Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health Tips ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಈ ಆಹಾರಗಳನ್ನು ಸೇವಿಸಿ
ಆರೋಗ್ಯ

Health Tips ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಈ ಆಹಾರಗಳನ್ನು ಸೇವಿಸಿ

Share
1 Min Read
SHARE

newsics.com

ಬಿಸಿ ತಡೆಯಲಾಗುತ್ತಿಲ್ಲ, ಹೊರಗಡೆ ಕಾಲಿಡಲು ಆಗುತ್ತಿಲ್ಲ ಎನ್ನುವು ಮಾತುಗಳು ಇಂದಿನ ದಿನಗಳಲ್ಲಿ ಪ್ರತಿದಿನವೂ ಕೇಳಿಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಉರಿ ಬಿಸಿಲು. ಹವಾಮಾನದಲ್ಲಿ ವೈಪರಿತ್ಯ ದಿಂದಾಗಿ ಬಿಸಿಲಿನ ಝಳವು ಹೆಚ್ಚಾಗುತ್ತಿದೆ.

ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿಟ್ಟು, ಆರೋಗ್ಯವಾಗಿಡುವ ಆಹಾರಗಳನ್ನು ಸೇವನೆ ಮಾಡಿದರೆ ತುಂಬಾ ಒಳ್ಳೆಯದು.ಬೇಸಗೆಯಲ್ಲಿ ನಮಗೆ ಯಥೇಚ್ಛವಾಗಿ ಸಿಗುವ ಹಣ್ಣೆಂದರೆ ಅದು ಕಲ್ಲಂಗಡಿ. ಇದರಲ್ಲಿ ನೀರಿನಾಂಶವು ಅಧಿಕ ವಾಗಿದ್ದು, ಇದನ್ನು ಸೇವನೆ ಮಾಡಿದರೆ ದೇಹವು ತಂಪಾಗಿರುವುದು.

ಕಲ್ಲಂಗಡಿಯಲ್ಲಿ ಇರುವ ಲೈಕೋಪೆನೆ ಅಂಶವು ಚರ್ಮಕ್ಕೆ ಬಿಸಿಲಿನಿಂದ ಆಗುವ ಹಾನಿ ತಪ್ಪಿಸುವುದು.ಸೌತೆಕಾಯಿಯಲ್ಲಿ ಕೂಡ ಹಲವಾರು ಬಗೆಯ ಪೋಷಕಾಂಶಗಳು ಹಾಗೂ ನೀರಿನಾಂಶವು ಉತ್ತಮವಾಗಿದೆ. ಹೊಟ್ಟೆಯಲ್ಲಿ ತಂಪಾಗಿಡಲು ಇದು ಒಳ್ಳೆಯ ಆಯ್ಕೆ. ಈ ಹಣ್ಣಿನಲ್ಲಿ ತುಂಬಾ ಕಡಿಮೆ ಕ್ಯಾಲರಿ ಇದೆ ಮತ್ತು ಇದನ್ನು ಬೇಸಗೆಯಲ್ಲಿ ಉಪಾಹಾರದಲ್ಲಿ ಬಳಸಿಕೊಂಡರೆ, ಆಗ ದೇಹದ ತೂಕ ಇಳಿಸಿಕೊಂಡು ದೇಹ ತಂಪಾಗಿ ಇಡಬಹುದು.

ಹಲಸಿನಹಣ್ಣನಲ್ಲಿ ಇರುವ ಆರೋಗ್ಯ ಲಾಭಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದೇ ಇದೆ. ಹಸಿ ಹಲಸಿನ ಹಣ್ಣು ದೇಹದಲ್ಲಿ ಉಷ್ಣತೆ ಹೆಚ್ಚು ಮಾಡುವುದು. ಆದರೆ ಮಾಗಿದ ಹಲಸಿನ ಹಣ್ಣು ದೇಹವನ್ನು ತಂಪಾಗಿ ಇಡುವುದು ಮತ್ತು ಇದರಲ್ಲಿ ಹಲವಾರು ಬಗೆಯ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇವೆ.

ಪ್ರೊಬಯೋಟಿಕ್ ಅತ್ಯಧಿಕವಾಗಿ ಇರುವ ಮೊಸರು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಇದು ಹೊಟ್ಟೆಯ ಉರಿಯೂತ ತಗ್ಗಿಸುವುದು. ಇದರಲ್ಲಿ ಕ್ಯಾಲ್ಸಿಯಂ ಕೂಡ ಉತ್ತಮ ಪ್ರಮಾಣದಲ್ಲಿದ್ದು, ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸುವುದು. ಪ್ರೋಟೀನ್ ಹೊಂದಿರುವ ಮೊಸರು ಆರೋಗ್ಯಕಾರಿ ತೂಕ ನಿರ್ವಹಣೆಗೆ ಸಹಕಾರಿ ಆಗಿರುವುದು.

https://www.newsics.com/2025/04/15/what-should-pregnant-women-do-to-stimulate-the-baby-in-the-womb/

TAGGED:#health #tips #summer #weather #food
Share This Article
Facebook Twitter Copy Link Print
Previous Article Today’s prediction ಶುಭ ದಿನ, ಇಂದಿನ ರಾಶಿ ಭವಿಷ್ಯ, 15-04-2025, ಮಂಗಳವಾರ, ಇಂದು‌ ನಿಮ್ಮ ಗ್ರಹಗತಿ ಹೇಗಿದೆ?
Next Article Relationship ಮತ್ತೆ ಮತ್ತೆ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದರೆ ಹೀಗೆ ಮಾಡಿ…

Popular Posts

New love trend ಫಾಸ್ಟ್ ಫುಡ್ ಜಮಾನಾದಲ್ಲಿ ‘ಸ್ಲೋ ಡೇಟಿಂಗ್’ ಕ್ರೇಜ್! 2026ರ ಹೊಸ ಲವ್ ಟ್ರೆಂಡ್

2 Min Read

Wife killed husband ವಿಮಾ ಹಣಕ್ಕಾಗಿ ಪತಿಗೆ ಹಾವಿನಿಂದ ಕಚ್ಚಿಸಿ ಕೊಂದ ಪತ್ನಿ! ಅಕ್ರಮ ಸಂಬಂಧ ಎಫೆಕ್ಟ್

4 Min Read

Supreme Court ಬರೀ ಬೈಗುಳಗಳು ‘ಅಶ್ಲೀಲತೆ’ ಅಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

1 Min Read

Smartphone Battery SafetyTips ರಾತ್ರಿ ಪೂರ್ತಿ ಮೊಬೈಲ್ ಚಾರ್ಜ್‌ಗೆ ಹಾಕಿದ್ರೂ ಬ್ಯಾಟರಿ ಏನೂ ಆಗಲ್ವಾ? ಇಲ್ಲಿದೆ ನೋಡಿ ಇದರ ಹಿಂದಿರೋ ರಹಸ್ಯ

1 Min Read

You Might Also Like

ಪ್ರಮುಖಆರೋಗ್ಯ

Health Tips ಆಲೂಗಡ್ಡೆ ಹಸಿರಾಗಿದ್ದರೆ ಅಡುಗೆಗೆ ಬಳಸಬೇಡಿ; ಅದರಲ್ಲಿರತ್ತೆ ಡೇಂಜರಸ್ ವಿಷಕಾರಿ ಅಂಶ

1 Min Read
ಪ್ರಮುಖಆರೋಗ್ಯ

Mini Stroke ನಿಮ್ಮ ಮೆದುಳು ನೀಡುವ ಈ ‘ಮಿನಿ’ ವಾರ್ನಿಂಗ್ ನಿರ್ಲಕ್ಷಿಸಬೇಡಿ; ಪಾರ್ಶ್ವವಾಯು ತಡೆಯಲು ತಕ್ಷಣ ಹೀಗೆ ಮಾಡಿ

1 Min Read
ಪ್ರಮುಖಆರೋಗ್ಯ

Health Tips ತೂಕ ಇಳಿಕೆಗೆ ರನ್ನಿಂಗ್ ಬೆಸ್ಟಾ? ಸೈಕ್ಲಿಂಗ್ ಬೆಸ್ಟಾ? ತಜ್ಞರು ಹೇಳುವುದೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

1 Min Read
ಆರೋಗ್ಯಕರ್ನಾಟಕ

Tourist Dies of Heart Attack During Kodachadri Trip ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಯುವಕ ಹೃದಯಾಘಾತದಿಂದ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?