Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಸೌಂದರ್ಯ > Face Care: ಮುಖದ ಮೇಲಿನ ಕಪ್ಪು ಕಲೆ, ಮೊಡವೆ ನಿವಾರಣೆಗೆ ಇಲ್ಲಿದೆ ನೋಡಿ ಸರಳ ಮನೆಮದ್ದುಗಳು
ಸೌಂದರ್ಯ

Face Care: ಮುಖದ ಮೇಲಿನ ಕಪ್ಪು ಕಲೆ, ಮೊಡವೆ ನಿವಾರಣೆಗೆ ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

Share
2 Min Read
SHARE

newsics.com

ಇಂದಿನ ದಿನಗಳಲ್ಲಿ ಮನುಷ್ಯನ ಸೌಂದರ್ಯ ಹೆಚ್ಚಿಸುವ ಅನೇಕ ಬಗೆಯ ಬ್ಯೂಟಿ ಪ್ರಾಡೆಕ್ಟ್ಸ್ ಮಾರು ಟ್ಟೆಗೆ ಲಗ್ಗೆಇಟ್ಟಿದೆ! ಈಗಾಗಲೇ ಹೆಚ್ಚಿನವರಿಗೆ ಇದರ ಅನುಭವ ಆಗಿರುವುದರಿಂದ,ದುಡ್ಡು ಕೊಟ್ಟು ಬ್ಯೂಟಿ ಹಾಳು ಮಾಡಿಕೊಳ್ಳುವ ಬದಲು,ನೈಸರ್ಗಿಕ ಮನೆಮದ್ದುಗಳ ಕಡೆಗೆ ಮುಖ ಮಾಡುವವರ ಸಂಖ್ಯೆ ದಿನಾ ಹೋದ ಹಾಗೆ ಹೆಚ್ಚಾಗುತ್ತಿದೆ!ಅದೇ ಇರಲಿ, ಇಂದಿನ ಈ ಲೇಖನದಲ್ಲಿ ಮುಖದ ಮೇಲಿನ ಕಪ್ಪು ಕಲೆಗಳು, ಮೊಡವೆಯ ಕಲೆಗಳು, ಬ್ಲ್ಯಾಕ್ ಹೆಡ್ಸ್,ಸಮಸ್ಯೆಗಳಿಗೆ ಏನೆಲ್ಲಾ ನೈಸರ್ಗಿಕವಾದ ಪರಿಹಾರ ಕಂಡುಕೊಳ್ಳಬಹುದು ಎನ್ನುವುದನ್ನ ತಿಳಿಯೋಣ.

ನಿಂಬೆ ಹಣ್ಣನ್ನು ಬ್ಲೀಚಿಂಗ್ ಏಜೆಂಟ್ ಎಂದು ಕರೆಯಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ತನ್ನಲ್ಲಿ ಅಧಿಕ ಪ್ರಮಾಣದಲ್ಲಿ, ವಿಟ ಮಿನ್ ಸಿ ಅಂಶ ಒಳಗೊಂಡಿರುವ ಈ ಹಣ್ಣಿನ ರಸ,ಮುಖದ ಮೇಲಿನ ಎಂತಹ ಕಲೆಗಳನ್ನು ಕೂಡ ಸುಲಭ ರೂಪದಲ್ಲಿ ಇಲ್ಲ ವಾಗಿಸುತ್ತದೆ.ಮುಖದ ಮೇಲೆ ಮೊಡವೆ ಕಲೆ ಆಗಿದ್ದರೆ, 2 ಟೇಬಲ್ ಚಮಚ ನಿಂಬೆ ರಸಕ್ಕೆ, ಇಷ್ಟೇ ಪ್ರಮಾಣದಲ್ಲಿ ರೋಸ್ ವಾಟರ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಕೊಂಡು, ಮುಖಕ್ಕೆ ಅಪ್ಲೈ ಮಾಡಿ, ಪ್ರತಿ ದಿನ ಒಂದೆರಡು ಬಾರಿ ಈ ಟಿಪ್ಸ್ ಫಾಲೋ ಮಾ ಡುತ್ತಾ ಬಂದರೆ, ಮುಖದ ಮೇಲೆ ಮೊಡವೆ ಕಲೆಗಳು ಅಥವಾ ಕಪ್ಪು ಕಲೆಗಳು ಕ್ರಮೇಣವಾಗಿ ದೂರವಾಗುತ್ತವೆ!ಒಂದು ಸಣ್ಣ ಬೌಲ್ ನಲ್ಲಿ ಎರಡು ಟೇಬಲ್ ಚಮಚ ಆಗು ವಷ್ಟು ಮುಲ್ತಾನಿ ಮಿಟ್ಟಿ ಹಾಗೂ ಒಂದು ಟೇಬಲ್ ಚಮಚ ದಷ್ಟು ಶ್ರೀಗಂಧದ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ.

ಇನ್ನು ಇದಕ್ಕೆ ಸ್ವಲ್ಪ ರೋಸ್ ವಾಟರ್ ಹಾಕಿ, ಇನ್ನೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿಕೊಂಡು ದಪ್ಪಗೆ ಪೇಸ್ಟ್ ರೀತಿ ಮಾಡಿಕೊಳ್ಳಿ.ಈಗ ತಯಾರಾಗಿರುವ ಈ ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿ ಒಂದೆರಡು ನಿಮಿಷ ಗಳ ಕಾಲ, ಕೈಬೆರಳಿನ ಸಹಾಯದಿಂದ, ವೃತ್ತಾಕಾರದಲ್ಲಿ ಮಸಾಜ್ ಮಾಡಿ, ಸುಮಾರು ಹತ್ತು ನಿಮಿಷಗಳವರೆಗೆ ಹಾಗೆಯೇ ಮುಖದ ಮೇಲೆ ಒಣಗಲು ಬಿಡಿ.ನಂತರ ತಣ್ಣೀರಿನಿಂದ ಮುಖ ತೊಳೆದರೆ, ಮುಖದ ಮೇಲಿನ ಕಪ್ಪುಕಲೆಗಳು, ಮೊಡವೆಯ ಕಲೆಗಳು, ಸಣ್ಣ ವಯಸ್ಸಿನಲ್ಲಿ ಮುಖದ ಮೇಲೆ ಮೂಡುವ ನೆರಿಗೆ, ಸುಕ್ಕು ಮಾಯವಾಗಿ ಮುಖದ ಸೌಂದರ್ಯ ಹೆಚ್ಚಾಗುತ್ತದೆ.

ಮೂಗಿನ ಮೇಲೆ ಕಪ್ಪು ಚುಕ್ಕೆಗೆ ರಾತ್ರಿ ಮಲಗುವ ಮುನ್ನ, ಒಂದು ಟೀ ಚಮಚದಷ್ಟು ಅಲೋವೆರಾ ಜೆಲ್ ಅನ್ನು ಬ್ಲ್ಯಾಕ್ ‌ಹೆಡ್ಸ್ ಇರುವ ಕಡೆಗೆ ಹಚ್ಚಿ,ರಾತ್ರಿ ಪೂರ್ತಿ ಬಿಟ್ಟು, ಬೆಳಗ್ಗೆ ಮುಖ ತೊಳೆಯಿರಿ.ಕಣ್ಣುಗಳ ಕೆಳ ಭಾಗದಲ್ಲಿ ಡಾರ್ಕ್ ಸರ್ಕಲ್ ಅಥವಾ ಕಪ್ಪು ಕಲೆಗ ಳು ಕಾಣಿಸಿಕೊಂಡರೆ, ಮುಖದ ಸೌಂದರ್ಯವೇ ಹಾಳಾಗಿ ಬಿಡುತ್ತದೆ.

ಒಂದು ಟೀ ಚಮಚ ತೆಂಗಿನ ಎಣ್ಣೆಯೊಂದಿಗೆ ಒಂದು ಟೀ ಚಮಚ ಅರಿಶಿನ ಮಿಶ್ರಣ ಮಾಡಿ, ಕಣ್ಣುಗಳ ಕೆಳ ಭಾಗ ದಲ್ಲಿ ಹಚ್ಚಿ, 15 ನಿಮಿಷಗಳವರೆಗೆ ಒಣಗಲು ಬಿಟ್ಟು, ಆ ಬಳಿಕ ತಣ್ಣೀರಿನಿಂದ ತೊಳೆದು ಕೊಳ್ಳಬೇಕು.ಸ್ವಲ್ಪ ರೋಸ್ ವಾಟರ್ ನಲ್ಲಿ ಸಣ್ಣ ಹತ್ತಿಯ ಉಂಡೆ ಯನ್ನು ಅದ್ದಿ, ಕಣ್ಣಿನ ರೆಪ್ಪೆಯ ಮೇಲೆ ಸುಮಾರು ಹದಿ ನೈದು ನಿಮಿಷಗಳವರೆಗೆ ಬಿಡಿ.ಇದರಿಂದ ಕಣ್ಣುಗಳ ಕೆಳಗೆ ಇರುವ ಕಪ್ಪು ಬಣ್ಣ ಹಂತ-ಹಂತವಾಗಿ ಮಾಯವಾಗುತ್ತದೆ.

https://www.newsics.com/2025/04/15/varuna-to-arrive-in-various-parts-of-the-state-next-week/

TAGGED:#helath #face #pimples #tips #skincare
Share This Article
Facebook Twitter Copy Link Print
Previous Article Hubballi encounter ಮುಂದಿನ ವೈವಾಹಿಕ ಬದುಕನ್ನೂ ಲೆಕ್ಕಿಸದೆ ಎನ್‌ಕೌಂಟರ್ ಮಾಡಿದ ಲೇಡಿ ಸಿಂಗಂ ಅನ್ನಪೂರ್ಣಾಗೆ ಮುಂದಿನ ತಿಂಗಳೇ ಮದುವೆ
Next Article Actress engagement ಸದ್ದಿಲ್ಲದೆ ನಟಿ ವೈಷ್ಣವಿಗೌಡ ನಿಶ್ಚಿತಾರ್ಥ, ‘ಸೀತಾ’ ವರಿಸುವ ಹುಡುಗ ಯಾರು? ಫ್ಯಾನ್ಸ್‌ಗೆ ಅಚ್ಚರಿ

Popular Posts

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್ಸೌಂದರ್ಯ

Health – Tea challenge 30 ದಿನ ಬಿಟ್ಟುಬಿಡಿ,‌ ಅದ್ಭುತ ಬದಲಾವಣೆ ನೋಡಿ

5 Min Read
ಲೈಫ್‌ಸ್ಟೈಲ್ಸೌಂದರ್ಯ

ನಿಮ್ಮ ಸೊಂಟದ ಅಂದವನ್ನು ಹೆಚ್ಚಿಸಬೇಕಾ? ಇದನ್ನ ಟ್ರೈ ಮಾಡಿ

2 Min Read
ಪ್ರಮುಖಸೌಂದರ್ಯ

Skin Care: ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ ಮುಖಕ್ಕೆ ಹೀಗೆ ಬಳಸಿ ; ಮುಖದ ಕಾಂತಿ ಹೆಚ್ಚಿಸಿಕೊಳ್ಳಿ!

1 Min Read
ಕರ್ನಾಟಕದೇಶಪ್ರಮುಖಸೌಂದರ್ಯ

Gold & Silver cheap ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಆಭರಣಪ್ರಿಯರಿಗೆ ಫುಲ್ ಖುಷಿ ಸುದ್ದಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?