Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Pregnancy tips ಗರ್ಭದಲ್ಲಿರುವ ಮಗುವನ್ನು ಚುರುಕುಗೊಳಿಸಲು ಗರ್ಭಿಣಿಯರು ಏನೆಲ್ಲಾ ಮಾಡಬೇಕು?
ಆರೋಗ್ಯ

Pregnancy tips ಗರ್ಭದಲ್ಲಿರುವ ಮಗುವನ್ನು ಚುರುಕುಗೊಳಿಸಲು ಗರ್ಭಿಣಿಯರು ಏನೆಲ್ಲಾ ಮಾಡಬೇಕು?

Share
1 Min Read
SHARE

newsics.com

ಪ್ರತಿ ಮಹಿಳೆಗೆ ತಾಯ್ತನ ಒಂದು ವಿಶೇಷ ಅನುಭವ ನೀಡುತ್ತದೆ. ತಾಯಿಯಾಗುವ ಪ್ರತೀ ಮಹಿಳೆ ತನ್ನ ಆರೋಗ್ಯ ಮತ್ತು ಆಹಾರ ದಿನಚರಿಯನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬೇಕಾಗುತ್ತದೆ.ತಾಯಿಯಾಗುವುದು ಸಂತೋಷ ಹಾಗೂ ಮಗುವಿನ ಮುಖ ನೋಡಲು ಕಾತರಿಸುವ ಭಾವನೆ. ಜೊತೆಗೆ ಇದೂ ಒಂದು ಮಹತ್ವದ ಜವಾಬ್ದಾರಿ ಕೂಡ ಆಗಿದೆ. ಗರ್ಭಧರಿಸಿದಾಗ ತಾಯಿ ಮತ್ತು ಮಗುವಿನ ಆರೋಗ್ಯ ಗಮನದಲ್ಲಿಟ್ಟುಕೊಂಡು ಎಲ್ಲಾ ಕೆಲಸ ಕಾರ್ಯ ಮಾಡಬೇಕಾಗುತ್ತದೆ. ತಾಯಿ ಮತ್ತು ಮಗುವನ್ನು ಆರೋಗ್ಯವಾಗಿಡಲು ಹಲವು ಸಂಗತಿಗಳ ಬಗ್ಗೆ ಗಮನಹರಿಸುವುದು ತುಂಬಾ ಮುಖ್ಯ.

ಸಂಗೀತ ಕೇಳುವುದು ಉತ್ತಮ. ಇದು ಆಯಾಸವನ್ನು ಕಡಿಮೆ ಮಾಡುವುದರಿಂದ ತಾಯಿ, ಮಗು ಇಬ್ಬರಿಗೂ ಒಳ್ಳೆಯದು. ಭಜನೆ, ಸುಮಧುರ ಸಂಗೀತ, ಶ್ಲೋಕ, ಕಥೆಗಳನ್ನು ಕೇಳುವುದು ಒಳ್ಳೆಯದು. ಹೆಚ್ಚು ಹೊತ್ತು ಸಂಗೀತ ಕೇಳಬೇಡಿ. ದಿನದಲ್ಲಿ ಒಂದಿಷ್ಟು ಹೊತ್ತು ಇದಕ್ಕಾಗಿಯೇ ಸಮಯ ಹೊಂದಿಸಿಕೊಳ್ಳುವುದು ಒಳ್ಳೆಯದು.

ನಮ್ಮಲ್ಲಿ ಬಹುತೇಕರು ಗರ್ಭಾವಸ್ಥೆಯಲ್ಲಿ ಆದಷ್ಟು ರೆಸ್ಟ್ ಮಾಡಬೇಕು ವ್ಯಾಯಾಮ ಎಲ್ಲಾ ಮಾಡಬಾರದು ಎಂಬ ನಂಬಿಕೆ ಇದೆ. ಆದರೆ ಇದು ತಪ್ಪು, ಗರ್ಭಾವಸ್ಥೆಯ ನಿರ್ದಿಷ್ಟ ಅವಧಿಯಲ್ಲಿ ನೀವು ಸರಳವಾದ ವ್ಯಾಯಾಮಗಳನ್ನು ಮಾಡಬೇಕು.

ಸೂರ್ಯನ ಬಿಸಿಲಿನಿಂದ ನೀವು ವಿಟಮಿನ್‌ ಡಿ ಪಡೆಯುತ್ತೀರಿ. ಇದು ನಿಮ್ಮ ದೇಹಕ್ಕೆ ಶಕ್ತಿಯುತವಾದ ಮೂಳೆ ಹಾಗು ಹೃದಯಕ್ಕೆ ಅಗತ್ಯವಾಗಿದೆ. ಕೆಲವು ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯಲ್ಲಿ ವಿಟಮಿನ್‌ ಡಿ ಕೊರತೆಯನ್ನು ಹೊಂದಿರುತ್ತಾರೆ. ಅಂತವರು ಗುಳಿಗೆಗಳ ಬದಲಾಗಿ ನೈಸರ್ಗಿಕವಾಗಿ ಪಡೆಯಬಹುದಾದ ವಿಟಮಿನ್‌ ಡಿ ಅನ್ನು ಪಡೆಯಬಹುದು. ಅಲ್ಲದೆ, ನಿಮ್ಮ ಮಗುವು ಗರ್ಭದಲ್ಲಿ ಆಕ್ಟಿವ್‌ ಆಗಬಹುದು.

ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡಿ. ತಾಯಿ ಎಷ್ಟು ಉತ್ತಮ ಆಹಾರ ಸೇವಿಸುತ್ತಾಳೋ ಅಷ್ಟು ಮಗುವಿಗೆ ಪೌಷ್ಠಿಕಾಂಶ ಸಿಗುತ್ತದೆ. ಹೊರಗಿನ ಆಹಾರಗಳನ್ನು ಸಾಧ್ಯವಾದಷ್ಟು ಸೇವನೆ ಮಾಡಬೇಡಿ. ಏನೇ ತಿನ್ನಬೇಕು ಎನಿಸಿದರೂ ಮನೆಯಲ್ಲಿಯೇ ಮಾಡಿ ತಿನ್ನಿ. ಇದು ಮಗುವಿನ ಬೆಳವಣಿಗೆಗೆ ಬಹಳ ಸಹಾಯ ಮಾಡುತ್ತದೆ. ಜೊತೆಗೆ ಭರಪೂರವಾಗಿ ಹಣ್ಣು, ತರಕಾರಿಗಳ ಸೇವನೆ ಮಾಡಿ.

https://www.newsics.com/2025/04/14/do-this-immediately-after-a-snake-bite-in-summer/

TAGGED:#pregnant #women #stimulate #baby #womb #helath
Share This Article
Facebook Twitter Copy Link Print
Previous Article Shami no more ಡಿಜಿಟಲ್ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿದ್ದ ಹಿರಿಯ ಪತ್ರಕರ್ತ ಶಾಮಿ ಇನ್ನಿಲ್ಲ
Next Article Today’s prediction ಶುಭ ದಿನ, ಇಂದಿನ ರಾಶಿ ಭವಿಷ್ಯ, 15-04-2025, ಮಂಗಳವಾರ, ಇಂದು‌ ನಿಮ್ಮ ಗ್ರಹಗತಿ ಹೇಗಿದೆ?

Popular Posts

Ayodhya Ram Mandir ದೇಣಿಗೆ ವಿವಾದದ ಬೆನ್ನಲ್ಲೇ ಜುಲೈ 22 ರಂದು ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ಮಹತ್ವದ ಸಭೆ

1 Min Read

Pressure Cooker ನಿಮ್ಮ ಮನೆಯ ಕುಕ್ಕರ್ ವಿಷಲ್ ಸರಿಯಾಗಿ ಬರ್ತಿಲ್ವಾ? ಜಿಡ್ಡು ಮತ್ತು ಕೊಳಕು ನಿವಾರಣೆಗೆ ಇಲ್ಲಿದೆ ಸಿಂಪಲ್ ಟಿಪ್ಸ್

1 Min Read

Landslide ವರುಣನ ಆರ್ಭಟ; ಭೀಕರ ಪ್ರವಾಹ, ಭೂಕುಸಿತಕ್ಕೆ 11 ಬಲಿ, ಹೈ ಅಲರ್ಟ್ ಘೋಷಣೆ

2 Min Read

Tattoo HIV Case ಟ್ಯಾಟೂ ಪ್ರೇಮಿಗಳೇ ಎಚ್ಚರ..! ಹಚ್ಚೆ ಹಾಕಿಸಿಕೊಂಡ ಮಹಿಳೆಗೆ ತಗುಲಿದ ಎಚ್‌ಐವಿ ಸೋಂಕು

2 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Pregnancy Skincare Guide ಗರ್ಭಿಣಿಯರೇ ಎಚ್ಚರ..! ನೀವು ಬಳಸುವ ಮೇಕಪ್ ಪ್ರಾಡಕ್ಟ್ ಮಗುವಿಗೆ ಸೇಫ್ ಅಲ್ವಾ? ತಪ್ಪದೇ ಓದಿ ಈ ಸ್ಟೋರಿ

2 Min Read
ದೇಶಆರೋಗ್ಯಪ್ರಮುಖ

Cholesterol problem ದೇಶದ ಹತ್ತು ವಯಸ್ಕರಲ್ಲಿ 9 ಮಂದಿಗೆ ಕೊಲೆಸ್ಟ್ರಾಲ್ ಸಮಸ್ಯೆ!

3 Min Read
ಆರೋಗ್ಯಕರ್ನಾಟಕ

Karnataka – India’s No.1 Medical Hub: ದೇಶದಲ್ಲೇ ನಂ.1 ಮೆಡಿಕಲ್ ಹಬ್ ಆಗಿ ಕರ್ನಾಟಕದ ಸಾಧನೆ

2 Min Read
ಆರೋಗ್ಯ

Viparita Karani Yoga Pose ವಿಪರೀತ ಕರಣಿ ಆಸನದಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ! ಆರೋಗ್ಯಕ್ಕೆ ಅದ್ಭುತ ಯೋಗಾಸನ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?