Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Rolls-Royce ನಲ್ಲಿ ದೊಡ್ಡ ಮೊತ್ತದ ವೇತನ ಗಿಟ್ಟಿಸಿಕೊಂಡ ಕುಡ್ಲ ಹುಡುಗಿ
ಕರ್ನಾಟಕಪ್ರಮುಖ

Rolls-Royce ನಲ್ಲಿ ದೊಡ್ಡ ಮೊತ್ತದ ವೇತನ ಗಿಟ್ಟಿಸಿಕೊಂಡ ಕುಡ್ಲ ಹುಡುಗಿ

Share
2 Min Read
SHARE

newsics.com

ಬೆಂಗಳೂರು: ವಯಸ್ಸು ಕೇವಲ 20. ತನ್ನ ಇಷ್ಟದ ಕಂಪೆನಿಯಲ್ಲಿ ಇಂಟರ್ನ್ಶಿಪ್‌ ಮಾಡಬೇಕೆಂದು 8 ತಿಂಗಳು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ. ವಿಚಿತ್ರವೆಂದರೆ ಕೆಲವೇ ತಿಂಗಳುಗಳಲ್ಲಿ ಅದೇ ಕಂಪೆನಿಯಲ್ಲಿ ಉದ್ಯೋಗವೇ ಸಿಕ್ಕಿತು, ಹಾಗಾಗಿ ವ್ಯಾಸನಗರದ ಕೆ. ಎಸ್‌. ರಿತುಪರ್ಣ ಈಗ ಎಲ್ಲರ ಗಮನ ಸೆಳೆದಿದ್ದಾಳೆ.

ಪ್ರಸ್ತುತ ಸಹ್ಯಾದ್ರಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ 6ನೇ ಸೆಮಿಸ್ಟರ್‌ ಓದುತ್ತಿರುವ ಈಕೆ, ಅಮೆರಿಕದ ರೋಲ್ಸ್‌ ರೋಯ್ಸ ಕಂಪೆನಿಯಲ್ಲಿ ಇಂಟರ್ನ್ಶಿಪ್‌ ಮಾಡಬೇಕೆಂದಿದ್ದಳು. ಅದು ಸಾಧ್ಯವಾಗದಿದದರೂ ಈಗ ಅದೇ ಕಂಪೆನಿಯಲ್ಲಿ ವಾರ್ಷಿಕ 72.3 ಲಕ್ಷ ರೂ. ವೇತನದ ಉದ್ಯೋಗ ತನ್ನದಾಗಿಸಿಕೊಂಡಿದ್ದಾಳೆ.

ಈಕೆ ಕೆಮಿಸ್ಟ್‌ ಆಗಿರುವ ಸುರೇಶ್‌ ಹಾಗೂ ಗೀತಾ ದಂಪತಿಯ ಪುತ್ರಿ.‌ ಈಗ ರಾತ್ರಿ 12ರಿಂದ ಬೆಳಗ್ಗೆ 6 ರವರೆಗೆ ತರಬೇತಿ ಪಡೆಯುತ್ತಿದ್ದು, ಹಗಲು ಸಮಯದಲ್ಲಿ ತರಗತಿಗೆ ಹಾಜರಾಗುತ್ತಾರೆ. 7ನೇ ಸೆಮಿಸ್ಟರ್‌ ಪೂರ್ಣಗೊಂಡ ಬಳಿಕ ಟೆಕ್ಸಾಸ್‌ಗೆ ತೆರಳಿ ಉದ್ಯೋಗಕ್ಕೆ ಸೇರುವರು.

ಮೆಡಿಕಲ್‌ ಓದಿ ವೈದ್ಯರಾಗಿ ಸೇವೆ ಮಾಡಬೇಕು ಎಂಬ ಗುರಿ ಈಕೆಯದ್ದಾಗಿತ್ತು. ಆದರೆ ನೀಟ್‌ನಲ್ಲಿ ನಿರೀಕ್ಷಿತ ಅಂಕ ಸಿಗದೇ ನಿರಾಸೆಗೊಂಡಿದ್ದಳು. ಪೋಷಕರ ಪ್ರೋತ್ಸಾಹದ ಬಳಿಕ 2022ರಲ್ಲಿ ರೊಬೋಟಿಕ್‌ ಆಯಂಡ್‌ ಆಟೋಮೇಷನ್‌ ಕೋರ್ಸ್‌ಗೆ ಸೇರಿದಳು. ಒಲ್ಲದ ಮನಸ್ಸಿನಿಂದ ಕಾಲೇಜಿಗೆ ಹೋದ ರಿತುಪರ್ಣಳ ಬದುಕನ್ನು ಅದು ಈಗ ಬದಲಾಯಿಸಿದೆ.

ಪ್ರಥಮ ವರ್ಷದಲ್ಲಿದ್ದಾಗಲೇ ಆವಿಷ್ಕಾರದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಗೋವಾದಲ್ಲಿ ನಡೆದ ಅಂತಾ ರಾಷ್ಟ್ರೀಯ ಮಟ್ಟದ ಇನ್ನೋವೇಶನ್‌ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಳು. 15 ರಾಷ್ಟ್ರಗಳ ಪ್ರತಿನಿಧಿಗಳು ಭಾಗ ವಹಿದ್ದ ಸಮ್ಮೇಳನದಲ್ಲಿ ಹಾರ್ವೆಸ್ಟಿಂಗ್‌ ಆಯಂಡ್‌ ಸ್ಪ್ರೆàಯರ್‌
ಎಂಬ ವಿಷಯದ ಆವಿಷ್ಕಾರಕ್ಕೆ ಚಿನ್ನದ ಪದಕ ಪಡೆದಳು. ಮಹಾನಗರ ಪಾಲಿಕೆಯ ಕಸ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಆಯಪ್‌ ಅಭಿವೃದ್ಧಿ ಮಾಡುತ್ತಿದ್ದು, ಹಿಂದಿನ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ರೋಲ್ಸ್‌ ರಾಯ್ಸ ಕಂಪೆನಿಯಲ್ಲಿ ಒಂದಲ್ಲ ಎರಡಲ್ಲ, ಬರೋಬ್ಬರಿ 8 ತಿಂಗಳ ಕಾಲ ರಿತುಪರ್ಣ ತಾಳ್ಮೆಯಿಂದ ಸಂದರ್ಶನ ನೀಡಿದ್ದಾರೆ. ಕಂಪೆನಿಯ ವಿವಿಧ ಟಾಸ್ಕ್ಗಳನ್ನು ಯಶಸ್ವಿಯಾಗಿ ನಿಭಾಯಿಸಿದಳು. ಕೇವಲ ಸಂದರ್ಶನಕ್ಕಾಗಿ 8 ತಿಂಗಳು ವ್ಯಯಿಸಿದ ಅವರ ತಾಳ್ಮೆ ಹಾಗೂ ಪರಿಶ್ರಮಕ್ಕೆ ಇಂದು ಫ‌ಲ ಸಿಕ್ಕಿದೆ.

ಈ ಬಗ್ಗೆ ಮಾತನಾಡಿದ ರಿತುಪರ್ಣ ತಂದೆ ಸುರೇಶ್, ಕಷ್ಟ ಪಟ್ಟು ಓದಿದ ಫಲವಾಗಿ ರೋಲ್ಸ್‌ ರಾಯ್ಸ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿದೆ. ಅವಳ ಸಾಧನೆ ಬಗ್ಗೆ ಹೆಮ್ಮೆ ಇದೆ. ಸರಕಾರಿ ಬಸ್‌ನಲ್ಲೇ ಕಾಲೇಜಿಗೆ ತೆರಳುತ್ತಿದ್ದಾಳೆ. ಇತರ ವಿದ್ಯಾರ್ಥಿಗಳು ಪರಿಶ್ರಮ ವಹಿಸಿದ್ದಲ್ಲಿ ಯಾವುದನ್ನೂ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ ಎಂದಿದ್ದಾರೆ.
ಈ ಬಗ್ಗೆ‌ಮಾತನಾಡಿದ ರಿತುಪರ್ಣ, ತಂದೆ ತಾಯಿ, ಕುಟುಂಬಸ್ಥರು, ಕಾಲೇಜು ಶಿಕ್ಷಕರು, ಸ್ನೇಹಿತರ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಗಿದೆ. ರೋಲ್ಸ್‌ ರಾಯ್ಸ ಕಂಪೆನಿಗೆ ಆಯ್ಕೆಯಾಗುತ್ತೇನೆ ಎಂಬ ಧೈರ್ಯವಿರಲಿಲ್ಲ. ಕಾಲೇಜಿನಲ್ಲಿ ನಮ್ಮದು ಎರಡನೇ ಬ್ಯಾಚ್‌. ಕಠಿನ ಪರಿಶ್ರಮದಿಂದ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿದೆ. ಪ್ರಸ್ತುತ ನಿದ್ದೆ ಕಡಿಮೆ, ಕೆಲಸ ಓದು ಹೆಚ್ಚು ಎಂದಿದ್ದಾಳೆ.

Aparna Death: ಸಾಯುವ 2 ದಿನ ಮೊದಲು ಪತಿಯ ಎದುರು ಅಪರ್ಣಾ ಕೇಳಿದ ಆ ಬೇಡಿಕೆಯೇನು?; ನಾಗರಾಜ್‌ ವಸ್ತಾರೆ ಪೋಸ್ಟ್ ವೈರಲ್

TAGGED:Kudla's rich wife earns huge salary at Rolls-Royce
Share This Article
Facebook Twitter Copy Link Print
Previous Article MRPL ಘಟಕದಲ್ಲಿ ವಿಷಾನಿಲ ಸೋರಿಕೆ – ಇಬ್ಬರು ಸಿಬ್ಬಂದಿಗಳು ಸಾವು.!
Next Article ಹೃದಯದ ಆರೋಗ್ಯಕ್ಕಾಗಿ ದಿನಕ್ಕೆ ಎಷ್ಟು ಹೊತ್ತು ನಡೆಯಬೇಕು: ಡಾ ಸಿ.ಎನ್ ಮಂಜುನಾಥ್ ಹೇಳಿದ್ದೇನು?

Popular Posts

Handsome Modi ಮೋದಿ ಅತಿ ಸುಂದರ… ಆದರೆ, ರಾಜತಾಂತ್ರಿಕತೆಯಲ್ಲಿ ಕಿಲ್ಲರ್! ಭಾರೀ ವೈರಲ್ ಆಯ್ತು ಟ್ರಂಪ್ ಮಾತು, ವಿಡಿಯೋ ನೋಡಿ

2 Min Read

New Gruhalakshmi ಮತ್ತಷ್ಟು ಕಠಿಣವಾಗುತ್ತಿರುವ ಗೃಹಲಕ್ಷ್ಮಿ: ಹೊಸ ಅರ್ಜಿಯಲ್ಲಿ ಈ 4 ಪ್ರಶ್ನೆಗಳಿಗೆ ಉತ್ತರಿಸಿದ್ರೆ ಮಾತ್ರ ಹಣ!

2 Min Read

Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?

2 Min Read

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read

You Might Also Like

ದೇಶಪ್ರಮುಖ

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read
ಕರ್ನಾಟಕಪ್ರಮುಖ

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read
ಪ್ರಮುಖಮನರಂಜನೆ

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read
ಕರ್ನಾಟಕಪ್ರಮುಖ

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?