Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಸೌಂದರ್ಯ > BEAUTY TIPS ಐಸ್ ಕ್ಯೂಬ್ ನಿಮ್ಮ ಚರ್ಮಕ್ಕೆ ವರದಾನ
ಸೌಂದರ್ಯ

BEAUTY TIPS ಐಸ್ ಕ್ಯೂಬ್ ನಿಮ್ಮ ಚರ್ಮಕ್ಕೆ ವರದಾನ

Share
1 Min Read
SHARE

newsics.com

ಬೇಸಿಗೆ ಕಾಲ ಪ್ರಾರಂಭವಾಗಿದೆ.ಚರ್ಮ ಮತ್ತು ಆರೋಗ್ಯದ ಕಾಳಜಿ ವಹಿಸುವುದು ಬಹಳ ಮುಖ್ಯ. ಸೌಂದರ್ಯದ ವಿಷಯಕ್ಕೆ ಬಂದಾಗ ಪ್ರತಿಯೊಬ್ಬರೂ ಹೆಚ್ಚು ಜಾಗರೂಕರಾಗುತ್ತಾರೆ.ತ್ವಚೆ ಯಾವಾಗ್ಲೂ ಹೊಳೆಯುವಂತೆ ಮಾಡುವುದು ತುಂಬಾ ಈಝಿ. ಇದಕ್ಕೆ ಮನೆಯಲ್ಲಿ ಸ್ಪಲ್ಪ ಐಸ್ ಕ್ಯೂಬ್‌ ಗಳಿದ್ದರೆ ಅಷ್ಟೇ ಸಾಕು

ಮೇಕಪ್ ಮಾಡುವ ಮುನ್ನ ಐಸ್ ನಿಂದ ಮುಖ ತಿಕ್ಕಿಕೊಳ್ಳುವುದರಿಂದ ಬಹಳ ಹೊತ್ತು ಸೌಂದರ್ಯ ಹಾಳಾಗದೆ ಉಳಿಯುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ.

ಸೂಕ್ಷ್ಮ ಸಂವೇದಿ ತ್ವಚೆ ಎಂದರೆ, ಮುಖದ ಚರ್ಮದಲ್ಲಿ ಸಾಮಾನ್ಯಕ್ಕಿಂತಲೂ ಕೊಂಚ ಹೆಚ್ಚೇ ಸಂಖ್ಯೆಯ ನರಾಗ್ರಗಳು ಅಥವಾ ನರಗಳ ತುದಿಗಳಿರುತ್ತವೆ ಹಾಗೂ ಈ ವ್ಯಕ್ತಿಗಳಿಗೆ ಭಾವನಾತ್ಮಕ ಪರಿಣಾಮಗಳು ತಕ್ಷಣವೇ ಮುಖದಲ್ಲಿ ಗೋಚರಿಸುತ್ತದೆ

ಐಸ್, ಕೂಲಿಂಗ್ ಏಜೆಂಟ್ ನಂತೆ ಕೆಲಸ ಮಾಡುತ್ತದೆ. ಹಾಗಾಗಿ ನಾಲ್ಕರಿಂದ ಐದು ಐಸ್ ಕ್ಯೂಬನ್ನು ಮೃದುವಾದ ಕಾಟನ್ ಬಟ್ಟೆಯಲ್ಲಿಟ್ಟು ಅಥವಾ ಹ್ಯಾಂಡ್ ಕರ್ಚಿಫ್ ಬಳಸಿ ಮುಖದ ಮೇಲಿಡಿ. ವೃತ್ತಾಕಾರದಲ್ಲಿ ಎರಡು ನಿಮಿಷ ಮಸಾಜ್ ಮಾಡುವುದು ಒಳ್ಳೆಯದು.

ಹಣೆ, ಕೆನ್ನೆ, ಮೂಗು, ಗಲ್ಲ ಮತ್ತು ತುಟಿಯ ಸುತ್ತ ಪುನರಾವರ್ತಿಸಿ. ಮಂಜುಗಡ್ಡೆ ಚರ್ಮದ ಒಳಭಾಗದ ರಕ್ತ ಹರಿಯುವಿಕೆಗೆ ನೆರವು ನೀಡುತ್ತದೆ. ಐಸ್ ಇಟ್ಟ ಭಾಗ ಶೀತ ಚಿಕಿತ್ಸೆಗೆ ಸ್ಪಂದಿಸುತ್ತದೆ ಹಾಗೂ ರಕ್ತದ ಪರಿಚಲನೆಯನ್ನು ಸುಧಾರಿಸುತ್ತದೆ.

ಬಿಸಿ ಬಿಸಿಯಾದ ನೀರಿಗಿಂತ ತಣ್ಣೀರಿನ ಸ್ನಾನವು ದೇಹ ಮತ್ತು ಚರ್ಮ ಎರಡಕ್ಕೂ ಉತ್ತಮ ಎಂದು ಹೇಳುತ್ತದೆ. ಬಿಸಿ ನೀರು ಚರ್ಮದಲ್ಲಿರುವ ನೈಸರ್ಗಿಕ ತೈಲವನ್ನು ತೆಗೆದು ಹಾಕಬಹುದು. ಅಲ್ಲದೆ, ಚರ್ಮವನ್ನು ಮತ್ತಷ್ಟು ಒಣಗುವಂತೆ ಮಾಡುತ್ತದೆ.

ಮೊಡವೆ ಗಳ ಮೇಲೆ ಐಸ್‌ನ್ನು ಬಳಸುವುದರಿಂದ ರಕ್ತದ ಹರಿವು ಸುಧಾರಿಸುತ್ತದೆ. ಈ ಮೂಲಕ ಮುಖದ ಮೇಲಿರುವ ರಂಧ್ರಗಳು ಕಡಿಮೆಯಾಗುತ್ತವೆ. ಮುಖದಲ್ಲಿ ಅತಿಯಾದ ತೈಲ ಉತ್ಪಾದನೆಯಾಗುವ ಸಮಸ್ಯೆಯೂ ನಿವಾರಣೆಗೊಳ್ಳುತ್ತದೆ.

ನಿಯಮಿತವಾಗಿ ನಿಮ್ಮ ಮುಖದ ಮೇಲೆ ಐಸ್ ಅನ್ನು ಅನ್ವಯಿಸುವುದರಿಂದ ಹಿಗ್ಗಿದ ರಕ್ತನಾಳಗಳನ್ನು ಕುಗ್ಗಿಸುವ ಮೂಲಕ ಊತವನ್ನು ಕಡಿಮೆ ಮಾಡುತ್ತದೆ. ಹೀಗಾಗಿ, ಕಣ್ಣುಗಳ ಕೆಳಗಿರುವ ಊತವನ್ನು ತೊಡೆದುಹಾಕಲು ಇದು ಸಹಾಯ ಮಾಡುತ್ತದೆ.

https://www.newsics.com/2025/04/05/real-estate-businessman-brutally-murdered-in-kochi-with-deadly-weapons/

TAGGED:#Icecubes #skin #tips #beauty #lifestyle
Share This Article
Facebook Twitter Copy Link Print
Previous Article ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ
Next Article ಕ್ರಿವಿ ರಿಹ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: 14 ಮಂದಿ ಮೃತ್ಯು

Popular Posts

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್ಸೌಂದರ್ಯ

Health – Tea challenge 30 ದಿನ ಬಿಟ್ಟುಬಿಡಿ,‌ ಅದ್ಭುತ ಬದಲಾವಣೆ ನೋಡಿ

5 Min Read
ಲೈಫ್‌ಸ್ಟೈಲ್ಸೌಂದರ್ಯ

ನಿಮ್ಮ ಸೊಂಟದ ಅಂದವನ್ನು ಹೆಚ್ಚಿಸಬೇಕಾ? ಇದನ್ನ ಟ್ರೈ ಮಾಡಿ

2 Min Read
ಪ್ರಮುಖಸೌಂದರ್ಯ

Skin Care: ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ ಮುಖಕ್ಕೆ ಹೀಗೆ ಬಳಸಿ ; ಮುಖದ ಕಾಂತಿ ಹೆಚ್ಚಿಸಿಕೊಳ್ಳಿ!

1 Min Read
ಕರ್ನಾಟಕದೇಶಪ್ರಮುಖಸೌಂದರ್ಯ

Gold & Silver cheap ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಆಭರಣಪ್ರಿಯರಿಗೆ ಫುಲ್ ಖುಷಿ ಸುದ್ದಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?