newsics.com/ನ್ಯೂಸಿಕ್ಸ್
ದೇಶದಲ್ಲಿಂದು(ಏ.23) 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಚಿನ್ನ ಖರೀದಿಗೆ ಹಿಂದೇಟು ಹಾಕುತ್ತಿದ್ದವರಿಗೆ ಇದು ಉತ್ತಮ ಅವಕಾಶವಾಗಿದ್ದು, ಬೆಳ್ಳಿ ಬೆಲೆಯಲ್ಲೂ ದೊಡ್ಡ ಮಟ್ಟದ ಕುಸಿತ ಕಂಡುಬಂದಿದೆ.
ಚಿನ್ನದ ಬೆಲೆ ಏರಿಕೆಯಿಂದ ಖರೀದಿಗೆ ಹಿಂದೇಟು ಹಾಕುತ್ತಿದ್ರೆ, ಇಂದು ಖರೀದಿಗೆ ಸೂಕ್ತ ದಿನವಾಗಿದೆ ಎಂದು ಹೇಳಬಹುದು. ಇಂದು 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ?
1 ಗ್ರಾಂ: 14,075 ರೂಪಾಯಿ
8 ಗ್ರಾಂ: 1,12,600 ರೂಪಾಯಿ
10 ಗ್ರಾಂ: 1,40,750 ರೂಪಾಯಿ
100 ಗ್ರಾಂ: 14,07,500 ರೂಪಾಯಿ
1 ಗ್ರಾಂ: 15,355 ರೂಪಾಯಿ
8 ಗ್ರಾಂ: 1,22,840 ರೂಪಾಯಿ
10 ಗ್ರಾಂ: 1,53,500 ರೂಪಾಯಿ
100 ಗ್ರಾಂ: 15,35,500 ರೂಪಾಯಿ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,41,600 ರೂಪಾಯಿ, ಮುಂಬೈ: 1,40,750 ರೂಪಾಯಿ, ದೆಹಲಿ: 1,40,900 ರೂಪಾಯಿ, ಕೋಲ್ಕತ್ತಾ: 1,40,750 ರೂಪಾಯಿ, ಬೆಂಗಳೂರು: 1,40,750 ರೂಪಾಯಿ, ಹೈದರಾಬಾದ್: 1,40,750 ರೂಪಾಯಿ, ಕೇರಳ:1,40,750 ರೂಪಾಯಿ, ವಡೋದರ: 1,40,800 ರೂಪಾಯಿ.
ಇಂದು 1 ಕೆಜಿ 24 ಕ್ಯಾರಟ್ ಬೆಲೆಯಲ್ಲಿ 12,000 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆಯಾಗಿದೆ. ಇಂದಿನ ಬೆಳ್ಳಿ ದರ ಈ ರೀತಿಯಾಗಿವೆ.
10 ಗ್ರಾಂ: 2,600 ರೂಪಾಯಿ
100 ಗ್ರಾಂ: 26,000 ರೂಪಾಯಿ
1000 ಗ್ರಾಂ: 2,60,000 ರೂಪಾಯಿ
Actress Divyanka Sirohi 30ನೇ ವಯಸ್ಸಿಗೆ ಹೃದಯಾಘಾತದಿಂದ ನಟಿ ದಿವ್ಯಾಂಕ ಸಿರೋಹಿ ನಿಧನ