ಅಮೆರಿಕದ ಸುಂಕ ನೀತಿಗೆ ಭಾರತದ ವಜ್ರ ವಲಯ ತತ್ತರ, 1 ಲಕ್ಷ ಉದ್ಯೋಗ ನಷ್ಟ

newsics.com ನವದೆಹಲಿ: ಅಮೆರಿಕದ ಸುಂಕ ನೀತಿ ಭಾರತೀಯ ವಜ್ರ ಕತ್ತರಿಸುವ ಮತ್ತು ಹೊಳಪು ನೀಡುವ ವಲಯವು ತತ್ತರಿಸಿದೆ. ಉದ್ಯೋಗ ನಷ್ಟದ ಪ್ರಮಾಣ ಕಳೆದ ಏಪ್ರಿಲ್‌‌ನಲ್ಲಿ ಶೇ.10ರಿಂದ ಆಗಸ್ಟ್‌‌ನಲ್ಲಿ ಶೇ.50ಕ್ಕೇರಿದ್ದು, ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲೇ ಸುಮಾರು 1 ಲಕ್ಷ ಉದ್ಯೋಗಗಳ ನಷ್ಟಕ್ಕೆ ಕಾರಣವಾಗಿದೆ. ಗುಜರಾತ್ ವಜ್ರ ಕಾರ್ಮಿಕರ ಸಂಘದ ಉಪಾಧ್ಯಕ್ಷ ಭಾವೇಶ್ ಟ್ಯಾಂಕ್ ಪ್ರಕಾರ, ಕಳೆದ 10 ದಿನಗಳಲ್ಲಿ ಸುಂಕಗಳು ಮೊದಲು ಶೇ. 25ಕ್ಕೆ ಏರಿ ನಂತರ ದ್ವಿಗುಣಗೊಂಡಿದ್ದರಿಂದ ಉದ್ಯೋಗ ನಷ್ಟ ತೀವ್ರವಾಗಿ ಹೆಚ್ಚಾಗಿದೆ. ಅಮೆರಿಕದ ಗ್ರಾಹಕರು ಆರ್ಡರ್‌ಗಳನ್ನು … Continue reading ಅಮೆರಿಕದ ಸುಂಕ ನೀತಿಗೆ ಭಾರತದ ವಜ್ರ ವಲಯ ತತ್ತರ, 1 ಲಕ್ಷ ಉದ್ಯೋಗ ನಷ್ಟ