Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಪತಿಯಲ್ಲಿ ವೀರ್ಯವೇ ಇಲ್ಲ; ಪತ್ನಿ ಗರ್ಭಿಣಿಯಾಗಲು ಮದುವೆಯಾದ ತಿಂಗಳಲ್ಲೇ ನರಕಯಾತನೆ… ಮಾವ,‌ ಭಾವನಿಂದ ಅತ್ಯಾ*ಚಾರ!
ದೇಶಪ್ರಮುಖ

ಪತಿಯಲ್ಲಿ ವೀರ್ಯವೇ ಇಲ್ಲ; ಪತ್ನಿ ಗರ್ಭಿಣಿಯಾಗಲು ಮದುವೆಯಾದ ತಿಂಗಳಲ್ಲೇ ನರಕಯಾತನೆ… ಮಾವ,‌ ಭಾವನಿಂದ ಅತ್ಯಾ*ಚಾರ!

Share
2 Min Read
SHARE

newsics.com

ಪತಿಯ ವೀರ್ಯಾಣು ಅತೀ ಕಡಿಮೆ, ಪತಿಯಿಂದ ಗರ್ಭಿಯಾಣಿಗಲು ಸಾಧ್ಯವಿಲ್ಲ ಎಂದು ಮಾವ ಹಾಗೂ ಗಂಡನ ಸಂಬಂಧಿ ನಿರಂತರ ಅತ್ಯಾಚಾರ ಎಸಗಿದ ಘಟನೆ ಗುಜರಾತ್‌ನ ವಡೋದರಲ್ಲಿ ನಡೆದಿದೆ.

ವಡೋದರ ಕುಟುಂಬದಲ್ಲಿ ನಡೆದ ಈ ಘಟನೆ ವಿರುದ್ಧ ಆಕ್ರೋಶಗಳು ತೀವ್ರಗೊಳ್ಳುತ್ತಿದೆ. 2024ರ ಫೆಬ್ರವರಿಯಲ್ಲಿ ಇವರ ಮದುವೆಯಾಗಿತ್ತು. ಗಂಡನ ಮನೆಗೆ ಬಂದ ಈಕೆಗೆ ಪ್ರತಿ ದಿನ ಆಕೆಯನ್ನು ಅತ್ತೆ ಮಾವ ಮಾತು ಮಾತಿಗೂ ಚುಚ್ಚುತ್ತಿದ್ದರು. ಇವೆಲ್ಲವನ್ನು ಸಹಿಸಿಕೊಂಡು 4 ರಿಂದ 5 ತಿಂಗಳು ಕಳೆದಿದೆ ಅಷ್ಟೇ. ಈಕೆ ಗರ್ಭಿಣಿಯಾಗಿಲ್ಲ ಎಂದು ಅತ್ತೆ ಹಾಗೂ ಮಾವ ರಂಪಾಟ ಶುರು ಮಾಡಿದ್ದಾರೆ. ಈಕೆ ಗರ್ಭಿಣಿಯಾಗಲ್ಲ, ಈಕೆಯ ವಯಸ್ಸು 40 ದಾಟಿದೆ. ಹೀಗಾಗಿ ಗರ್ಭಿಣಿಯಾಗಲ್ಲ ಎಂದು ಚುಚ್ಚು ಮಾತುಗಳಿಂದ ಪ್ರತಿ ದಿನ ನೋಯಿಸಿದ್ದಾರೆ. ಇಷ್ಟೇ ಅಲ್ಲ ಚಿಕಿತ್ಸೆಗೆ ಸೂಚಿಸಿದ್ದಾರೆ.

ಇದರಂತೆ ಫರ್ಟಿಲಿಟಿ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆದರೂ ಗರ್ಭಿಣಿಯಾಗಲಿಲ್ಲ. ಇತ್ತ ಈಕೆ ಮಗು ದತ್ತು ಪಡೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ಇದಕ್ಕೆ ಅತ್ತೆ ಹಾಗೂ ಮಾವ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 2024ರ ಜುಲೈ ತಿಂಗಳಲ್ಲಿ ರಾತ್ರಿ ಮಲಗಿದ್ದ ಈಕೆಯ ಮೇಲೆ ಮಾವನೇ ಎರಗಿದ್ದಾನೆ. ಕಿರುಚಾಡಿದರೂ ಯಾರೂ ನೆರವಿಗೆ ಬರಲಿಲ್ಲ. ಇಷ್ಟೇ ಅಲ್ಲ ಕಪಾಳಕ್ಕೆ ಬಾರಿಸಿ ಅತ್ಯಾ*ಚಾರ ಎಸಗಿದ್ದಾನೆ. ಬಳಿಕ ಪತಿಯಲ್ಲಿ ವೀರ್ಯ ಕಡಿಮೆ ಇದೆ. ಆತನಿಂದ ಗರ್ಭಿಣಿಯಾಗಲು ಸಾಧ್ಯವಿಲ್ಲ ಎಂದು ಹೇಳಿ ಮಾವ ನಿರಂತರ ಅತ್ಯಾ*ಚಾರ ಮಾಡಿದ್ದಾನೆ. ಈ ವಿಚಾರ ಪತಿಗೆ ಹೇಳಿದರೂ ಪತಿ ತನಗೆ ಮಗು ಬೇಕು ಅಷ್ಟೇ ಎಂದು ಹೊರಟು ಹೋಗಿದ್ದಾನೆ.

ತಿಂಗಳು ಕಳೆದರೂ ಈಕೆ ಗರ್ಭಿಣಿಯಾಗಿಲ್ಲ. ಪ್ರತಿ ಬಾರಿ ವಿರೋಧಿಸಿದರೂ ಈಕೆಯ ನೆರವಿಗೆ ಯಾರೂ ಬರಲಿಲ್ಲ. ಇತ್ತ ಪತಿಯ ತಂಗಿಯ ಗಂಡನೂ ಅತ್ಯಾ*ಚಾರ ಎಸಗಿದ. ಮಾವನಿಗೆ ವಯಸ್ಸಾಗಿದೆ. ಮಾವನ ವೀರ್ಯ ಶಕ್ತಿ ಕಳೆದುಕೊಂಡಿದೆ ಎಂದು ಪತಿಯ ತಂಗಿಯ ಗಂಡ ಅತ್ಯಾ*ಚಾರ ಶುರುಮಾಡಿದ್ದಾನೆ. ಈ ಅತ್ಯಾ*ಚಾರದ ಪರಿಣಾಮ ಜೂನ್ ತಿಂಗಳಲ್ಲಿ ಈಕೆ ಗರ್ಭಿಣಿಯಾಗಿದ್ದಾಳೆ. ಆದರೆ ಜುಲೈ ತಿಂಗಳಲ್ಲಿ ಗರ್ಭಪಾತವಾಗಿದೆ. ಇನ್ನು ಸಹಿಸಲು ಸಾಧ್ಯವಿಲ್ಲ, ತನಗೆ ಗಂಡನ ಮನೆಯಲ್ಲಿ ಯಾರೂ ನೆರವಿಗೆ ಬರುತ್ತಿಲ್ಲ ಎಂದು ತನ್ನ ಮನೆಯಲ್ಲಿ ಹೇಳಿಕೊಂಡಿದ್ದಾಳೆ. ಮಗಳ ಪರಿಸ್ಥಿತಿ ಕೇಳಿ ಆಘಾತಗೊಂಡ ಪೋಷಕರು ದೂರು ನೀಡಲು ಸೂಚಿಸಿದ್ದಾರೆ. ಪೋಷಕರ ನೆರವಿನಿಂದ ದೂರು ನೀಡಿದ್ದಾಳೆ. ಇದೀಗ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ.

96ರ ಪತ್ನಿಗೆ ಡಿವೋರ್ಸ್ ನೀಡಿದ 99ರ ವೃದ್ಧ: ವಿಚ್ಚೇದನ ವೇಳೆ ದಂಪತಿಗಿದ್ದರು 5 ಮಕ್ಕಳು, 12 ಮೊಮ್ಮಕ್ಕಳು?

TAGGED:Husband has no sperm; wife goes through hell within a month of marriage to get pregnant
Share This Article
Facebook Twitter Copy Link Print
Previous Article 96ರ ಪತ್ನಿಗೆ ಡಿವೋರ್ಸ್ ನೀಡಿದ 99ರ ವೃದ್ಧ: ವಿಚ್ಚೇದನ ವೇಳೆ ದಂಪತಿಗಿದ್ದರು 5 ಮಕ್ಕಳು, 12 ಮೊಮ್ಮಕ್ಕಳು?
Next Article 3ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 9 ವರ್ಷದ ಬಾಲಕ

Popular Posts

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read

ಶಾಕಿಂಗ್: ಪೊಲೀಸ್ ಜೀಪ್‌ನಲ್ಲೇ ಬಂದು ಉದ್ಯಮಿಗಳಿಂದ ₹20 ಲಕ್ಷ ದೋಚಿದ ಸಿಐಡಿ ಇನ್ಸ್‌ಪೆಕ್ಟರ್!

1 Min Read

Emotional Elephant ಒಡತಿಯ ನೋವನ್ನೂ ಹಂಚಿಕೊಂಡ ಗಜರಾಜ! ಕುಂಟುತ್ತಾ ನಡೆದ ಮಹಿಳೆಯನ್ನು ಅನುಕರಿಸಿದ ಆನೆ ವೈರಲ್, ವಿಡಿಯೋ ನೋಡಿ

1 Min Read

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

You Might Also Like

ಕರ್ನಾಟಕಪ್ರಮುಖ

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read
ಪ್ರಮುಖ

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read
ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?