Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 96ರ ಪತ್ನಿಗೆ ಡಿವೋರ್ಸ್ ನೀಡಿದ 99ರ ವೃದ್ಧ: ವಿಚ್ಚೇದನ ವೇಳೆ ದಂಪತಿಗಿದ್ದರು 5 ಮಕ್ಕಳು, 12 ಮೊಮ್ಮಕ್ಕಳು?
ಪ್ರಮುಖವಿದೇಶ

96ರ ಪತ್ನಿಗೆ ಡಿವೋರ್ಸ್ ನೀಡಿದ 99ರ ವೃದ್ಧ: ವಿಚ್ಚೇದನ ವೇಳೆ ದಂಪತಿಗಿದ್ದರು 5 ಮಕ್ಕಳು, 12 ಮೊಮ್ಮಕ್ಕಳು?

Share
2 Min Read
SHARE

newsics.com

70 ವರ್ಷ ದಾಂಪತ್ಯಕ್ಕೆ ದಂಪತಿ ವಿಚ್ಛೇದನ ನೀಡಿರುವ ಘಟನೆ ಇಟಲಿಯಲ್ಲಿ ನಡೆದಿದೆ. 2011ರಲ್ಲಿಈ ಘಟನೆ ನಡೆದಿದ್ದು , ಆದ್ರೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.
99ರಲ್ಲಿ ವಿಚ್ಛೇದನಕ್ಕೆ ಕಾರಣವಾಗಿದ್ದೇನು?
70 ವರ್ಷಗಳ ಕಾಲ ದಾಂಪತ್ಯ ನಡೆಸಿದ ಈ ಜೋಡಿ ಅದರಲ್ಲೂ ಪತಿ ತಮ್ಮ 99ನೇ ವಯಸ್ಸಿನಲ್ಲಿ ತಮ್ಮ 96 ವರ್ಷದ ಪತ್ನಿಗೆ ವಿಚ್ಛೇದನ ನೀಡಲು ಕೋರ್ಟ್ ಮೆಟ್ಟಿಲೇರಿದಾಗ ಇಡೀ ಜಗತ್ತೇ ಆ ಜೋಡಿಯನ್ನು ವಿಶೇಷವಾಗಿ ಆ 99 ರ ಹರೆಯದ ಆ ವೃದ್ಧನನ್ನು ಬಹಳ ಅಚ್ಚರಿಯಿಂದ ನೋಡಿತ್ತು.
ದಾಂಪತ್ಯ ದ್ರೋಹ ಕಾರಣ ನೀಡಿದ ಪತಿ
ದಾಂಪತ್ಯ ದ್ರೋಹವನ್ನು ಯಾರೂ ಸಹಿಸಿಕೊಳ್ಳುವುದಿಲ್ಲ. ಒಬ್ಬರು ತಮಗೆ ಮೋಸ ಮಾಡಿದ್ದಾರೆ ಎಂದು ತಿಳಿದಾಗ ಆಘಾತವಾಗುವುದು ಸಹಜ ಆದರೆ 99ರ ಹರೆಯದಲ್ಲಿ ಈ ಅಜ್ಜನಿಗೆ ಪತ್ನಿ 60 ವರ್ಷಗಳ ಹಿಂದೆಯೇ ತನಗೆ ವಂಚಿಸಿದ್ದಾಳೆ ಎಂಬ ವಿಚಾರ ತಿಳಿದು ಬಂದಿದೆ. ತನ್ನ ಪತ್ನಿ ತನಗೆ 60 ವರ್ಷಗಳ ಹಿಂದೆ ವಂಚಿಸಿದ್ದಾಳೆ. ಆಕೆ ಇಟ್ಟುಕೊಂಡಿದ್ದ ಆಫೇರ್‌ಗೆ ಸಂಬಂಧಿಸಿದ ಪತ್ರವೊಂದು ತನಗೆ ಈಗ ಸಿಕ್ಕಿದ ನಂತರ 99ರ ವೃದ್ಧ ಪತ್ನಿಗೆ ವಿಚ್ಛೇದನ ನೀಡುವುದಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ.
ಆಂಗ್ಲ ಮಾಧ್ಯಮ ಟೆಲಿಗ್ರಾಫ್‌ ಆಗ ವರದಿ ಮಾಡಿದಂತೆ ಆಂಟೋನಿಯೊ ಸಿ. ಹೀಗೆ ಪತ್ನಿ ಮೋಸ ಮಾಡಿದ್ದಾಳೆ ಎಂದು ವಿಚ್ಛೇದನಕ್ಕೆ ಮುಂದಾಗಿದ್ದ ವ್ಯಕ್ತಿ. ಆಂಟೋನಿಯೊ ಸಿ.ಕ್ರಿಸ್‌ಮಸ್‌ಗೆ ಕೆಲವು ದಿನಗಳ ಮೊದಲು ಹಳೆಯ ಡ್ರಾಯರ್‌ಗಳ ಪೆಟ್ಟಿಗೆಯಲ್ಲಿ ಏನನ್ನೋ ಹುಡುಕಾಟ ನಡೆಸುತ್ತಿದ್ದಾಗ ತನ್ನ ಪತ್ನಿ ಮತ್ತು ಆಕೆಯ ಮಾಜಿ ಪ್ರೇಮಿಯ ನಡುವೆ ವಿನಿಮಯವಾದ ಪತ್ರವೊಂದು ಸಿಕ್ಕಿದೆ. ಇದರಿಂದ ಸಿಟ್ಟಿಗೆದ್ದ ತಾತಪ್ಪ. ಪತ್ನಿಯ ರೋಸಾ ಸಿ. ಬಳಿ ಈ ವಿಚಾರವನ್ನು ಪ್ರಶ್ನಿಸಿದ್ದು, ಅಜ್ಜಿಯೂ ಈ ವಿಚಾರವನ್ನು ಒಪ್ಪಿಕೊಂಡರು ಹಾಗೂ ಗಂಡನನ್ನು ದಾಂಪತ್ಯದಲ್ಲಿಯೇ ಉಳಿಯುವಂತೆ ಮನವೊಲಿಸುವ ಪ್ರಯತ್ನ ಮಾಡಿದರು.
ಡಿವೋರ್ಸ್‌ ವೇಳೆ ದಂಪತಿಗಿದ್ದರು 5 ಮಕ್ಕಳು, 12 ಮೊಮ್ಮಕ್ಕಳು
ಆದರೆ ಸುಮಾರು 7 ದಶಕಗಳನ್ನೇ ಜೊತೆಯಾಗಿಯೇ ಕಳೆದಿದ್ದರೂ ಆಂಟೋನಿಯೊ ಸಿ. ಮಾತ್ರ ಪತ್ನಿ ತನ್ನ ಯೌವ್ವನದ ದಿನಗಳಲ್ಲಿ ಮಾಡಿದ್ದ ತಪ್ಪನ್ನು ಕ್ಷಮಿಸಲು ಸಿದ್ಧರಿಲ್ಲದೇ ವಿಚ್ಚೇದನಕ್ಕೆ ಮುನ್ನುಡಿ ಬರೆದರು. ವಿಚ್ಛೇದನದ ವೇಳೆ ಈ ದಂಪತಿಗೆ ಐದು ಮಕ್ಕಳು ಹಾಗೂ 12 ಮೊಮ್ಮಕ್ಕಳಿದ್ದರು ಹಾಗೂ ಒಂದು ಮರಿಮೊಮ್ಮಗನೂ ಇದ್ದ. ಮೂಲತಃ ಇಟಲಿಯ ಸಾರ್ಡಿನಿಯಾದವರಾದ ಆಂಟೋನಿಯೊ ಸಿ. 1930 ರ ದಶಕದಲ್ಲಿ ಪತ್ನಿ ರೋಸಾ ಸಿ. ಅವರನ್ನು ಭೇಟಿಯಾಗಿದ್ದರು. ಆಕೆಯ ತವರು ನೇಪಲ್ಸ್‌ನಲ್ಲಿ ಇಟಾಲಿಯನ್ ಕ್ಯಾರಬಿನಿಯರಿಯ ಭಾಗವಾಗಿ ಸೇವೆ ಸಲ್ಲಿಸುತ್ತಿದ್ದಾಗ ಈ ದಂಪತಿ ಭೇಟಿಯಾಗಿದ್ದರು.

ಅಮೆರಿಕದ ಸುಂಕ ನೀತಿಗೆ ಭಾರತದ ವಜ್ರ ವಲಯ ತತ್ತರ, 1 ಲಕ್ಷ ಉದ್ಯೋಗ ನಷ್ಟ

TAGGED:99-year-old man divorces 96-year-old wife: At the time of the divorcethe couple had 5 children and 12 grandchildren?
Share This Article
Facebook Twitter Copy Link Print
Previous Article ಅಮೆರಿಕದ ಸುಂಕ ನೀತಿಗೆ ಭಾರತದ ವಜ್ರ ವಲಯ ತತ್ತರ, 1 ಲಕ್ಷ ಉದ್ಯೋಗ ನಷ್ಟ
Next Article ಪತಿಯಲ್ಲಿ ವೀರ್ಯವೇ ಇಲ್ಲ; ಪತ್ನಿ ಗರ್ಭಿಣಿಯಾಗಲು ಮದುವೆಯಾದ ತಿಂಗಳಲ್ಲೇ ನರಕಯಾತನೆ… ಮಾವ,‌ ಭಾವನಿಂದ ಅತ್ಯಾ*ಚಾರ!

Popular Posts

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read

ಶಾಕಿಂಗ್: ಪೊಲೀಸ್ ಜೀಪ್‌ನಲ್ಲೇ ಬಂದು ಉದ್ಯಮಿಗಳಿಂದ ₹20 ಲಕ್ಷ ದೋಚಿದ ಸಿಐಡಿ ಇನ್ಸ್‌ಪೆಕ್ಟರ್!

1 Min Read

Emotional Elephant ಒಡತಿಯ ನೋವನ್ನೂ ಹಂಚಿಕೊಂಡ ಗಜರಾಜ! ಕುಂಟುತ್ತಾ ನಡೆದ ಮಹಿಳೆಯನ್ನು ಅನುಕರಿಸಿದ ಆನೆ ವೈರಲ್, ವಿಡಿಯೋ ನೋಡಿ

1 Min Read

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

You Might Also Like

ಕರ್ನಾಟಕಪ್ರಮುಖ

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read
ಪ್ರಮುಖ

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read
ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?