Aparna Death: ಸಾಯುವ 2 ದಿನ ಮೊದಲು ಪತಿಯ ಎದುರು ಅಪರ್ಣಾ ಕೇಳಿದ ಆ ಬೇಡಿಕೆಯೇನು?; ನಾಗರಾಜ್‌ ವಸ್ತಾರೆ ಪೋಸ್ಟ್ ವೈರಲ್

newsics.com ಅಪ್ಪಟ ಕನ್ನಡ ಮಾತನಾಡುವ ನಿರೂಪಕಿ ಅಪರ್ಣಾ ನಿಧನರಾಗಿ ಒಂದು ವರ್ಷ ಆಗಿದೆ. ಈ ಬಗ್ಗೆ ಅವರ ಪತಿ ನಾಗರಾಜ್‌ ವಸ್ತಾರೆ ಅವರು ವಿಶೇಷ ಪೋಸ್ಟ್‌ ಹಂಚಿಕೊಂಡಿದ್ದಾರೆ. ನಿರೂಪಕಿ ಅಪರ್ಣಾ ನಿಧನರಾಗಿ ಇವತ್ತಿಗೆ ಒಂದು ವರ್ಷ. 4ನೇ ಸ್ಟೇಜ್‌ನ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು 2024ರ ಜುಲೈ 11ರಂದು ನಿಧನರಾದರು. ಅವರ ಸಾವು ಇಡೀ ಕನ್ನಡ ನಾಡಿಗೆ ಶಾಕ್‌ ತಂದಿತ್ತು. ತುಂಬ ಶಿಸ್ತಿನ ಜೀವನ ಅಳವಡಿಸಿಕೊಂಡಿದ್ದ ನಟಿ ಅಪರ್ಣಾರಿಗೆ ಈ ಮಾರಕ ರೋಗ ಬಂದಿದ್ದು ಹೇಗೆ ಎಂಬುದು … Continue reading Aparna Death: ಸಾಯುವ 2 ದಿನ ಮೊದಲು ಪತಿಯ ಎದುರು ಅಪರ್ಣಾ ಕೇಳಿದ ಆ ಬೇಡಿಕೆಯೇನು?; ನಾಗರಾಜ್‌ ವಸ್ತಾರೆ ಪೋಸ್ಟ್ ವೈರಲ್