Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Nivedita Gowda ನಿವೇದಿತಾ ಗೌಡ ಬಾತ್ ರೂಂ ಸೀಕ್ರೇಟ್ ರಿವೀಲ್
ವೈರಲ್

Nivedita Gowda ನಿವೇದಿತಾ ಗೌಡ ಬಾತ್ ರೂಂ ಸೀಕ್ರೇಟ್ ರಿವೀಲ್

Share
1 Min Read
SHARE

newsics.com

ಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಬಳಿಕ ನಿವೇದಿತಾ ಗೌಡ ಪದೇ ಪದೇ ಬಾತ್ರೂಮ್ನಲ್ಲಿಯೇ ರೀಲ್ಸ್ ಮಾಡುವುದು ಹೆಚ್ಚುತ್ತಿದೆ. ಐಷಾರಾಮಿ ಬಂಗಲೆ ಇದ್ದರೂ, ಬಾತ್ರೂಮ್ನಲ್ಲಿಯೇ ನಟಿ ರೀಲ್ಸ್ ಮಾಡ್ತಿರೋದೇ ಅವರ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆ ಆಗಿತ್ತು. ಇವತ್ತು ಕೂಡ ನಿವೇದಿತಾ ಮಾಮೂಲಿಯಂತೆ ಹಾಟ್ ಎನ್ನುವಂಥ ಬಟ್ಟೆ ತೊಟ್ಟು ಬಾತ್ರೂಮ್ನಲ್ಲಿಯೇ ರೀಲ್ಸ್ ಮಾಡಿದ್ದಾರೆ. ಆದರೆ ಒಂದು ವಿಶೇಷ ಎಂದರೆ, ಕನ್ನಡ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಹೆಚ್ಚಾಗಿ ಇಂಗ್ಲಿಷ್ ಹಾಡಿಗೆ ಕುಣಿತಿದ್ದ ನಟಿ, ಈಗ ಕನ್ನಡ ಹಾಡಿಗೆ ಸೊಂಟ ಬಳುಕಿಸಿದ್ದಾರೆ.

ಹೃದಯವಿದು ಮೌನ ಚಿತ್ರದ ಹಿಡಿದರೂ ಕುಣಿಯುವ ಹೃದಯವಿದು ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಮಾಮೂಲಿನಂತೆ ಒಂದಿಷ್ಟು ಥಳಕು ಬಳಕಿನ ಸ್ಟೆಪ್ ಹಾಕಿರೋ ನಟಿಗೆ, ಅವ್ರು ಏನು ಮಾಡಿದರೂ ಅದು ವೈರಲ್ ಆಗುತ್ತದೆ ಎನ್ನುವುದು ತಿಳಿದಿದೆ. ಆದರೆ ಇದೀಗ ಬಾತ್ರೂಮ್ ಸೀಕ್ರೇಟ್ ಅನ್ನು ಅವರ ಫ್ಯಾನ್ಸ್ ರಿವೀಲ್ ಮಾಡಿದ್ದಾರೆ. ಅದೇನೆಂದರೆ, ಬಾತ್ರೂಮ್ನಲ್ಲಿ ರೀಲ್ಸ್ ಮಾಡಿದರೆ ಅದು ಸಕತ್ ಹಿಟ್ ಆಗುತ್ತದೆಯಂತೆ. ಅದಕ್ಕಾಗಿಯೇ ಈಗ ಹಲವು ರೀಲ್ಸ್ ತಾರೆಯರು ಹೆಚ್ಚು ಲೈಕ್ಸ್ ಪಡೆಯುವುದಕ್ಕಾಗಿ ಬಾತ್ರೂಮಿನಲ್ಲಿಯೇ ರೀಲ್ಸ್ ಮಾಡಿ ಹಾಕುತ್ತಿದ್ದಾರೆ ಎನ್ನುವುದು ನೆಟ್ಟಿಗರ ಸಂಶೋಧನೆ.

https://www.instagram.com/reel/DItCcVFpgwi/?igsh=dzdqdXpmNnJ5MnM1

Health tips ಜ್ವರ ಅಂತ DOLO 650 ಮಾತ್ರೆ ನುಂಗುತ್ತಾ ಇದ್ದೀರಾ?; ಹಾಗಾದ್ರೆ ಎಚ್ಚರವಹಿಸಿ

TAGGED:Nivedita Gowda's bathroom secret finally revealed! Wow... is this the case?
Share This Article
Facebook Twitter Copy Link Print
Previous Article Health tips ಜ್ವರ ಅಂತ DOLO 650 ಮಾತ್ರೆ ನುಂಗುತ್ತಾ ಇದ್ದೀರಾ?; ಹಾಗಾದ್ರೆ ಎಚ್ಚರವಹಿಸಿ
Next Article ತಂದೆ ಓಂ ಪ್ರಕಾಶ್ ಕೊಲೆ ಬಳಿಕ ಬಾರ್‌ ನಲ್ಲಿ ಕುಡಿತಾ ಕುಳಿತಿದ್ದ ಪುತ್ರಿ

Popular Posts

Gurupushyamruta yoga ಇಂದು ಗುರುಪುಷ್ಯಾಮೃತ ಯೋಗ: ಹೀಗೆ ಪೂಜೆ ಮಾಡಿದರೆ ಅದೃಷ್ಟ ನಿಮ್ಮದು!

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 18-06-2026, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

Media insult ಭಾರೀ ವಾಗ್ವಾದಕ್ಕೆ ಕಾರಣವಾದ ಪ್ರಕಾಶ್ ರಾಜ್‌ರ ‘ಮಾರಿಕೊಂಡ ಮಾಧ್ಯಮದವರು’ ಪದ: ಕ್ಷಮೆ ಕೇಳಲ್ಲ ಎಂದ ನಟ

2 Min Read

US support India ಮೋದಿ ಪ್ರಧಾನಿಯಾಗಿರುವಾಗ ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ನೆರವಿಗೆ ನಾವಿದ್ದೇವೆ: ಟ್ರಂಪ್

2 Min Read

You Might Also Like

ದೇಶಪ್ರಮುಖವಿದೇಶವೈರಲ್

Handsome Modi ಮೋದಿ ಅತಿ ಸುಂದರ… ಆದರೆ, ರಾಜತಾಂತ್ರಿಕತೆಯಲ್ಲಿ ಕಿಲ್ಲರ್! ಭಾರೀ ವೈರಲ್ ಆಯ್ತು ಟ್ರಂಪ್ ಮಾತು, ವಿಡಿಯೋ ನೋಡಿ

2 Min Read
ವೈರಲ್

ಸದ್ದಿಲ್ಲದೆ ಭಾರತದಾದ್ಯಂತ ಹರಡುತ್ತಿದೆ ನೈಟಿ ಕ್ರೇಜ್; ಈ ವಿಚಿತ್ರ ಟ್ರೆಂಡ್‌ನ ರಹಸ್ಯವೇನು?

2 Min Read
ವೈರಲ್

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read
ವೈರಲ್

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?