Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Pet dog ಸಾಕುನಾಯಿಗೆ ಬಟ್ಟೆ ಖರೀದಿಸಲು ಜಪಾನ್‌, ಕೊರಿಯಾಕ್ಕೆ ಹೋಗ್ತಾಳೆ ಈ ಮಹಿಳೆ
ಲೈಫ್‌ಸ್ಟೈಲ್

Pet dog ಸಾಕುನಾಯಿಗೆ ಬಟ್ಟೆ ಖರೀದಿಸಲು ಜಪಾನ್‌, ಕೊರಿಯಾಕ್ಕೆ ಹೋಗ್ತಾಳೆ ಈ ಮಹಿಳೆ

Share
1 Min Read
SHARE

newsics.com

ಕೆಲವು ಸಾಕುಪ್ರಾಣಿಗಳು ಮಕ್ಕಳಂತೆ ವರ್ತಿಸುತ್ತವೆ ಮತ್ತು ಜನರಲ್ಲಿ ತಮ್ಮ ಪೋಷಕರನ್ನು ನೋಡುತ್ತವೆ. ಮನೆಯ ಸದಸ್ಯರಂತೆ ಇವು ಕೂಡಾ ಹೊಂದಿಕೊಂಡು ಹೋಗುತ್ತವೆ.ಮನೆಯಲ್ಲೊಂದು ಮಗುವಿದ್ದರೆ, ಪ್ರೀತಿಯ ಶ್ವಾನವೂ ಇರಬೇಕು ಎನ್ನುವ ನಿಯಮವನ್ನು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಕೆಲವರು ‘ಡಾಗ್‌ ಪೇರೆಂಟ್ಸ್‌’ ಆಗುತ್ತಿದ್ದಾರೆ. ಇವೆಲ್ಲದರ ಹಿಂದಿನ ಕಾರಣ ಒಂದೇ ಸಾಕುಪ್ರಾಣಿಗಳು ತಮ್ಮ ಮುಗ್ಧತೆ, ನಿಯತ್ತಿನ ವ್ಯಕ್ತಿತ್ವದಿಂದ ನಮ್ಮೊಂದಿಗಿರುತ್ತದೆ ಮತ್ತು ಬೇಜಾರಾದಾಗ ನಮಗೆ ಸಾಂತ್ವನ ನೀಡುವುದನ್ನು ಸಾಕಷ್ಟು ಅರ್ಥಮಾಡಿಕೊಳ್ಳುತ್ತವೆ. ಆದರೆ ಇಲ್ಲೊಬ್ಬಳು ಸಾಕು ನಾಯಿಗೆ ಬಟ್ಟೆ ಹಾಗೂ ಇತರೆ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ದಕ್ಷಿಣ ಕೊರಿಯಾ ಮತ್ತು ಜಪಾನ್‌ ತನಕ ಪ್ರಯಾಣ ಬೆಳೆಸುತ್ತಾರೆ.

ಹೌದು ಶಾಂಘೈನಲ್ಲಿ ವಾಸವಿರುವ ವೆಂಡಿ ಎಂಬ ಮಹಿಳೆ, ಮೋಚಿ, ಮಿಲ್ಕಿ, ಪಿಗ್ಗಿ ಹೆಸರಿನ 6, 5, 3 ವರ್ಷದ ನಾಯಿಗಳನ್ನು ಸಾಕಿದ್ದಾರೆ. ಆಕೆ ಅವುಗಳಿಗಾಗಿ ಬಟ್ಟೆ ಹಾಗೂ ಇತರೆ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ದಕ್ಷಿಣ ಕೊರಿಯಾ ಮತ್ತು ಜಪಾನ್‌ ತನಕ ಹೋಗುತ್ತಾಳೆ.

ತನ್ನ ನಾಯಿಗಳಿಗಾಗಿ ಈಕೆ ‘ಯೀಕೆಮೊಚಿ’ ಹೆಸರಿನ ಇನ್ಸ್‌ಟಾಗ್ರಾಂ ಖಾತೆಯೊಂದನ್ನು ತೆರೆದಿದ್ದು, ಅದರಲ್ಲಿ ಅವುಗಳು ವಿಭಿನ್ನ ಉಡುಪುಗಳನ್ನು ಧರಿಸಿ ವಿವಿಧ ಭಂಗಿಯಲ್ಲಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇಷ್ಟು ಮಾತ್ರವಲ್ಲದೆ ವೆಂಡಿ ಆ ನಾಯಿಗಳ ವಸ್ತುಗಳಿರುವ, 24 ದಶಲಕ್ಷ ರು. ವೆಚ್ಚದ ಭವ್ಯ ಕಪಾಟನ್ನು ತೋರಿಸಿದ್ದರು. ಅದರಲ್ಲಿ ಡಿಸ್ನಿ, ಎಂಬ್ರಾಯ್ಡರಿ ಸೇರಿದಂತೆ ವಿವಿಧ ಮಾದರಿ ಮತ್ತು ವಿನ್ಯಾಸಗಳ 2,500ಕ್ಕೂ ಅಧಿಕ ಬಟ್ಟೆಗಳು, ಆಭರಣಗಳಿದ್ದವು. ಜೊತೆಗೆ, 46ರಿಂದ 58 ಸಾವಿರ ರು. ಬೆಲೆಯ ಜ್ಯಾಕೆಟ್‌, ಸನ್‌ಗ್ಲಾಸ್‌, ಬೆಲ್ಟ್‌ ಕೂಡ ಕಂಡುಬಂದಿದ್ದವು.

https://www.newsics.com/2025/04/14/you-can-build-a-house-and-buy-a-car-with-the-money-you-spend-on-this-water-bottle/

TAGGED:#woman #travels #clothes #petdog #animals
Share This Article
Facebook Twitter Copy Link Print
Previous Article Water Bottle:ಈ ವಾಟರ್ ಬಾಟಲಿ ಖರೀದಿಸೋ ಹಣದಲ್ಲಿ ಮನೆಕಟ್ಟಿ, ಕಾರ್ ತಗೋಬಹುದು!
Next Article VISHU FESTIVAL ಕರಾವಳಿಯಾದ್ಯಂತ ಬಿಸು ಪರ್ವ ಆಚರಣೆ

Popular Posts

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?