28 ಸಾವಿರಕ್ಕೆ ಕುಸಿದ ಉಂಡೆ ಕೊಬ್ಬರಿ ಬೆಲೆ

newsics.com ತುಮಕೂರು: ಕಳೆದ ಕೆಲ ದಿನಗಳಿಂದ ಏರಿಕೆ ಕಂಡಿದ್ದ ಉಂಡೆ ಕೊಬ್ಬರಿ ಬೆಲೆ ಮೂರೇ ದಿನಗಳ ಅಂತರದಲ್ಲಿ ಕ್ವಿಂಟಲ್ ಗೆ ರೂ.3,606 ರಷ್ಟು ಕುಸಿದು 28 ಸಾವಿರಕ್ಕೆ ಇಳಿದಿದೆ. ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಮವಾರ (ಜೂನ್ 30) ನಡೆದ ಹರಾಜಿನಲ್ಲಿ ಉಂಡೆ ಕೊಬ್ಬರಿಯು 31,606 ಕ್ಕೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿತ್ತು. ಸದ್ಯ ಗರಿಷ್ಠ ಬೆಲೆ 28,000, ಮಾದರಿ ಬೆಲೆ 25,500 ಹಾಗೂ ಕನಿಷ್ಠ ಬೆಲೆ 24,000 ಇದೆ. ನಿನ್ನೆ ಮಾರುಕಟ್ಟೆಗೆ 4,463 ಕ್ವಿಂಟಲ್ … Continue reading 28 ಸಾವಿರಕ್ಕೆ ಕುಸಿದ ಉಂಡೆ ಕೊಬ್ಬರಿ ಬೆಲೆ