕ್ಕಿನ ತುಂಟಾಟ. ಈ ಬಗ್ಗೆ ಉರ್ಫಿ ಅವರೇ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಮುಖದ ಮೇಲಾದ ಗಾಯದ ಚಿತ್ರಗಳನ್ನು ಹಂಚಿಕೊಂಡ ಉರ್ಫಿ, ನಾನು ಸೋಫಾದ ಮೇಲೆ ಸುಮ್ಮನೆ ಕುಳಿತಿದ್ದೆ, ಇದ್ದಕ್ಕಿದ್ದಂತೆ ನನ್ನ ಬೆಕ್ಕು ನನ್ನನ್ನು ಪರಚಿಬಿಟ್ಟಿತು ಎಂದು ಬರೆದುಕೊಂಡಿದ್ದಾರೆ.

ಆಟವಾಡುತ್ತಿದ್ದಾಗ ಬೆಕ್ಕಿನ ಉಗುರುಗಳು ಆಕಸ್ಮಿಕವಾಗಿ ಅವರ ಮುಖಕ್ಕೆ ತಗುಲಿ, ಕಣ್ಣಿನ ಕೆಳಗೆ ಆಳವಾದ ಗಾಯವಾಗಿದೆ.

ಅವರು ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ತಮ್ಮ ಕಣ್ಣಿನ ಕೆಳಗಿನ ಗಾಯವನ್ನು ಜೂಮ್ ಮಾಡಿ ತೋರಿಸಿದ್ದಾರೆ. ಮುಖದ ಮೇಲೆ ಇಷ್ಟೆಲ್ಲಾ ಗಾಯಗಳಾಗಿದ್ದರೂ, ಉರ್ಫಿ ಇದನ್ನು ಬಹಳ ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಅವರು ನಗುತ್ತಲೇ ವಿಡಿಯೋ ಮಾಡಿ, ಪರಿಸ್ಥಿತಿಯನ್ನು ಹಗುರವಾಗಿ ಬಿಂಬಿಸಿದ್ದಾರೆ.

ಸದಾ ವಿವಾದಾತ್ಮಕ ಹೇಳಿಕೆಗಳು ಮತ್ತು ವಿಚಿತ್ರ ಉಡುಪುಗಳಿಂದ ಸುದ್ದಿಯಾಗುತ್ತಿದ್ದ ಉರ್ಫಿ, ಇದೇ ಮೊದಲ ಬಾರಿಗೆ ಇಂತಹ ಗಾಯಗಳೊಂದಿಗೆ ಕಾಣಿಸಿಕೊಂಡಿದ್ದು ಸಹಜವಾಗಿಯೇ ಎಲ್ಲರಲ್ಲೂ ಆತಂಕ ಮೂಡಿಸಿತ್ತು.

Actress Mokshita Pai ರಾಧೆಯ ಗೆಟಪ್​ನಲ್ಲಿ ಕಾಣಿಸಿಕೊಂಡ ನಟಿ ಮೋಕ್ಷಿತಾ ಪೈ

Rashmika Mandanna ರಶ್ಮಿಕಾ ಮಂದಣ್ಣ ಅಭಿನಯದ ಥಮಾ ಚಿತ್ರದ ಫಸ್ಟ್ ಲುಕ್ ರಿಲೀಸ್

TAGGED:Heywhat happened to Urfi? Who painted the actress's face?
Share This Article
Facebook Twitter Copy Link Print
Previous Article School Holidays: ರಾಜ್ಯದಲ್ಲಿ ಮಳೆ ಅಬ್ಬರ – ನಾಳೆ ಈ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
Next Article Mumbai Monorail ತಾಂತ್ರಿಕ ದೋಷದಿಂದ ದಾರಿ ಮಧ್ಯೆ ನಿಂತ ಮೊನೊ ರೈಲು -ಪ್ರಯಾಣಿಕರ ರಕ್ಷಣೆ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?