CHILDREN AADHAAR BIOMETRIC UPDATE 5 ವರ್ಷ ತುಂಬಿದ ಮಕ್ಕಳ ಆಧಾರ ಅಪ್ಡೇಟ್ ಕಡ್ಡಾಯ!: ಬಯೋಮೆಟ್ರಿಕ್ ಅಪ್ಡೇಟ್ ಅಗತ್ಯವೇನು?

newsics.com ಶೀಘ್ರದಲ್ಲೇ ಮಕ್ಕಳ ಆಧಾರ್ ಬಯೋಮೆಟ್ರಿಕ್ಸ್ ಅನ್ನು ಅಪ್ಡೇಟ್ ಮಾಡಲು ಕೇಂದ್ರ ಸರ್ಕಾರ ಹೊಸ ಐಡಿಯಾವನ್ನು ಕಂಡುಕೊಂಡಿದೆ. 5 ವರ್ಷ ವಯಸ್ಸಿನ ನಂತರ ಈ ಅಪ್ಡೇಟ್ ಕಡ್ಡಾಯವಾಗಿದ್ದು, ಕೋಟ್ಯಂತರ ಮಕ್ಕಳ ಆಧಾರ್ ಅಪ್ಡೇಟ್ ಮಾಡಬೇಕಿದೆ. ಯುಐಡಿಎಐ ಶೀಘ್ರದಲ್ಲೇ ದೇಶಾದ್ಯಂತ ಶಾಲೆಗಳ ಮೂಲಕ ಮಕ್ಕಳ ಆಧಾರ್ ಕಾರ್ಡ್‌ಗಳ ಬಯೋಮೆಟ್ರಿಕ್ ಅಪ್ಡೇಟ್ ಪ್ರಾರಂಭಿಸಲಿದೆ. ಮುಂದಿನ ಎರಡು ತಿಂಗಳಲ್ಲಿ ಈ ಪ್ರಕ್ರಿಯೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು. ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಅವರ ಪ್ರಕಾರ, 5 ವರ್ಷ ದಾಟಿದ 7 … Continue reading CHILDREN AADHAAR BIOMETRIC UPDATE 5 ವರ್ಷ ತುಂಬಿದ ಮಕ್ಕಳ ಆಧಾರ ಅಪ್ಡೇಟ್ ಕಡ್ಡಾಯ!: ಬಯೋಮೆಟ್ರಿಕ್ ಅಪ್ಡೇಟ್ ಅಗತ್ಯವೇನು?