Pakistan: ಜೈಶ್‌ ಉಗ್ರ ಸಂಘಟನೆಯ ಟಾಪ್ ಕಮಾಂಡರ್‌ ನಿಗೂಢ ಸಾವು!

newsics.com ಇಸ್ಲಾಮಾಬಾದ್:‌ ಭಾರತದ ಸೇನೆಯ ಆಪರೇಶನ್‌ ಸಿಂದೂರ ದಾಳಿಯ ಬಳಿಕ ಕಂಗೆಟ್ಟು ಹೋಗಿರುವ ಪಾಕಿಸ್ತಾನದಲ್ಲಿ ಈಗಾಗಲೇ ಹಲವು ಉಗ್ರರು ನಿಗೂಢವಾಗಿ ಸಾವನ್ನಪ್ಪಿದ್ದರು. ಇದೀಗ ಅದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ಜೈಶ್‌ ಎ ಮೊಹಮ್ಮದ್‌ ನ ಟಾಪ್‌ ಕಮಾಂಡರ್‌ ಅಬ್ದುಲ್‌ ಅಜೀಜ್‌ ಎಸಾರ್‌ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವರದಿ ಪ್ರಕಾರ’ ಪಾಕಿಸ್ತಾನದ ಪಂಜಾಬ್‌ ಜಿಲ್ಲೆಯಲ್ಲಿ ಅಬ್ದುಲ್‌ ಅಜೀಜ್‌ ಶವ ಪತ್ತೆಯಾಗಿದೆ. ಭಯೋತ್ಪಾದಕ ಅಬ್ದುಲ್‌ ಅಜೀಜ್‌ ಭಾರತ ವಿರೋಧಿ ಭಾಷಣಗಳ ಮೂಲಕವೇ ಪಾಕ್‌ ನಲ್ಲಿ ಜನಪ್ರಿಯನಾಗಿದ್ದ … Continue reading Pakistan: ಜೈಶ್‌ ಉಗ್ರ ಸಂಘಟನೆಯ ಟಾಪ್ ಕಮಾಂಡರ್‌ ನಿಗೂಢ ಸಾವು!