Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಧೂಳೆಬ್ಬಿಸಿದ ‘ಸು ಫ್ರಮ್ ಸೋ’  ಸಿನಿಮಾ; ಹೌಹಾರುವಂತಿದೆ ವೀಕೆಂಡ್ ಕಲೆಕ್ಷನ್
ಕರ್ನಾಟಕಪ್ರಮುಖಮನರಂಜನೆ

ಧೂಳೆಬ್ಬಿಸಿದ ‘ಸು ಫ್ರಮ್ ಸೋ’  ಸಿನಿಮಾ; ಹೌಹಾರುವಂತಿದೆ ವೀಕೆಂಡ್ ಕಲೆಕ್ಷನ್

Share
2 Min Read
SHARE

newsics.com

ಸು ಫ್ರಮ್ ಸೋ’ ಸೊರಗಿ ಕೈ ಚೆಲ್ಲಿ ಕೂತಿದ್ದ ಸ್ಯಾಂಡಲ್‌ವುಡ್‌ ಫಿಲ್ಮ್‌ಮೇಕರ್‌ಗಳಿಗೆ ಮತ್ತೆ ಧೈರ್ಯ ತುಂಬಿದೆ. ಬಿಗ್ ಬಜೆಟ್ ಸಿನಿಮಾಗಳ ಹಿಂದೆ ಹೋಗದೇ ಕಡಿಮೆ ಬಜೆಟ್‌ನಲ್ಲಿ ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಕೊಟ್ಟರೆ, ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಾರೆ ಅನ್ನೋದನ್ನು ‘ಸು ಫ್ರಮ್ ಸೋ’ ಪ್ರೂವ್ ಮಾಡಿದ್ದಾಗಿದೆ. ಆರಂಭದಲ್ಲಿ ಕನ್ನಡದಲ್ಲಷ್ಟೇ ರಿಲೀಸ್ ಆಗಿದ್ದ ಸಿನಿಮಾವೀಗ ವಿದೇಶದಲ್ಲೂ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.

9 ದಿನಗಳಿಗೆ ಆಗಿರುವ ಗಳಿಕೆ ಎಷ್ಟು?
‘ಸು ಫ್ರಮ್ ಸೋ’ ಸಿನಿಮಾ ತೆರೆಕಂಡಾಗ ಮೊದಲ ದಿನ 78 ಲಕ್ಷ ರೂ. ಗಳಿಕೆ ಆಗಿತ್ತು. ಆನಂತರದ ದಿನದಿಂದ ದಿನಕ್ಕೆ ಈ ಚಿತ್ರದ ಕಲೆಕ್ಷನ್‌ನಲ್ಲಿ ಏರಿಕೆ ಆಗುತ್ತಲೇ ಹೋಯಿತು. ಅದು ಯಾವಮಟ್ಟಕ್ಕೆಂದರೆ, 9ನೇ ದಿನದ ಗಳಿಕೆಯಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, 9ನೇ ದಿನ ಅಂದರೆ, ಆಗಸ್ಟ್ 2ರಂದು ‘ಸು ಫ್ರಮ್ ಸೋ’ ಸಿನಿಮಾವು 5.20 ಕೋಟಿ ರೂಪಾಯಿ ಗಳಿಕೆ ಆಗಿದೆ. ಇದು ‘ಸು ಫ್ರಮ್ ಸೋ’ ಚಿತ್ರದ ಈವರೆಗಿನ ಅತ್ಯಧಿಕ ಗಳಿಕೆ ಆಗಿದೆ.
ಈವರೆಗೂ ಕರ್ನಾಟಕದಲ್ಲಿ ‘ಸು ಫ್ರಮ್ ಸೋ’ ಸಿನಿಮಾದ ಕಲೆಕ್ಷನ್ 30 ಕೋಟಿ ರೂಪಾಯಿ ಗಳಿಸಿದೆ. ಇನ್ನು, ಹೊರರಾಜ್ಯ ಮತ್ತು ಹೊರದೇಶಗಳ ಗಳಿಕೆಯನ್ನು ಲೆಕ್ಕ ಹಾಕಿದರೆ, ಈ ಪ್ರಮಾಣ 34 ಕೋಟಿ ರೂ. ತಲುಪುತ್ತದೆ ಎನ್ನುತ್ತವೆ ವರದಿಗಳು.
ಸು ಫ್ರಮ್ ಸೋ’ ಸಿನಿಮಾಗೆ ಸಿಕ್ಕಿರುವ ಶೋಗಳೆಷ್ಟು?
‘ಸು ಫ್ರಮ್ ಸೋ’ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ದಿನ 100ರ ಒಳಗೆ ಶೋಗಳು ಸಿಕ್ಕಿದ್ದವು. ಆದರೆ ಇದೀಗ 550+ ಆಗಿದೆ. ಅದೇ ರೀತಿ ಮಂಗಳೂರಿನಲ್ಲಿ 70+ ಶೋಗಳು, ಮೈಸೂರಿನಲ್ಲಿ 55 ಶೋಗಳು, ಹುಬ್ಬಳ್ಳಿ, ಮುಂಬೈ, ಶಿವಮೊಗ್ಗ ಮತ್ತು ಮಣಿಪಾಲ್‌ನಲ್ಲಿ ತಲಾ 25+ ಶೋಗಳು ‘ಸು ಫ್ರಮ್ ಸೋ’ ಸಿನಿಮಾಗೆ ಸಿಕ್ಕಿವೆ. ಸದ್ಯ ಮಲಯಾಳಂ ಭಾಷೆಗೆ ಡಬ್ ಆಗಿರುವ ‘ಸು ಫ್ರಮ್ ಸೋ’ ಸಿನಿಮಾ ಆಗಸ್ಟ್ 1ರಿಂದ ಪ್ರದರ್ಶನ ಆರಂಭಿಸಿದೆ. ಅತೀ ಶೀಘ್ರದಲ್ಲೇ ‘ಸು ಫ್ರಮ್ ಸೋ’ ತೆಲುಗು ಡಬ್ ವರ್ಷನ್ ತೆರೆಗೆ ಬರಲಿದ್ದು, ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆಯು ಹಕ್ಕುಗಳನ್ನು ಖರೀದಿ ಮಾಡಿದೆ.

ಟಿಪ್ಪು ಸುಲ್ತಾನ್ ಕಟ್ಟಿಸಿದ್ದ ನಕ್ಷತ್ರಾಕಾರದ ಮಂಜರಾಬಾದ್ ಕೋಟೆಯ ಒಂದು ಪಾರ್ಶ್ವ ಕುಸಿತ!

TAGGED:'Su from So' movie creates buzz; Weekend collection is impressive
Share This Article
Facebook Twitter Copy Link Print
Previous Article ಟಿಪ್ಪು ಸುಲ್ತಾನ್ ಕಟ್ಟಿಸಿದ್ದ ನಕ್ಷತ್ರಾಕಾರದ ಮಂಜರಾಬಾದ್ ಕೋಟೆಯ ಒಂದು ಪಾರ್ಶ್ವ ಕುಸಿತ!
Next Article Controversy statement ಕೆಆರ್‌ಎಸ್ ಡ್ಯಾಮ್‌ಗೆ ಮೊದಲ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್: ಸಚಿವ ಮಹಾದೇವಪ್ಪ ಹೇಳಿಕೆ

Popular Posts

Health – Insomnia ನಿದ್ರಾಹೀನತೆ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು! ಯಾಕೆ ಹೀಗೆ?

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-06-2026, ಶುಕ್ರವಾರ, ಇಂದು ನಿಮ್ಮ ಅದೃಷ್ಟ ಹೇಗಿದೆ?

5 Min Read

Officers transfer ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

2 Min Read

Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

2 Min Read

You Might Also Like

ದೇಶಪ್ರಮುಖಮನರಂಜನೆವಿದೇಶ

New Crush Era ಕ್ರಿಕೆಟ್ ಲೋಕದ ನ್ಯೂ ಕ್ರಶ್! ಆಸೀಸ್ ಕ್ರಿಕೆಟರ್ ಇರಾ ಏರಿ ಭಾರತೀಯ ಮೂಲದ ಸುಂದರಿ

2 Min Read
ಕರ್ನಾಟಕದೇಶಪ್ರಮುಖವಿದೇಶ

Gold expensive again ಯುದ್ಧ ಅಂತ್ಯ ಹಿನ್ನೆಲೆ: ಮತ್ತೆ ದುಬಾರಿಯಾಗಲಿದೆ ಚಿನ್ನ! ರಿಸರ್ಚ್ ಸಂಸ್ಥೆ ಹೇಳಿದ್ದೇನು?

2 Min Read
ಕರ್ನಾಟಕದೇಶಪ್ರಮುಖ

Cooking oil ಕೊನೆಗೂ ಯುದ್ಧ ಅಂತ್ಯ: ಇಳಿಕೆಯಾಗಲಿದೆ ಅಡುಗೆ ಎಣ್ಣೆ ದರ! ತಜ್ಞರು ಹೇಳಿದ್ದೇನು?

1 Min Read
ವೈರಲ್ದೇಶಪ್ರಮುಖ

Viral video ಅಮ್ಮಾ, ಫೋನ್ ಕೊಡು ಎಂದ ಮಗು… ಮುಂದಿನ ಕ್ಷಣದಲ್ಲೇನಾಯ್ತು? ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?