Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Life style ಸುಲಭವಾಗಿ ಕಿಚನ್ ಕ್ಲೀನ್ ಮಾಡಲು ಈ ಟಿಪ್ಸ್ ಟ್ರೈ ಮಾಡಿ
ಲೈಫ್‌ಸ್ಟೈಲ್

Life style ಸುಲಭವಾಗಿ ಕಿಚನ್ ಕ್ಲೀನ್ ಮಾಡಲು ಈ ಟಿಪ್ಸ್ ಟ್ರೈ ಮಾಡಿ

Share
1 Min Read
SHARE

newsics.com

ಅಡುಗೆ ಮನೆಯೆಂದರೆ ಒಂದಲ್ಲ ಒಂದು ಗಲೀಜು ಇರುತ್ತದೆ. ಎಷ್ಟೇ ಕ್ಲೀನ್ ಮಾಡಿದರೂ ಅದು ಮುಗಿಯುವುದೇ ಇಲ್ಲ. ಸುಲಭವಾಗಿ ಅಡುಗೆ ಮನೆ ಕ್ಲೀನ್ ಮಾಡುವುದಕ್ಕೆ ಈ ಟಿಪ್ಸ್ ಟ್ರೈ ಮಾಡಿ

ಕಿಚನ್ ಟವೆಲ್ ಗಳನ್ನು ಕ್ಲೀನ್ ಮಾಡಲು ಅರ್ಧ ಬಕೆಟ್ ಬಿಸಿ ನೀರು ತೆಗೆದುಕೊಂಡು ಅದಕ್ಕೆ 1ಚಮಚದಷ್ಟು ಕಲ್ಲುಪ್ಪು ಹಾಕಿ ನಂತರ ಬಟ್ಟೆ ವಾಶ್ ಮಾಡುವ ಪೌಡರ್/ ಲಿಕ್ವಿಡ್ ಹಾಕಿ ಅದಕ್ಕೆ ಕಿಚನ್ ಟವೆಲ್ ಗಳನ್ನು ಹಾಕಿ 4ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಇದನ್ನು ವಾಶ್ ಮಾಡಿದರೆ ಬೇಗ ಕೊಳೆ ಹೋಗುತ್ತದೆ. ಟವೆಲ್ ಕೂಡ ಸ್ವಚ್ಛವಾಗುತ್ತದೆ.
ಇನ್ನು ಸಾಂಬಾರು ಮಾಡುವಾಗ ಅಥವಾ ಹಾಲು ಕಾಯಿಸುವಾಗ ಅದು ಉಕ್ಕಿ ಗ್ಯಾಸ್ ಸ್ಟವ್ ಮೇಲಿನ ಬರ್ನರ್, ಫ್ರೇಮ್ ತುಂಬಾ ಕೊಳಕಾಗಿರುತ್ತದೆ. ಇದನ್ನು ಕ್ಲೀನ್ ಮಾಡಲು ಒಂದು ಅಗಲವಾದ ಟಬ್ ಗೆ ನೀರು ಹಾಕಿ ಯಾವುದಾದರೂ ಕ್ಲೀನಿಂಗ್ ಲಿಕ್ವಿಡ್ ಹಾಕಿ ಗ್ಯಾಸ್ ಸ್ಟವ್ ಬರ್ನರ್ ಹಾಗೂ ಫ್ರೇಮ್ ಅನ್ನು 12 ಗಂಟೆಗಳ ಕಾಲ ನೆನೆಸಿಡಿ. ನಂತರ ಒಂದು ಟೂಥ್ ಬ್ರೆಷ್ ನ ಸಹಾಯದಿಂದ ಇದನ್ನು ತಿಕ್ಕಿ ಬೇಗನೆ ಕೊಳೆ ಹೋಗುತ್ತದೆ.
ಇನ್ನು ಟ್ಯಾಪ್ ನ ಸುತ್ತ ಉಪ್ಪು ನೀರಿನ ಕಲೆ ಕಟ್ಟಿಕೊಂಡಿರುತ್ತದೆ. ಇದನ್ನು ಕ್ಲೀನ್ ಮಾಡಲು ಒಂದು ಬೌಲ್ ನಲ್ಲಿ ವಿನೇಗರ್ ಹಾಕಿಕೊಂಡು ಅದಕ್ಕೆ ಟಿಶ್ಯೂ ಪೇಪರ್ ಅದ್ದಿ ಈ ಟಿಶ್ಯೂ ಪೇಪರ್ ಅನ್ನು ಟ್ಯಾಪ್ ನ ಸುತ್ತ ಸುತ್ತಿ 1 ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಇದನ್ನು ತೆಗೆದು ಒಂದು ಬ್ರೆಷ್ ನ ಸಹಾಯದಿಂದ ತಿಕ್ಕಿ ನೀರಿನಿಂದ ತೊಳೆದು ಬಟ್ಟೆಯಿಂದ ಒರೆಸಿ ಬಿಡಿ.

28 ಸಾವಿರಕ್ಕೆ ಕುಸಿದ ಉಂಡೆ ಕೊಬ್ಬರಿ ಬೆಲೆ

TAGGED:Try these tips to clean the kitchen easily
Share This Article
Facebook Twitter Copy Link Print
Previous Article ಕಾರಿಗೆ ಲಾರಿ ಡಿಕ್ಕಿ: ದಂಪತಿ ಸ್ಥಳದಲ್ಲೇ ಸಾವು, ಮೂವರು ಮಕ್ಕಳಿಗೆ ಗಾಯ
Next Article PM MODI ಟ್ರಿನಿಡಾಡ್ ಪ್ರಧಾನಿಗೆ ಮಹಾಕುಂಭದ ಜಲ, ರಾಮಮಂದಿರ ಪ್ರತಿಕೃತಿ ಉಡುಗೊರೆ ನೀಡಿದ ಮೋದಿ

Popular Posts

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read

Social Networks

Facebook-f Instagram Twitter
Welcome Back!

Sign in to your account

Lost your password?