Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Mosquito control ಈಗ ಸೊಳ್ಳೆ ಓಡಿಸಲು ಸೊಳ್ಳೆ ಬತ್ತಿ ಬೇಡ, ತುಂಬಾನೇ ಈಸಿಯಾಗಿರುವ ಈ ಟಿಪ್ಸ್ ಫಾಲೋ ಮಾಡಿ ಸಾಕು!
ಲೈಫ್‌ಸ್ಟೈಲ್

Mosquito control ಈಗ ಸೊಳ್ಳೆ ಓಡಿಸಲು ಸೊಳ್ಳೆ ಬತ್ತಿ ಬೇಡ, ತುಂಬಾನೇ ಈಸಿಯಾಗಿರುವ ಈ ಟಿಪ್ಸ್ ಫಾಲೋ ಮಾಡಿ ಸಾಕು!

Share
2 Min Read
SHARE

newsics.com

ಸೊಳ್ಳೆಗಳು ತುಂಬಾ ಅಪಾಯಕಾರಿ. ಇವುಗಳಿಂದಾಗಿ ವೈರಲ್ ಜ್ವರ, ಡೆಂಗ್ಯೂ, ಚಿಕೂನ್‌ಗುನ್ಯಾ ಮುಂತಾದ ಹಲವಾರು ರೋಗಗಳು ಬರುತ್ತಿವೆ. ಸೊಳ್ಳೆಯಿಂದ ಹರಡುವ ಜ್ವರಗಳು ಮಾರಣಾಂತಿಕವಾಗಬಹುದು.

ಬೇಸಿಗೆಕಾಲ ಶುರುವಾದ ಸಂದರ್ಭದಲ್ಲಿ ಸೊಸೊಳ್ಳೆಗಳನ್ನು ಓಡಿಸಲು ಪಲಾವ್ ಎಲೆ ಮತ್ತು ಕರ್ಪೂರದ ಕಾಂಬಿನೇಷನ್ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಇವುಗಳ ಸುಗಂಧ ಪರಿಮಳ ಇಡೀ ಮನೆಯನ್ನು ತುಂಬಿ ಸೊಳ್ಳೆಗಳನ್ನು ಸುಲಭವಾಗಿ ಓಡಿಸುತ್ತದೆ.
ಒಂದು ಬಟ್ಟಲಿನಲ್ಲಿ ಕರ್ಪೂರ ಹಾಕಿ ಜೊತೆಗೆ ಪಲಾವ್ ಎಲೆಗಳನ್ನು ಹಾಕಬೇಕು. ಆನಂತರದಲ್ಲಿ ಬೆರಣಿ ಹಾಕಿ ಬೆಂಕಿ ಹಚ್ಚಬೇಕು. ಕೆಲವು ಸೆಕೆಂಡ್ ಗಳ ಕಾಲ ಇದನ್ನು ಉರಿಯಲು ಬಿಟ್ಟು ನಂತರ ಆರಿಸ ಬೇಕು. ಇದರಿಂದ ಬರುವ ಹೊಗೆ ನೈಸರ್ಗಿಕವಾಗಿರುತ್ತದೆ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಸೊಳ್ಳೆಗಳಿಂದ ಮುಕ್ತಿ ಕೊಡುತ್ತದೆ. ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ರಾತ್ರಿ ಹೊತ್ತು ನಿದ್ರೆ ಮಾಡಲು ಬಿಡದೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಕೂಡ ಸೊಳ್ಳೆಗಳು ತರುತ್ತವೆ. ಈ ಸಂದರ್ಭದಲ್ಲಿ ಸೊಳ್ಳೆ ಬತ್ತಿ ಹಚ್ಚಿದರೆ ಅದರಿಂದ ಉಸಿರಾಟದ ಸಮಸ್ಯೆಗಳು ಮತ್ತು ಕಣ್ಣುಗಳಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆ ಇರುತ್ತದೆ.

ಯಾವುದೇ ರಾಸಾಯನಿಕಗಳನ್ನು ಬಳಸದೆ ಮನೆಯಿಂದ ಹೊರಗಿಡುವುದು ಹೇಗೆ ಎಂದು ತಿಳಿಯೋಣ.

ಸೊಳ್ಳೆಗಳು ಮನೆಯೊಳಗೆ ಬಾರದಂತೆ ತಡೆಯಲು ಬಾಳೆಹಣ್ಣಿನ ಸಿಪ್ಪೆ ತುಂಬಾ ಉಪಯುಕ್ತವಾಗಿದೆ. ಮಲಗುವ ಒಂದು ಗಂಟೆ ಮೊದಲು ಕೋಣೆಯ ನಾಲ್ಕು ಮೂಲೆಗಳಲ್ಲಿ ಬಾಳೆಹಣ್ಣಿನ ಸಿಪ್ಪೆಯನ್ನು ಇಡಬೇಕು.

ಸೊಳ್ಳೆಗಳನ್ನು ಓಡಿಸಲು ಪಲಾವ್ ಎಲೆ ಮತ್ತು ಕರ್ಪೂರದ ಕಾಂಬಿನೇಷನ್ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಇವುಗಳ ಸುಗಂಧ ಪರಿಮಳ ಇಡೀ ಮನೆಯನ್ನು ತುಂಬಿ ಸೊಳ್ಳೆಗಳನ್ನು ಸುಲಭವಾಗಿ ಓಡಿಸುತ್ತದೆ.

ಒಂದು ಬಟ್ಟಲಿನಲ್ಲಿ ಕರ್ಪೂರ ಹಾಕಿ ಜೊತೆಗೆ ಪಲಾವ್ ಎಲೆಗಳನ್ನು ಹಾಕಬೇಕು. ಆನಂತರದಲ್ಲಿ ಬೆರಣಿ ಹಾಕಿ ಬೆಂಕಿ ಹಚ್ಚಬೇಕು. ಕೆಲವು ಸೆಕೆಂಡ್ ಗಳ ಕಾಲ ಇದನ್ನು ಉರಿಯಲು ಬಿಟ್ಟು ನಂತರ ಆರಿಸ ಬೇಕು. ಇದರಿಂದ ಬರುವ ಹೊಗೆ ನೈಸರ್ಗಿಕವಾಗಿರುತ್ತದೆ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಸೊಳ್ಳೆಗಳಿಂದ ಮುಕ್ತಿ ಕೊಡುತ್ತದೆ.

ಕೇವಲ ನಮ್ಮ ಚರ್ಮದ ಆರೋಗ್ಯಕ್ಕೆ ಮಾತ್ರವಲ್ಲದೆ ಮನೆಯಲ್ಲಿನ ಕೀಟಗಳು ಮತ್ತು ಸೊಳ್ಳೆಗಳನ್ನು ಓಡಿಸುವಲ್ಲಿ ಅದ್ಭುತವಾಗಿ ಕೆಲಸ ಮಾಡುವ ಬೇವಿನ ಎಲೆಗಳು, ಬೇವಿನ ಚಕ್ಕೆ, ಬೇವಿನ ಮರದ ಪೀಸ್ ಗಳು ನಮಗೆ ಬಹಳಷ್ಟು ಸಹಾಯಕ್ಕೆ ಬರುತ್ತವೆ. ಸೊಳ್ಳೆಗಳನ್ನು ಮನೆಯಿಂದ ಓಡಿಸಲು ಒಣಗಿದ ಬೇವಿನ ಎಲೆಗಳನ್ನು ಒಂದು ಕಡೆ ಹಾಕಿ ಬೆಂಕಿ ಹಾಕಿ ಹೊಗೆ ಬರುವಂತೆ ಮಾಡಿ. ಇದು ಮನೆಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೂಡ ನಾಶಪಡಿಸುತ್ತದೆ.

https://www.newsics.com/2025/04/16/this-is-the-habit-of-trampling-on-a-cockroach-with-your-foot-as-soon-as-you-see-it/

TAGGED:#tips #lifestyle #mosquitocoils #mosquitoes #benifits
Share This Article
Facebook Twitter Copy Link Print
Previous Article ಜಿರಳೆ ಕಂಡಾಕ್ಷಣ ಕಾಲಿನಿಂದ ತುಳಿಯುವ ಅಭ್ಯಾಸ ಇದ್ಯಾ; ಹಾಗಾದ್ರೆ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ
Next Article AI kannada cinema ಸ್ಯಾಂಡಲ್‌ವುಡ್‌ನಲ್ಲಿ ಎಐ ಕರಾಮತ್ತು, ಸಿದ್ಧವಾಯ್ತು ಕನ್ನಡದ ಮೊದಲ ಸಿನಿಮಾ, ಯಾವಾಗ ರಿಲೀಸ್?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?