Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಸೌಂದರ್ಯ > Skin Tanning: ಬಿಸಿಲಿಗೆ ಸ್ಕಿನ್ ಟ್ಯಾನ್ ಆಗುತ್ತಿದೆಯೇ? ಇಲ್ಲಿದೆ ಕೆಲವು ಸಲಹೆ
ಸೌಂದರ್ಯ

Skin Tanning: ಬಿಸಿಲಿಗೆ ಸ್ಕಿನ್ ಟ್ಯಾನ್ ಆಗುತ್ತಿದೆಯೇ? ಇಲ್ಲಿದೆ ಕೆಲವು ಸಲಹೆ

Share
1 Min Read
SHARE

newsics.com

ಬಿಸಿಲ ಬೇಗೆ ಹೆಚ್ಚಿದಂತೆ ಹಾಗೂ ಸೂರ್ಯನ ಹಾನಿಕರ ಕಿರಣಗಳು ಹೆಚ್ಚು ಪ್ರಖರವಾದಂತೆಯೇ ನಮ್ಮ ತ್ವಚೆಯೂ ಹೆಚ್ಚು ಬಾಧೆಗೊಳ್ಳುತ್ತದೆ ಹಾಗೂ ಗರಿಷ್ಟ ಹಾನಿಗೆ ಒಳಗಾಗುತ್ತದೆಬೇಸಿಗೆಯಲ್ಲಿ ಸೂರ್ಯನ ಕಿರಣಗಳ ಸಂಪರ್ಕಕ್ಕೆ ಬರುವ ಮೊದಲು ಚರ್ಮದ ಮೇಲೆ ಸನ್‌ಸ್ಕ್ರೀನ್ ಹಚ್ಚಿ.ಇಲ್ಲದಿದ್ದರೆ ಟ್ಯಾನಿಂಗ್ ಆಗುತ್ತದೆ.ಆದರೆ ಕೆಲವೊಮ್ಮೆ ಸನ್‌ಸ್ಕ್ರೀನ್ ಅಪ್ಲೈ ಮಾಡಿದ ನಂತರವೂ ತ್ವಚೆ ಟ್ಯಾನ್ ಆಗುತ್ತದೆ. ಇದಕ್ಕೆ ಕೆಲವು ಕಾರಣಗಳಿವೆ.

ನೀವು ಸಾಮಾನ್ಯ ಸನ್‌ಸ್ಕ್ರೀನ್ ಆಯ್ಕೆ ಮತ್ತು ಹಚ್ಚುವಲ್ಲಿ ಮಾಡುವ ತಪ್ಪುಗಳು ಅದಕ್ಕೆ ಕಾರಣವಾಗಿದೆ.ಸನ್‌ಸ್ಕ್ರೀನ್ ಹಚ್ಚದೇ ಇರುವುದು ಚರ್ಮಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ.ಸೂರ್ಯನ ಹಾನಿಕಾರಕ ಕಿರಣಗಳು ಚರ್ಮದ ಕೋಶಗಳಿಗೆ ಹಾನಿ ಮಾಡುತ್ತವೆ.ಇದು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆ ಹುಟ್ಟು ಹಾಕುತ್ತದೆ.ಹಾನಿಕಾರಕ ಕಿರಣಗಳಿಗೆ ನಿರಂತರವಾಗಿ ಒಡ್ಡಿಕೊಂಡರೆ ಚರ್ಮದ ಕ್ಯಾನ್ಸರ್ ಅಪಾಯ ಸಹ ಹೆಚ್ಚಾಗುತ್ತದೆ.ಇದನ್ನು ಚರ್ಮದ ಮೇಲೆ ಮಾತ್ರ ಹಚ್ಚಿದ್ರೆ ಸಾಕಾಗಲ್ಲ.ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಮಯದಲ್ಲಿ ಹಚ್ಚಬೇಕು.

ಅನೇಕ ಬಾರಿ ನಾವು ಅತ್ಯಂತ ದುಬಾರಿ ಸನ್‌ಸ್ಕ್ರೀನ್ ಬಳಸುತ್ತೇವೆ. ಆದರೆ ಅದನ್ನು ಹೇಗೆ ಹಚ್ಚಬೇಕು ಎಂಬುದೇ ಗೊತ್ತಿರುವುದಿಲ್ಲ. ಹೀಗಾಗಿ ಅದರ ಸರಿಯಾದ ಪ್ರಯೋಜನ ಸಿಗಲ್ಲ.ತುಂಬಾ ಕಡಿಮೆ ಸನ್‌ಸ್ಕ್ರೀನ್ ಹಚ್ಚುವುದು ನಿಮ್ಮ ತ್ವಚೆಯ ಟ್ಯಾನಿಂಗ್‌ಗೆ ಕಾರಣವಾಗುತ್ತದೆ.ಸಾಮಾನ್ಯವಾಗಿ 20 ರಿಂದ 25 ಪ್ರತಿಶತ ಸನ್‌ಸ್ಕ್ರೀನ್ ಬದಲು ಅದಕ್ಕಿಂತ ಹೆಚ್ಚು ಸನ್‌ಸ್ಕ್ರೀನ್ ಹಚ್ಚಿಹೊರಗೆ ಹೋಗುವ 15 ನಿಮಿಷಗಳ ಮೊದಲು ಸನ್‌ಸ್ಕ್ರೀನ್ ಹಚ್ಚಿ.ಬಯಲು ಪ್ರದೇಶದಲ್ಲಿದ್ದರೆ ಮತ್ತು ಬೆವರುತ್ತಿದ್ದರೆ, ಪ್ರತಿ 2 ಗಂಟೆಗೊಮ್ಮೆ ಸನ್‌ಸ್ಕ್ರೀನ್ ಹಚ್ಚಿ.ಮೋಡ ಕವಿದ ವಾತಾವರಣದಲ್ಲಿ ಸನ್‌ಸ್ಕ್ರೀನ್ ಹಚ್ಚದೇ ಇರುವ ತಪ್ಪು ಮಾಡಬೇಡಿ.ದಿನಕ್ಕೆ ಒಮ್ಮೆ ಮಾತ್ರ ಸನ್ ಸ್ಕ್ರೀನ್ ಬಳಸುವ ತಪ್ಪು ಮಾಡದಿರಿ. ನೀವು ನಿಮ್ಮ ದಿನದ ದೀರ್ಘ ಸಮಯವನ್ನು ಹೊರಗೆ ಕಳೆಯುತ್ತಿದ್ದರೆ ಪ್ರತಿ 2 ಗಂಟೆಗಳಿಗೊಮ್ಮೆ ಸನ್‌ಸ್ಕ್ರೀನ್ ಹಚ್ಚುತ್ತಿರಿ. ಇದು ಟ್ಯಾನ್ ತಡೆಯುತ್ತದೆ.

https://www.newsics.com/2025/04/13/lawyer-suicide-case/

TAGGED:#sun #skin #tips #beauty #lifestyle
Share This Article
Facebook Twitter Copy Link Print
Previous Article Kambala ಕಂಬಳದಲ್ಲಿ ಮತ್ತೊಂದು ಇತಿಹಾಸ : ನೇಗಿಲು ಜಾರಿದರೂ ಓಟಗಾರನಿಲ್ಲದೆ ಗುರಿ ತಲುಪಿದ ಕೋಣಗಳು!
Next Article Viral ಅಪ್ರಾಪ್ತ ಬಾಲಕಿ ಭೇಟಿಗೆ ಬಂದ ಯುವಕನನ್ನು ವಿವಸ್ತ್ರಗೊಳಿಸಿ ಥಳಿಸಿದ ಜನ: ವೈರಲ್ ವೀಡಿಯೋ ನೋಡಿ

Popular Posts

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್ಸೌಂದರ್ಯ

Health – Tea challenge 30 ದಿನ ಬಿಟ್ಟುಬಿಡಿ,‌ ಅದ್ಭುತ ಬದಲಾವಣೆ ನೋಡಿ

5 Min Read
ಲೈಫ್‌ಸ್ಟೈಲ್ಸೌಂದರ್ಯ

ನಿಮ್ಮ ಸೊಂಟದ ಅಂದವನ್ನು ಹೆಚ್ಚಿಸಬೇಕಾ? ಇದನ್ನ ಟ್ರೈ ಮಾಡಿ

2 Min Read
ಪ್ರಮುಖಸೌಂದರ್ಯ

Skin Care: ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ ಮುಖಕ್ಕೆ ಹೀಗೆ ಬಳಸಿ ; ಮುಖದ ಕಾಂತಿ ಹೆಚ್ಚಿಸಿಕೊಳ್ಳಿ!

1 Min Read
ಕರ್ನಾಟಕದೇಶಪ್ರಮುಖಸೌಂದರ್ಯ

Gold & Silver cheap ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಆಭರಣಪ್ರಿಯರಿಗೆ ಫುಲ್ ಖುಷಿ ಸುದ್ದಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?