virat kohli ಕಪ್ ಗೆಲ್ಲುತ್ತಿದ್ದಂತೇ ಮೈದಾನದಲ್ಲೇ ಬಿಕ್ಕಳಿಸಿ ಅತ್ತ ವಿರಾಟ್‌; ಆರ್‌ಸಿಬಿ ಬಗ್ಗೆ ಕಣ್ಣೀರಿಡುತ್ತಾ ಕೊಹ್ಲಿ ಹೇಳಿದ್ದೇನು?

newsics.com ಬೆಂಗಳೂರು: ಐಪಿಎಲ್ 2025 ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಕ್ಷಣ ಇದಾಗಿದೆ. 18 ವರ್ಷಗಳ ಬಳಿಕ ಕೋಟ್ಯಾಂತರ ಕನಸುಗಳು ಒಂದೇ ಘಳಿಗೆಯಲ್ಲಿ ನನಸಾಗಿದ ಕ್ಷಣ ಇದು. ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕಣ್ಣೀರು ಹಾಕಿದ್ದಾರೆ. ಆರ್‌ಸಿಬಿ ಜೊತೆ ಶಾಶ್ವತ ಸಂಬಂಧ ಹೊಂದಿರುವ ಕೊಹ್ಲಿ, ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಸಂದರ್ಭದಲ್ಲಿ ಭಾವನೆಗಳನ್ನು ತಡೆಯಲಾರದೆ ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ. … Continue reading virat kohli ಕಪ್ ಗೆಲ್ಲುತ್ತಿದ್ದಂತೇ ಮೈದಾನದಲ್ಲೇ ಬಿಕ್ಕಳಿಸಿ ಅತ್ತ ವಿರಾಟ್‌; ಆರ್‌ಸಿಬಿ ಬಗ್ಗೆ ಕಣ್ಣೀರಿಡುತ್ತಾ ಕೊಹ್ಲಿ ಹೇಳಿದ್ದೇನು?