Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ವಿಶೇಷ ತಳಿಯ ದುಬಾರಿ ಕುದುರೆ ನೋಡಲು ಮುಗಿಬಿದ್ದ ಜನ
ಕರ್ನಾಟಕಪ್ರಮುಖ

ವಿಶೇಷ ತಳಿಯ ದುಬಾರಿ ಕುದುರೆ ನೋಡಲು ಮುಗಿಬಿದ್ದ ಜನ

Share
1 Min Read
SHARE

newsics.com

ಚಿಕ್ಕಬಳ್ಳಾಪುರ: ಗುಜರಾತ್‌ನಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾರ್ವಾಡಿ ತಳಿಯ ದುಬಾರಿ ಕುದುರೆಯ ಆಗಮನವಾಗಿದೆ. ಈ ದುಬಾರಿ ಕುದುರಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ. ಮಾರ್ವಾಡಿ ಎಂಬ ಅಪರೂಪದ ಈ ತಳಿಯನ್ನು ಉದ್ಯಮಿ ಒಬ್ಬರು ಅತ್ಯಂತ ದುಬಾರಿ ಬೆಲೆಗೆ ಖರೀದಿಸಿದ್ದಾರೆ.

ಈ‌ ಕುದುರೆಯನ್ನು ಬರೋಬ್ಬರಿ 1 ಕೋಟಿ 11 ಲಕ್ಷ ರೂ ಕೊಟ್ಟು ಖರೀದಿ ಮಾಡಲಾಗಿದೆ. ಕುದುರೆಯ ಮೈಕಟ್ಟು, ಎತ್ತರ, ನೋಟ ವೈಯಾರಕ್ಕೆ ಜನರು ಮನಸೋತಿದ್ದಾರೆ. ದುಬಾರಿ ಕುದುರೆ ತಮ್ಮೂರಿಗೆ ಬರ್ತಿದ್ದಂತೆ ರೆಡ್ ಕಾರ್ಪೆಟ್ ಹಾಕಿ, ಕೆಕ್ ಕತ್ತರಿಸಿ, ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಮಾಡಿದ್ದಾರೆ. ಈ ಕುದುರೆ ಅವರ ಪಾರ್ಮ ಹೌಸ್ಗೆ ಹೊಸ ಕಳೆ ತಂದಿದೆ.

ರೋಲೆಕ್ಸ್ ಎಂಬ ಹೆಸರಿನ ಈ ಕುದುರೆ, ಮಾರ್ವಾಡಿ ತಳಿಯ ಕುದುರೆ ಆಗಿದೆ. ಸೇವಾಡಿಯಾ ಮಠ್ ಅನ್ನೋ ರಾಯಲ್ ಬ್ಲಡ್ ಲೈನ್ಗೆ ಸೇರಿದೆ. ಸದ್ಯ ಮೂರುವರೆ ವರ್ಷದ ಈ ಕುದುರೆಯ ಮಸ್ತಾದ ದೇಹಕಟ್ಟು ಹಾಗೂ ಸುರಸುಂದರಿಯರನ್ನ ಮೀರಿಸುವ ಅದರ ನಡಿಗೆ, ಕಾಲು ಪಾದ ಊರುವ ಭಂಗಿಗಳಿಂದಲೇ ಎಲ್ಲರನ್ನ ತನ್ನತ್ತ ಆಕರ್ಷಿಸುತ್ತದೆ.

ರೋಲೆಕ್ಸ್ ಎರಡು ಬಾರಿ ನ್ಯಾಷನಲ್ ಲೆವೆಲ್ ಕಾಂಪಿಟೇಶನ್ನಲ್ಲಿ ಚಾಂಪಿಯನ್ ಆಗಿದ್ದಾನೆ. ಪ್ರತಿದಿನ ಈ ಕುದುರೆಗೆ 12 ಲೀಟರ್ ಹಾಲು, 1 ಡಜನ್ ಮೊಟ್ಟೆ ಸೇರಿದಂತೆ ಹಸಿರು ಹುಲ್ಲು ಹಾಗೂ ಎರಡು ಬಾರಿ ಬಾಡಿ ಮಸಾಜ್, ಜಿಮ್ ವರ್ಕೌಟ್ ಎಲ್ಲವೂ ಮಾಡಿಸಲಾಗುತ್ತದೆ. ದೇಶದಲ್ಲಿ ನಶಿಸಿ ಹೋಗುತ್ತಿರುವ ಅಪರೂಪದ ಕುದುರೆ ತಳಿಗಳನ್ನ ಉಳಿಸುವ ಸಲುವಾಗಿಯೇ ಈ ಕುದುರೆಯನ್ನು ದುಬಾರಿ ಹಣ ಕೊಟ್ಟು ಖರೀದಿ ಮಾಡಿದ್ದಾಗಿ ಕುದುರೆ ಮಾಲೀಕರು ಹೇಳಿದ್ದಾರೆ.

CHILDREN AADHAAR BIOMETRIC UPDATE 5 ವರ್ಷ ತುಂಬಿದ ಮಕ್ಕಳ ಆಧಾರ ಅಪ್ಡೇಟ್ ಕಡ್ಡಾಯ!: ಬಯೋಮೆಟ್ರಿಕ್ ಅಪ್ಡೇಟ್ ಅಗತ್ಯವೇನು?

TAGGED:People flocked to see a special breed of expensive horse.
Share This Article
Facebook Twitter Copy Link Print
Previous Article CHILDREN AADHAAR BIOMETRIC UPDATE 5 ವರ್ಷ ತುಂಬಿದ ಮಕ್ಕಳ ಆಧಾರ ಅಪ್ಡೇಟ್ ಕಡ್ಡಾಯ!: ಬಯೋಮೆಟ್ರಿಕ್ ಅಪ್ಡೇಟ್ ಅಗತ್ಯವೇನು?
Next Article Richa Chadha: ಟ್ರೋಲರ್ಸ್ ವಿರುದ್ಧ ಕೆಂಡ ಕಾರಿದ ರಿಚಾ ಚಡ್ಡಾ

Popular Posts

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

You Might Also Like

ಪ್ರಮುಖಕರ್ನಾಟಕ

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read
ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?