Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Realtioship ನಿಮ್ಮ ಹೆಂಡತಿ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ್ರೆ ಈ ರೀತಿ ಶಾಂತಗೊಳಿಸಿ
ಲೈಫ್‌ಸ್ಟೈಲ್

Realtioship ನಿಮ್ಮ ಹೆಂಡತಿ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ್ರೆ ಈ ರೀತಿ ಶಾಂತಗೊಳಿಸಿ

Share
2 Min Read
SHARE

newsics.com

ಸಂಬಂಧದಲ್ಲಿ ಪ್ರೀತಿ ಇರುವಂತೆ, ಕೋಪ, ಮನಸ್ತಾಪ, ಜಗಳಗಳು ಕೂಡ ಇದ್ದೇ ಇರುತ್ತವೆ. ಹೌದು ಸಣ್ಣ ಪುಟ್ಟ ಕಾರಣಗಳಿಗೆ ಪತಿ ಪತ್ನಿಯರ ನಡುವೆ ಜಗಳಗಳು ನಡೆಯುತ್ತಿರುತ್ತವೆ. ಆದರೆ ಈ ಕೋಪ ಅತಿಯಾದರೆ ಸಂಬಂಧವೇ ಹಾಳಾಗುವ ಸಾಧ್ಯತೆ ಇರುತ್ತದೆ

ನಿಮ್ಮ ಹೆಂಡತಿ ಪದೇ ಪದೇ ಕೋಪಗೊಂಡಾಗ, ವಿಷಯ ಸ್ವಲ್ಪ ಗಂಭೀರವಾಗಬಹುದು. ಇದರರ್ಥ ನಿಮ್ಮಿಬ್ಬರ ನಡುವೆ ಪ್ರೀತಿ ಮುಗಿದಿದೆ ಎಂದರ್ಥವಲ್ಲ. ಆಕೆಯ ಖುಷಿಯಾಗಿದ್ದರೆ ಮನೆಯಲ್ಲಿ ಎಲ್ಲವೂ ಸರಿಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಗಂಡ ಹೆಂಡತಿಯ, ಮೇಲೆ ರೇಗಾಡದೆ ಸಮಾಧಾನದಿಂದ ವರ್ತಿಸಿ, ಜಾಣ್ಮೆಯಿಂದ ಆಕೆಯನ್ನು ಕೋಪವನ್ನು ಕಂಟ್ರೋಲ್‌ಗೆ ತರುವುದು ಬಹಳ ಮುಖ್ಯ. ಇದರಿಂದ ಸಂಬಂಧವೂ ಕೂಡ ಬಲಗೊಳ್ಳುತ್ತದೆ. ಹಾಗಿದ್ದರೆ, ಹೆಂಡತಿಯ ಕೋಪವನ್ನು ಹೇಗೆ ಕಂಟ್ರೋಲ್‌ಗೆ ತರಬೇಕು ಎಂಬುದನ್ನು ನೋಡೋಣ.

 

 

ವಿಷಯ ತುಂಬಾ ಗಂಭೀರವಾಗಿದ್ದಾಗ, ಸಮಾಧಾನವಾಗಲು ಆಕೆಯನ್ನು ಒಬ್ಬಂಟಿಯಾಗಿ ಬಿಡಿ. ಸ್ವಲ್ಪ ಸಮಯ ಏಕಾಂತದಲ್ಲಿ ಕಾಲ ಕಳೆದರೆ ಆಕೆ ಮನಸ್ಸು ಹಗುರವಾಗುತ್ತದೆ. ಮೆದುಳು ಸರಿಯಾಗಿ ಯೋಚಿಸಲಾರಂಭಿಸುತ್ತದೆ. ಜಗಳವಾದಾಗ ಒಬ್ಬಂಟಿಯಾಗಿರಲು ವಾಕಿಂಗ್‌ಗೆ ಹೋಗಿ, ಸ್ವಲ್ಪ ಏನಾದರೂ ಕೆಲಸ ಮಾಡಿ ಆಕೆಯನ್ನು ಒಬ್ಬಂಟಿಯಾಗಿ ಬಿಡೋದರಿಂದ ಆಕೆಗೂ ಯೋಚಿಸಲು ಅವಕಾಶ ದೊರೆಯುತ್ತದೆ.

 

ನಿಮ್ಮ ತಪ್ಪಿರಲಿ, ಇಲ್ಲದಿರಲಿ, ಕ್ಷಮೆಯಾಚಿಸುವುದು ತಪ್ಪಲ್ಲ. ಕ್ಷಮೆಯಾಚನೆಯು ಸಂಬಂಧವನ್ನು ಉಳಿಸಬಹುದು. ಅದು ಪ್ರೀತಿಯನ್ನು ಕಾಪಾಡಿಕೊಳ್ಳಲು ಒಂದು ಮಾರ್ಗವಾಗಿದೆ. ಹಾಗಾಗಿ ಆಕೆಯಲ್ಲಿ ಕ್ಷಮೆಯಾಚಿಸಿ, ಇದರಿಂದ ಆಕೆಗೆ ಸಮಾಧಾನವಾಗುತ್ತದೆ.

ಏಕೆ ಈ ಕೋಪ ಎಂದು ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸಿ ಮತ್ತು ನೀವಿಬ್ಬರೂ ಅವುಗಳನ್ನು ಒಟ್ಟಿಗೆ ಪರಿಹರಿಸಲು ಪ್ರಯತ್ನಿಸಬೇಕು. ನಿಮ್ಮ ಸಂಗಾತಿ ಮುಂಗೋಪಿಯಾಗಿದ್ದರೆ, ನೀವು ಅವರನ್ನು ಮನವೊಲಿಸುವಲ್ಲಿ ತುಂಬಾ ತಾಳ್ಮೆ ವಹಿಸಬೇಕು. ಮತ್ತು ಕೋಪಕ್ಕೆ ಕಾರಣವೇನು ಎಂದು ನೋಡಿ ಅದನ್ನು ಪರಿಹರಿಸಲು ಪ್ರಯತ್ನಿಸಿ.

 

ಯಾವುದೇ ನಕಾರಾತ್ಮಕ ನಡವಳಿಕೆಯನ್ನು ಬದಲಾಯಿಸಲು ಸಣ್ಣ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ. ನಿಮ್ಮ ಪತ್ನಿಯಲ್ಲಿ ಬದಲಾವಣೆ ಅಥವಾ ಸುಧಾರಣೆಯನ್ನು ತರಲು, ನೀವು ಅವರ ಉತ್ತಮ ನಡವಳಿಕೆಯನ್ನು ಪ್ರಶಂಸಿಸಬೇಕು. ಅಲ್ಲದೆ, ಅವರ ಕೋಪದ ನಡವಳಿಕೆ ನಿಮ್ಮ ಭಾವನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅವರಿಗೆ ತಿಳಿಸಿ, ಇದರಿಂದ ಅವರ ಕೋಪ ಶಮನಗೊಳ್ಳಬಹುದು.

 

 

TAGGED:#Husbanwife #Realtioship #love #lifestyle
Share This Article
Facebook Twitter Copy Link Print
Previous Article ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ಪ್ರಮುಖ ಆರೋಪಿಯನ್ನು ಬಂಧಿಸಿದ NIA
Next Article Nayanthara – Vignesh Shivan ನಯನತಾರಾ – ವಿಘ್ನೇಶ್ ಶಿವನ್ ಡಿವೋರ್ಸ್ – ಏಕಾಏಕಿ ಸಂಚಲನ ಸೃಷ್ಟಿಸಿದ ವೈರಲ್ ಪೋಸ್ಟ್

Popular Posts

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read

Social Networks

Facebook-f Instagram Twitter
Welcome Back!

Sign in to your account

Lost your password?