newsics.com
ಶಿವಮೊಗ್ಗ: ನಗರದಲ್ಲಿ ಮಂಗಳವಾರ ತಡರಾತ್ರಿ ನಡೆದ ಆರ್‌ಸಿಬಿ ವಿಜಯೋತ್ಸವದಲ್ಲಿ ಓರ್ವ ಮೃತಪಟ್ಟ ಘಟನೆ ನಡೆದಿದೆ.
ವೆಂಕಟೇಶ ನಗರದ ಅಭಿಷೇಕ್ (21) ಮೃತಪಟ್ಟ ಯುವಕ. ಬೈಕ್ ರ‌್ಯಾಲಿಯಲ್ಲಿ ತೆರಳುತ್ತಿದ್ದಾಗ ಉಷಾ ನರ್ಸಿಂಗ್ ಹೋಂ ಬಳಿ ಬಿದ್ದು ಮೃತಪಟ್ಟಿದ್ದಾನೆ.
ಬುಧವಾರ ಬೆಳಗಿನ ಜಾವ 5 ಗಂಟೆಯವರೆಗೂ ನಗರದ ಹಲವು ವೃತ್ತ, ಕ್ಲಬ್, ಬಾಡಾವಣೆಗಳಲ್ಲಿ ವಿಜಯೋತ್ಸವ ನಡೆದಿದೆ. ಗೋಪಿ ವೃತ್ತದಲ್ಲಿ ಅಭಿಮಾನಿಗಳ ವರ್ತನೆ ಮಿತಿ ಮೀರಿದ್ದರಿಂದಾಗಿ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಿದ್ದಾರೆ.
RCB Boys ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ಇಂದು ‘RCB’ ಬಾಯ್ಸ್ ನಿಂದ ‘ವಿಜಯಯಾತ್ರೆ’
RCB celebration; RCB ಗೆಲುವಿನ ಸಂಭ್ರಮಾಚರಣೆ ವೇಳೆ ಯುವಕನಿಗೆ ಚಾಕು ಇರಿತ