Landslide ಸಕಲೇಶಪುರದಲ್ಲಿ ಗ್ಯಾಸ್ ಗೋಡೌನ್ ಬಳಿ ಭೂಕುಸಿತ: ಬೇಲೂರು ಮಾರ್ಗ ಬಂದ್ ಸಾಧ್ಯತೆ
newsics.com ಹಾಸನ: ಸಕಲೇಶಪುರ ಪಟ್ಟಣದಲ್ಲಿ ಭಾರಿ ಆಗುತ್ತಿದ್ದು ಮಳೆಯ ಆರ್ಭಟಕ್ಕೆ ಸಕಲೇಶಪುರ ಪಟ್ಟಣದ ಅರೇಹಳ್ಳಿ ರಸ್ತೆಯಲ್ಲಿರುವ ಗ್ಯಾಸ್ ಗೋಡೌನ್ ಬಳಿ ಭೂಕುಸಿತ ಉಂಟಾಗಿದೆ. ಎಡೆಬಿಡದೆ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹಾಸನ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಭಾರೀ ಮಳೆಗೆ ಸಕಲೇಶಪುರ ಪಟ್ಟಣದ ಅರೇಹಳ್ಳಿ ಗ್ಯಾಸ್ ಗೋಡೌನ್ ಬಳಿ ಕುಸಿತ ಉಂಟಾಗಿದೆ. ಬೇಲೂರು- ಸಕಲೇಶಪುರ ರಾಜ್ಯ ಹೆದ್ದಾರಿಗೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿಯುತ್ತಿದ್ದು, ಇದೇ ರೀತಿ ಮಳೆ ಹಾಗೂ ಭೂ ಕುಸಿತ ಮುಂದುವರಿದರೆ ವಾಹನ … Continue reading Landslide ಸಕಲೇಶಪುರದಲ್ಲಿ ಗ್ಯಾಸ್ ಗೋಡೌನ್ ಬಳಿ ಭೂಕುಸಿತ: ಬೇಲೂರು ಮಾರ್ಗ ಬಂದ್ ಸಾಧ್ಯತೆ
Copy and paste this URL into your WordPress site to embed
Copy and paste this code into your site to embed