Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > 5 ವರ್ಷದ ಮಗಳ ಹತ್ಯೆಗೈದು ಶವದ ಪಕ್ಕದಲ್ಲೇ ಪ್ರಿಯಕರನ ಜೊತೆ ಸೇರಿ ಹೆತ್ತತಾಯಿ ಮಾಡಿದ್ದೇನು?
ದೇಶಪ್ರಮುಖ

5 ವರ್ಷದ ಮಗಳ ಹತ್ಯೆಗೈದು ಶವದ ಪಕ್ಕದಲ್ಲೇ ಪ್ರಿಯಕರನ ಜೊತೆ ಸೇರಿ ಹೆತ್ತತಾಯಿ ಮಾಡಿದ್ದೇನು?

Share
2 Min Read
SHARE

newsics.com

ಉತ್ತರ ಪ್ರದೇಶ; ಐದು ವರ್ಷದ ಮಗಳನ್ನು ಕೊಂದು ಆಕೆಯ ಶವದ ಪಕ್ಕದಲ್ಲೇ ಡ್ರಗ್ಸ್ ಸೇವಿಸಿ ಪ್ರಿಯಕರನ ಜೊತೆ ಹೆತ್ತತಾಯಿ ರಾಸಲೀಲೆ ನಡೆಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕೊಲೆ ಕೇಸಲ್ಲಿ ಗಂಡನನ್ನು ಸಿಲುಕಿ ಪ್ರಿಯಕರ ಜೊತೆ ಜೀವನ ನಡೆಸುವ ಉದ್ದೇಶದಿಂದ ತನ್ನ 5 ವರ್ಷದ ಮಗಳನ್ನೇ ಕೊಂದ ತಾಯಿ, ನಂತರ ಶವದ ಪಕ್ಕದಲ್ಲಿಯೇ ರಾತ್ರಿಯೀಡಿ ಇದ್ದು, ಪ್ರಿಯಕರ ಜೊತೆ ಇದ್ದು ಡ್ರಗ್ಸ್ ಸೇವಿಸಿ ಸೆಕ್ಸ್ ಮಾಡಿಕೊಂಡು ಸಮಯ ಕಳೆದಿದ್ದಾಳೆ.
ಲಕ್ನೋದಲ್ಲಿ ಗಂಡ ಶಾರೂಖ್ ಜೊತೆ 8 ವರ್ಷದ ಗೆಳೆಯ ಉದಿತ್ ಎಂಬಾತನ ಜೊತೆ ಲವ್ವಲ್ಲಿ ಬಿದ್ದಿದ್ದ ಪತ್ನಿ ರೋಶಿನಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಮಗಳನ್ನು ಸಾಯಿಸಿ ಆ ಕೊಲೆಯನ್ನು ಗಂಡನ ಮೇಲೆ ಹಾಕಿ ಆತನನ್ನು ಜೈಲಿಗೆ ಕಳುಹಿಸಿದರೆ ಪ್ರಿಯಕರನ ಜೊತೆ ಆರಾಮವಾಗಿ ಇರಬಹುದು ಎಂದು ರೋಶಿನಿ ಪ್ರಿಯಕರ ಜೊತೆ ಸೇರಿಕೊಂಡು ಈ ಪ್ಲಾನ್ ಮಾಡಿದ್ಧಾಳೆ.
5 ವರ್ಷದ ಮಗಳು ಸೈನಾಳ ಬಾಯಿಗೆ ಬಟ್ಟೆ ತುರುಕಿದ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಇಬ್ಬರು ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಭಾನುವಾರ ಶಾರೂಖ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆಗೆ ಬಂದ ಉದಿತ್ ಸಿಗರೇಟು, ಮದ್ಯ ಹಾಗೂ ಊಟ ತಂದಿದ್ದಾನೆ. ಇಬ್ಬರು ಆಕ್ಷೇಪಾರ್ಹ ಭಂಗಿಯಲ್ಲಿ ಇರುವುದನ್ನು ಆಕಸ್ಮಿಕವಾಗಿ ಮಗಳು ಸೈನಾ ನೋಡಿದ್ದಾಳೆ. ಕೂಡಲೇ ಆಕೆಯನ್ನು ಹಿಡಿದು ಇಬ್ಬರು ಬಾಯಿಗೆ ಬಟ್ಟೆ ತುರುಕಿದ್ದಾರೆ. ನಂತರ ಉದಿತ್ ಕಾಲಿನಿಂದ ಹೊಟ್ಟೆಯ ಮೇಲೆ ನಿಂತಿದ್ದಾನೆ. ಇದರಿಂದ ಸೈನಾ ಉಸಿರುಗಟ್ಟಿ ಕೂಡಲೇ ಮೃತಪಟ್ಟಿದ್ದಾಳೆ.
ಸೈನಾಳನ್ನು ಕೊಲೆ ಮಾಡಿದ ನಂತರ ಇಬ್ಬರೂ ಸ್ನಾನ ಮಾಡಿ ಮದ್ಯ, ಡ್ರಗ್ಸ್ ಸೇವಿಸಿ ನಂತರ ರಾಸಲೀಲೆಯನ್ನು ತೊಡಗಿದ್ದಾರೆ. ನಂತರ ಇಬ್ಬರೂ ಹೋಗಿ ಮಲಗಿದ್ದಾರೆ.
ಮಂಗಳವಾರ ಪೊಲೀಸರಿಗೆ ಕರೆ ಮಾಡಿದ ರೋಶಿನಿ, ಗಂಡ ಶಾರೂಕ್ ಮಹಡಿ ಮೇಲೆ ಮಗಳನ್ನು ಕರೆದುಕೊಂಡು ಹೋಗಿ ಕೊಂದಿದ್ದಾನೆ ಎಂದು ದೂರು ನೀಡಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಶಾರೂಖ್ ಅಪಘಾತದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರಿಂದ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಅಲ್ಲದೇ ಎರಡು ದಿನಗಳ ಸಿಸಿಟಿವಿ ಪರಿಶೀಲನೆ ವೇಳೆ ಆತನ ಸುಳಿವೇ ಇರಲಿಲ್ಲ. ಅಲ್ಲದೇ ಮರಣೋತ್ತರ ಪರೀಕ್ಷೆಯಲ್ಲಿ ಸೈನಾ ಮೃತಪಟ್ಟು 36 ಗಂಟೆಗಳು ಕಳೆದಿವೆ ಎಂಬುದರ ಸುಳಿವಿನ ಮೇರೆಗೆ ರೋಶಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕೇರಳ ನರ್ಸ್‌ಗೆ ಕ್ಷಮೆಯಿಲ್ಲ: ಯೆಮೆನ್ನಲ್ಲಿ ನಿಮಿಷಾ ಪ್ರಿಯಾಳ ಗಲ್ಲಿಗೇರಿಸಲು ಕೆಲವೇ ನಿಮಿಷಗಳು ಬಾಕಿ!

TAGGED:Mother kills 5-year-old daughter and has sex with boyfriend next to her body!
Share This Article
Facebook Twitter Copy Link Print
Previous Article ಕೇರಳ ನರ್ಸ್‌ಗೆ ಕ್ಷಮೆಯಿಲ್ಲ: ಯೆಮೆನ್ನಲ್ಲಿ ನಿಮಿಷಾ ಪ್ರಿಯಾಳ ಗಲ್ಲಿಗೇರಿಸಲು ಕೆಲವೇ ನಿಮಿಷಗಳು ಬಾಕಿ!
Next Article Actress Rajini ಹೊಸ ಲುಕ್​, ರಗಡ್​ ಪರ್ಫಾರ್ಮೆನ್ಸ್​ ಮೂಲಕ ಮತ್ತೆ ಎಂಟ್ರಿ ಕೊಟ್ಟ ನಟಿ ರಜನಿ

Popular Posts

Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?

2 Min Read

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

You Might Also Like

ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ದೇಶಪ್ರಮುಖವಿದೇಶ

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read
ದೇಶಪ್ರಮುಖ

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read
ದೇಶಪ್ರಮುಖ

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?