Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > New feature on Paytm ಪೇಟಿಎಂ‌ನಲ್ಲಿ ಹೊಸ ಫೀಚರ್… ಯಾರಿಗೂ ನೋಡಲಾಗದಂತೆ ನಿಮ್ಮ ಆಪ್ತ ವಹಿವಾಟು ಹೈಡ್ ಮಾಡಿ!
Uncategorizedದೇಶಪ್ರಮುಖ

New feature on Paytm ಪೇಟಿಎಂ‌ನಲ್ಲಿ ಹೊಸ ಫೀಚರ್… ಯಾರಿಗೂ ನೋಡಲಾಗದಂತೆ ನಿಮ್ಮ ಆಪ್ತ ವಹಿವಾಟು ಹೈಡ್ ಮಾಡಿ!

Share
2 Min Read
SHARE

newsics.com

ನಿಮ್ಮ ಆಪ್ತರಿಗೆ, ಪ್ರಿಯತಮೆಗೋ, ಪ್ರಿಯಕರನಿಗೋ ಕಳುಹಿಸಿದ ಹಣದ ವಹಿವಾಟು ಬೇರೆಯವರಿಗೆ ಕಾಣದಂತೆ ಮುಚ್ಚಿಡಬೇಕಾ? ಹಾಗಿದ್ದರೆ ಪೇಟಿಎಂ ಆ್ಯಪ್ ನಿಮಗೆ ಆಪ್ತವೆನಿಸಬಹುದು.
ಸದ್ಯ ಪೇಟಿಎಂ ಆ್ಯಪ್ನಲ್ಲಿ ಹೊಸ ಫೀಚರ್ಗಳನ್ನು ಸೇರಿಸಲಾಗಿದ್ದು, ಇದು ನಿಮ್ಮ ಪೇಮೆಂಟ್ ಹಿಸ್ಟರಿಯನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.
ನೀವು ನಿಮ್ಮ ಪೇಟಿಎಂನ ಕೆಲವು ವಹಿವಾಟುಗಳನ್ನು (ಗಿಫ್ಟ್ ಕಳುಹಿಸುವುದು, ಔಷಧ ಖರೀದಿಸುವುದು ಅಥವಾ ಯಾವುದೇ ವೈಯಕ್ತಿಕ ಖರ್ಚು) ಬೇರೆಯವರು ನೋಡಬಾರದು ಎಂದಿದ್ದರೆ ನಿಮಗೊಂದು ಒಳ್ಳೆಯ ಸುದ್ದಿ ಇದೆ.

ಪೇಟಿಎಂ ‘ಹೈಡ್ ಪೇಮೆಂಟ್’ ಎಂಬ ಹೊಸ ಫೀಚರ್ವೊಂದನ್ನು ಪರಿಚಯಿಸಿದೆ. ಈ ವೈಶಿಷ್ಟ್ಯದ ಸಹಾಯದಿಂದ ನೀವು ನಿಮ್ಮ ಕೆಲವು ಪೇಮೆಂಟ್ಸ್ ಆ್ಯಪ್ನ ಹಿಸ್ಟರಿಯನ್ನು ಯಾರಿಗೂ ಕಾಣದಂತೆ ಮರೆಮಾಡಬಹುದು

.
ಪೇಟಿಎಂನ ಈ ಫೀಚರ್ ನಿಮ್ಮ ಪೇಮೆಂಟ್ ಹಿಸ್ಟರಿ ಮೇಲೆ ಹೆಚ್ಚಿನ ಕಂಟ್ರೋಲ್ ನೀಡುತ್ತದೆ. ನೀವು ಖಾಸಗಿಯಾಗಿ ಇರಿಸಿಕೊಳ್ಳಲು ಬಯಸುವ ವಹಿವಾಟುಗಳನ್ನು ಮರೆಮಾಡಲು ಈ ಫೀಚರ್ ನಿಮಗೆ ಉಪಯುಕ್ತವಾಗುತ್ತದೆ.

ನೀವು ಯಾರಿಗಾದರೂ ಸರ್ಫ್ರೈಸ್ ಗಿಫ್ಟ್ ಕಳುಹಿಸುವಾಗ, ಫುಡ್ ಆರ್ಡರ್ ಮಾಡುವಾಗ ಅಥವಾ ವೈಯಕ್ತಿಕವಾಗಿ ಏನನ್ನಾದರೂ ಖರೀದಿಸುವಾಗ ಈ ಫೀಚರ್ ನಿಮಗೆ ವಿಶೇಷವಾಗಿ ಸಹಾಯವಾಗುತ್ತದೆ

.

ಮರೆಮಾಡುವುದು ಹೇಗೆ?:

ಮೊದಲು ನಿಮ್ಮ ಫೋನ್‌ನಲ್ಲಿ ಪೇಟಿಎಂ ಆ್ಯಪ್ ಓಪನ್ ಮಾಡಿ..

‘ಬ್ಯಾಲೆನ್ಸ್ ಅಂಡ್ ಹಿಸ್ಟರಿ’ ಸೆಕ್ಷನ್ಗೆ ಹೋಗಿ.

ನೀವು ಮರೆಮಾಡಲು ಬಯಸುವ ವಹಿವಾಟಿನ ಮೇಲೆ ಎಡಕ್ಕೆ ಸ್ವೈಪ್ ಮಾಡಿ.

ಈಗ ಕಾಣಿಸಿಕೊಳ್ಳುವ ‘ಹೈಡ್ ಪೇಮೆಂಟ್’ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.

ಕನ್ಫರ್ಮೇಶನ್ ಮೆಸೇಜ್ ಕಾಣಿಸಿಕೊಳ್ಳುತ್ತದೆ.. ಅದರಲ್ಲಿ ‘Yes’ ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಿ.

ಈಗ ಆ ವಹಿವಾಟು ನಿಮ್ಮ ಹಿಸ್ಟರಿ ವಿಭಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಈ ‘ಹೈಡ್ ಪೇಮೆಂಟ್’ ಅನ್ನು ಮತ್ತೆ ಆ್ಯಕ್ಟಿವ್ ಮಾಡುವುದು ಹೇಗೆ?

ಬ್ಯಾಲೆನ್ಸ್ ಅಂಡ್ ಹಿಸ್ಟರಿ’ ವಿಭಾಗಕ್ಕೆ ಭೇಟಿ ನೀಡಿ.

ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳನ್ನು (⋮) ಕ್ಲಿಕ್ ಮಾಡಿ.

‘View Hidden Payments’ ಆಪ್ಶನ್ ಮೇಲೆ ಟ್ಯಾಪ್ ಮಾಡಿ.

ಈಗ ನೀವು ನಿಮ್ಮ ಪಿನ್ ಅಥವಾ ಫಿಂಗರ್‌ಪ್ರಿಂಟ್ ಎಂಟ್ರಿ ಮಾಡಿ.

ಇಲ್ಲಿ ನೀವು ನಿಮ್ಮ ಎಲ್ಲ ಹೈಡ್ ಪೇಮೆಂಟ್ ಹಿಸ್ಟರಿಗಳನ್ನು ನೋಡಬಹುದು.

ನೀವು ಮರೆಮಾಡದೇ ಇರುವವರ ವಹಿವಾಟಿನ ಮೇಲೆ ಎಡಕ್ಕೆ ಸ್ವೈಪ್ ಮಾಡಿ ಮತ್ತು ‘ಅನ್ ಹೈಡ್’ ಮೇಲೆ ಟ್ಯಾಪ್ ಮಾಡಿ.

ಪೇಟಿಎಂನ ಈ ಹೊಸ ವೈಶಿಷ್ಟ್ಯವು ತಮ್ಮ ಪಾವತಿ ವಿವರಗಳನ್ನು ಖಾಸಗಿಯಾಗಿಡಲು ಬಯಸುವವರಿಗೆ ತುಂಬಾ ಉಪಯುಕ್ತವಾಗಿದೆ. ಈಗ ಯಾವ ವಹಿವಾಟುಗಳು ನಿಮ್ಮ ಹಿಸ್ಟರಿ ಲಿಸ್ಟ್ಗೆ ಸೇರಿಸಬಹುದು ಅಥವಾ ಮರೆಯಮಾಡಬಹುದು ಎಂಬುದು ನಿಮ್ಮ ಕೈಯಲ್ಲಿದೆ.

First private helicopter unit ಕರ್ನಾಟಕದಲ್ಲಿ ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ತಯಾರಿಕಾ ಘಟಕ… ಎಲ್ಲಿ ಸ್ಥಾಪನೆ?

TAGGED:New feature on Paytm
Share This Article
Facebook Twitter Copy Link Print
Previous Article First private helicopter unit ಕರ್ನಾಟಕದಲ್ಲಿ ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ತಯಾರಿಕಾ ಘಟಕ… ಎಲ್ಲಿ ಸ್ಥಾಪನೆ?
Next Article Anil Kumble ರಾಜ್ಯದ ಅರಣ್ಯ ಇಲಾಖೆ ರಾಯಭಾರಿಯಾಗಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ನೇಮಕ

Popular Posts

ಶ್ರೇಯಾಂಕ ಪಾಟೀಲ್​ಗೆ ಗಂಭೀರ ಗಾಯ..! ಕಣ್ಣೀರಿಡುತ್ತ ಮೈದಾನ ತೊರೆದ ಕನ್ನಡತಿ

2 Min Read

25 ಸಾವಿರ ರುಪಾಯಿ ಸಂಬಳಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಚಾಲಕನಾದ ಯುವಕ: ವೈರಲ್ ವಿಡಿಯೋ ನೋಡಿ

1 Min Read

Gurupushyamruta yoga ಇಂದು ಗುರುಪುಷ್ಯಾಮೃತ ಯೋಗ: ಹೀಗೆ ಪೂಜೆ ಮಾಡಿದರೆ ಅದೃಷ್ಟ ನಿಮ್ಮದು!

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 18-06-2026, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Media insult ಭಾರೀ ವಾಗ್ವಾದಕ್ಕೆ ಕಾರಣವಾದ ಪ್ರಕಾಶ್ ರಾಜ್‌ರ ‘ಮಾರಿಕೊಂಡ ಮಾಧ್ಯಮದವರು’ ಪದ: ಕ್ಷಮೆ ಕೇಳಲ್ಲ ಎಂದ ನಟ

2 Min Read
ದೇಶಪ್ರಮುಖವಿದೇಶ

US support India ಮೋದಿ ಪ್ರಧಾನಿಯಾಗಿರುವಾಗ ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ನೆರವಿಗೆ ನಾವಿದ್ದೇವೆ: ಟ್ರಂಪ್

2 Min Read
ದೇಶಪ್ರಮುಖವಿದೇಶವೈರಲ್

Handsome Modi ಮೋದಿ ಅತಿ ಸುಂದರ… ಆದರೆ, ರಾಜತಾಂತ್ರಿಕತೆಯಲ್ಲಿ ಕಿಲ್ಲರ್! ಭಾರೀ ವೈರಲ್ ಆಯ್ತು ಟ್ರಂಪ್ ಮಾತು, ವಿಡಿಯೋ ನೋಡಿ

2 Min Read
ಕರ್ನಾಟಕಪ್ರಮುಖ

New Gruhalakshmi ಮತ್ತಷ್ಟು ಕಠಿಣವಾಗುತ್ತಿರುವ ಗೃಹಲಕ್ಷ್ಮಿ: ಹೊಸ ಅರ್ಜಿಯಲ್ಲಿ ಈ 4 ಪ್ರಶ್ನೆಗಳಿಗೆ ಉತ್ತರಿಸಿದ್ರೆ ಮಾತ್ರ ಹಣ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?