newsics.com
ಸಾರ್ವಜನಿಕ ಸ್ಥಳಗಳಲ್ಲಿ ಯುವಕ-ಯುವತಿಯರ ರೋಮ್ಯಾನ್ಸ್, ಲವ್ವಿಡವ್ವಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಪ್ರೇಮಿಗಳು ರೋಮ್ಯಾನ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಓಯೋ ರೂಮ್ ನಲ್ಲಿ ಜೋಡಿಗಳು ರೋಮ್ಯಾನ್ಸ್ ನಲ್ಲಿ ಮೈಮರೆತು ಬಾಗಿಲು ಮುಚ್ಚುವುದನ್ನೇ ಮರೆತಿದ್ದು, ಅಲ್ಲೇ ಇದ್ದ ವ್ಯಕ್ತಿಯೂ ಕರೆದು ಬಾಗಿಲು ಹಾಕುವಂತೆ ಹೇಳಿದ್ದಾನೆ.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಓಯೋ ರೂಮ್ ಒಳಗೆ ಇದ್ದ ಜೋಡಿಗಳು ಬಾಗಿಲು ಹಾಕುವುದನ್ನೇ ಮರೆತಿದ್ದಾನೆ. ಮಂಚದ ಮೇಲೆ ಯುವಕನು ಮಲಗಿದ್ದು, ಯುವತಿಯೊಬ್ಬಳು ಅಲ್ಲೇ ಓಡಾಡುತ್ತಿದ್ದಾಳೆ. ಬಾಗಿಲು ತೆರೆದಿದ್ದು, ಇದನ್ನು ನೋಡಿದ ಮೆಟ್ರೋ ನಿಲ್ದಾಣದಲ್ಲಿದ್ದ ವ್ಯಕ್ತಿಯೂ ಆತನನ್ನು ಕರೆದು ಬಾಗಿಲು ಹಾಕುವಂತೆ ಹೇಳಿದ್ದಾನೆ. ಮಂಚದ ಮೇಲೆ ಮಲಗಿದ್ದ ಯುವಕನು ನಗುತ್ತಾ ಓಡೋಡಿ ಬಂದು ರೂಮ್ ಬಾಗಿಲು ಮುಚ್ಚುವುದನ್ನು ನೋಡಬಹುದು.
mahiiii._.17 ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಓಯೋ ದಿ ಎಲೈಟ್ ಸ್ಟೇ ಹೆಸರಿನ ಹೋಟೆಲ್ ಮೆಟ್ರೋ ನಿಲ್ದಾಣದ ಬಳಿಯಿರುವುದನ್ನು ನೋಡಬಹುದು. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
https://www.instagram.com/reel/DILQLajv4eq/?igsh=czVnMTlvbXptY3lv
https://www.newsics.com/2025/04/11/pm-modi-launches-44-projects-worth-rs-3880-crore-in-varanasi/