Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮದುವೆ ಆಗ್ತಿದ್ದಂತೆ ಖಾತೆಗೆ ಬರುತ್ತೆ 12 ಲಕ್ಷ: ಯಾವ ದೇಶದಲ್ಲಿ ಸಿಗತ್ತೆ?
ದೇಶಪ್ರಮುಖ

ಮದುವೆ ಆಗ್ತಿದ್ದಂತೆ ಖಾತೆಗೆ ಬರುತ್ತೆ 12 ಲಕ್ಷ: ಯಾವ ದೇಶದಲ್ಲಿ ಸಿಗತ್ತೆ?

Share
2 Min Read
SHARE

newsics.com

ದಕ್ಷಿಣ ಕೊರಿಯಾದಲ್ಲಿ, ಜನನ ಪ್ರಮಾಣ ಮತ್ತು ಜನಸಂಖ್ಯೆಯ ಕುಸಿತ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರ ಜನಸಂಖ್ಯೆ ಹೆಚ್ಚಳಕ್ಕೆ ವಿಶಿಷ್ಟ ವಿಧಾನವನ್ನು ಅಳವಡಿಸಿಕೊಂಡಿದೆ. ಮದುವೆಯಾದ ಜೋಡಿಗೆ ಸರ್ಕಾರ ಲಕ್ಷಾಂತರ ರೂಪಾಯಿ ನೀಡುತ್ತದೆ. ಬರೀ ಮದುವೆಗಲ್ಲ, ಡೇಟಿಂಗ್ನಿಂದ ಹಿಡಿದು ನಿಶ್ಚಿತಾರ್ಥ ಮತ್ತು ಹನಿಮೂನ್ವರೆಗಿನ ವೆಚ್ಚಗಳನ್ನು ಸಹ ಸರ್ಕಾರ ಭರಿಸುತ್ತಿದೆ. ದೇಶದ ಕುಸಿಯುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸುವುದು ಇದರ ಉದ್ದೇಶ. ಯುವಕರನ್ನು ಮದುವೆಗೆ ಪ್ರೋತ್ಸಾಹಿಸೋದೇ ಈ ಯೋಜನೆ ಗುರಿಯಾಗಿದೆ.

ಮ್ಯಾಚ್ ಮೇಕಿಂಗ್ ಕಾರ್ಯಕ್ರಮ : ದಕ್ಷಿಣ ಕೊರಿಯಾದ ಬುಸಾನ್ ಜಿಲ್ಲೆಯಲ್ಲಿ ವಿಶೇಷ ಮ್ಯಾಚ್ಮೇಕಿಂಗ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮದುವೆಯಾದ ದಂಪತಿಗೆ ಸರ್ಕಾರದಿಂದ ಸುಮಾರು $14,700 ಅಂದ್ರೆ ಸುಮಾರು 12 ಲಕ್ಷ ಸಿಗುತ್ತದೆ. ಹಿಂದಿನ ವರ್ಷ, ಬುನಾಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರ ನವವಿವಾಹಿತ ದಂಪತಿಗೆ 31 ಲಕ್ಷ ರೂಪಾಯಿ ಅಂದರೆ 38000 ಡಾಲರ್ ನೀಡಿತ್ತು. ದಕ್ಷಿಣ ಕೊರಿಯಾ, ವಿಶ್ವದಲ್ಲೇ ಅತ್ಯಂತ ಕಡಿಮೆ ಜನನ ಪ್ರಮಾಣವನ್ನು ಹೊಂದಿರುವ ದೇಶವಾಗಿದೆ. ಇಲ್ಲಿ ಜನನ ಪ್ರಮಾಣವು 2023ರಲ್ಲಿ ರಲ್ಲಿ 0.72 ರಷ್ಟಿತ್ತು, ಇದು 2024 ರಲ್ಲಿ 0.75 ಆಗುವ ಮೂಲಕ ಸ್ವಲ್ಪ ಹೆಚ್ಚಾಗಿದೆ. ಆದ್ರೆ ಇದು ತುಂಬಾ ಕಡಿಮೆ. ದಕ್ಷಿಣ ಕೋರಿಯಾ ಸರ್ಕಾರಕ್ಕೆ ಜನಸಂಖ್ಯೆ ಏರಿಸೋದು ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿದೆ. ಹಣ ನೋಡಿಯಾದ್ರೂ ಯುವಕರು ಮದುವೆ ಮಾಡ್ಕೊಳ್ಳಬಹುದು ಎಂಬ ನಂಬಿಕೆಯಲ್ಲಿ ಸರ್ಕಾರವಿದೆ. ಈ ಯೋಜನೆ ಜನಸಂಖ್ಯಾ ನೀತಿಯ ಭಾಗವಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜನನ ಪ್ರಮಾಣ ಕುಸಿತ ಮತ್ತು ಪ್ರಾದೇಶಿಕ ಜನಸಂಖ್ಯೆ ಕುಸಿತದಂತಹ ಗಂಭೀರ ಸಮಸ್ಯೆಗಳನ್ನು ನಿಭಾಯಿಸುವುದು ಇದರ ಉದ್ದೇಶವಾಗಿದೆ ಎಂದಿದ್ದಾರೆ.

ಜಪಾನ್ ನಲ್ಲೂ ಇದೇ ಸಮಸ್ಯೆ : ದಕ್ಷಿಣ ಕೊರಿಯಾ ಮಾತ್ರವಲ್ಲದೆ ಜಪಾನ್ ಕೂಡ ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜಪಾನ್ನ ಜನನ ಪ್ರಮಾಣವು 50 ವರ್ಷಗಳ ದಾಖಲೆಗಿಂತ ಕಡಿಮೆಯಾಗುತ್ತಿದೆ. ಇಲ್ಲಿ ವರ್ಷಕ್ಕೆ 50 ಲಕ್ಷ ಜನನ ಪ್ರಮಾಣವಿತ್ತು, ಅದು ಈಗ ಕೇವಲ 7 ಲಕ್ಷ 60 ಸಾವಿರಕ್ಕೆ ಇಳಿದಿದೆ. ಅದೇ ಸಮಯದಲ್ಲಿ, 2035 ರ ಮೊದಲು ದೇಶವು ಜನಸಂಖ್ಯಾ ಸಮಸ್ಯೆಯನ್ನು ನಿಭಾಯಿಸಬಹುದು ಎಂದು ಸರ್ಕಾರ ಅಂದಾಜಿಸಿದೆ. ಅದಕ್ಕಾಗಿಯೇ ಜಪಾನ್ ಕೂಡ ಯುವಕನ್ನು ಮದುಎವ ಆಗುವಂತೆ ಪ್ರೋತ್ಸಾಹಿಸುತ್ತಿದೆ. ಜೊತೆಗೆ ಮಕ್ಕಳನ್ನು ಪಡೆಯುವಂತೆ ಒತ್ತಾಯ ಮಾಡ್ತಿದ್ದು, ಇದಕ್ಕಾಗಿ ಅನೇಕ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ.

Landslide ಸಕಲೇಶಪುರದಲ್ಲಿ ಗ್ಯಾಸ್ ಗೋಡೌನ್ ಬಳಿ ಭೂಕುಸಿತ: ಬೇಲೂರು ಮಾರ್ಗ ಬಂದ್ ಸಾಧ್ಯತೆ

TAGGED:In which country can you get 12 lakhs? :
Share This Article
Facebook Twitter Copy Link Print
Previous Article Landslide ಸಕಲೇಶಪುರದಲ್ಲಿ ಗ್ಯಾಸ್ ಗೋಡೌನ್ ಬಳಿ ಭೂಕುಸಿತ: ಬೇಲೂರು ಮಾರ್ಗ ಬಂದ್ ಸಾಧ್ಯತೆ
Next Article Traffic police ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಬಲಿ

Popular Posts

Health – Insomnia ನಿದ್ರಾಹೀನತೆ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು! ಯಾಕೆ ಹೀಗೆ?

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-06-2026, ಶುಕ್ರವಾರ, ಇಂದು ನಿಮ್ಮ ಅದೃಷ್ಟ ಹೇಗಿದೆ?

5 Min Read

Officers transfer ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

2 Min Read

Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

2 Min Read

You Might Also Like

ದೇಶಪ್ರಮುಖಮನರಂಜನೆವಿದೇಶ

New Crush Era ಕ್ರಿಕೆಟ್ ಲೋಕದ ನ್ಯೂ ಕ್ರಶ್! ಆಸೀಸ್ ಕ್ರಿಕೆಟರ್ ಇರಾ ಏರಿ ಭಾರತೀಯ ಮೂಲದ ಸುಂದರಿ

2 Min Read
ಕರ್ನಾಟಕದೇಶಪ್ರಮುಖವಿದೇಶ

Gold expensive again ಯುದ್ಧ ಅಂತ್ಯ ಹಿನ್ನೆಲೆ: ಮತ್ತೆ ದುಬಾರಿಯಾಗಲಿದೆ ಚಿನ್ನ! ರಿಸರ್ಚ್ ಸಂಸ್ಥೆ ಹೇಳಿದ್ದೇನು?

2 Min Read
ಕರ್ನಾಟಕದೇಶಪ್ರಮುಖ

Cooking oil ಕೊನೆಗೂ ಯುದ್ಧ ಅಂತ್ಯ: ಇಳಿಕೆಯಾಗಲಿದೆ ಅಡುಗೆ ಎಣ್ಣೆ ದರ! ತಜ್ಞರು ಹೇಳಿದ್ದೇನು?

1 Min Read
ವೈರಲ್ದೇಶಪ್ರಮುಖ

Viral video ಅಮ್ಮಾ, ಫೋನ್ ಕೊಡು ಎಂದ ಮಗು… ಮುಂದಿನ ಕ್ಷಣದಲ್ಲೇನಾಯ್ತು? ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?