96ರ ಪತ್ನಿಗೆ ಡಿವೋರ್ಸ್ ನೀಡಿದ 99ರ ವೃದ್ಧ: ವಿಚ್ಚೇದನ ವೇಳೆ ದಂಪತಿಗಿದ್ದರು 5 ಮಕ್ಕಳು, 12 ಮೊಮ್ಮಕ್ಕಳು?
newsics.com 70 ವರ್ಷ ದಾಂಪತ್ಯಕ್ಕೆ ದಂಪತಿ ವಿಚ್ಛೇದನ ನೀಡಿರುವ ಘಟನೆ ಇಟಲಿಯಲ್ಲಿ ನಡೆದಿದೆ. 2011ರಲ್ಲಿಈ ಘಟನೆ ನಡೆದಿದ್ದು , ಆದ್ರೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. 99ರಲ್ಲಿ ವಿಚ್ಛೇದನಕ್ಕೆ ಕಾರಣವಾಗಿದ್ದೇನು? 70 ವರ್ಷಗಳ ಕಾಲ ದಾಂಪತ್ಯ ನಡೆಸಿದ ಈ ಜೋಡಿ ಅದರಲ್ಲೂ ಪತಿ ತಮ್ಮ 99ನೇ ವಯಸ್ಸಿನಲ್ಲಿ ತಮ್ಮ 96 ವರ್ಷದ ಪತ್ನಿಗೆ ವಿಚ್ಛೇದನ ನೀಡಲು ಕೋರ್ಟ್ ಮೆಟ್ಟಿಲೇರಿದಾಗ ಇಡೀ ಜಗತ್ತೇ ಆ ಜೋಡಿಯನ್ನು ವಿಶೇಷವಾಗಿ ಆ 99 ರ ಹರೆಯದ ಆ ವೃದ್ಧನನ್ನು … Continue reading 96ರ ಪತ್ನಿಗೆ ಡಿವೋರ್ಸ್ ನೀಡಿದ 99ರ ವೃದ್ಧ: ವಿಚ್ಚೇದನ ವೇಳೆ ದಂಪತಿಗಿದ್ದರು 5 ಮಕ್ಕಳು, 12 ಮೊಮ್ಮಕ್ಕಳು?
Copy and paste this URL into your WordPress site to embed
Copy and paste this code into your site to embed