newsics.com
ಯುವತಿಯೊಬ್ಬಳು ಗಂಡನ ಸಂಪರ್ಕ ಇಲ್ಲದೆ ಗರ್ಭಿಣಿಯಾಗಲು ಗೂಗಲ್ ಮೊರೆ ಹೋಗಿದ್ದಾಳೆ. ಹೌದು ಇಲ್ಲೊಬ್ಬ ಯುವತಿ ಮದುವೆಯಾಗದೆ, ಸಂಪರ್ಕ ಇಲ್ಲದೆ ಮಗುವನ್ನು ಗೂಗಲ್ ನ ಸಹಾಯದಿಂದ ಪಡೆದಿದ್ದಾಳೆ.
ಈ ಮಹಿಳೆಯ ಹೆಸರು ಕೈ ಸ್ಲೋಬರ್ಟ್. ‘ಮೈ ಎಕ್ಸ್‌ಟ್ರಾಆರ್ಡಿನರಿ ಫ್ಯಾಮಿಲಿ’ ಎಂಬ ಯೂಟ್ಯೂಬ್ ಚಾನೆಲ್ ಕಾರ್ಯಕ್ರಮದಲ್ಲಿ ಕೈ ಸ್ಲೋಬರ್ಟ್ ತನ್ನ ಗೂಗಲ್ ನ ಗೂಗಲ್ ಮೊರೆ ಹೋಗಿ ಮಗುವಿಗೆ ಜನ್ಮ ನೀಡಿದ್ದಾಳೆ.
ಕಾರ್ಯಕ್ರಮದಲ್ಲಿ ಕೈ ಸ್ಲೋಬರ್ಟ್, ನಾನು ಮದುವೆಯಾಗದೇ ಮಗುವನ್ನು ಹೊಂದಲು ನಿರ್ಧರಿಸಿದೆ. ಈ ವಿಧಾನವನ್ನು ಅನುಸರಿಸಲು ನಾನು ಬೇರೆಯವರಿಗೆ ಸಲಹೆ ನೀಡುವುದಿಲ್ಲ, ಆದರೆ ನನಗೆ ಮಕ್ಕಳು ಅಂದ್ರೆ ತುಂಬಾ ಇಷ್ಟ ಹಾಗಾಗಿ ಈ ರೀತಿಯಲ್ಲಿ ಮಗು ಪಡೆಯಲು ನಿರ್ಧರಿಸಿದೆ ಎಂದರು.
ಮಗು ಹೇಗೆ ಜನಿಸಿತು..? ಎಂಬ ಪ್ರಶ್ನೆಗೆ ಕೈ ನಾನು ಗೂಗಲ್‌ನಲ್ಲಿ ಉಚಿತ ವೀರ್ಯ ದಾನಿಗಳನ್ನು ಹುಡುಕುತ್ತಿದ್ದಾಗ, ಒಬ್ಬ ವ್ಯಕ್ತಿ ಪರಿಚಯವಾದರು. ಹೀಗಾಗಿಯೇ ಎರಡು ಬಾರಿ ಗರ್ಭಿಣಿಯಾದೆ ಎಂದರು. ಕೈ ಮೊದಲು ಕ್ಯಾಡಿ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಎರಡನೇ ಮಗಳು ಫೇಯ್ತ್‌ಗೆ ಈಗ 3 ವರ್ಷ. ಮಗುವಾದ ನಂತ ಕೈಡೀ ಎಂಬ ವ್ಯಕ್ತಿಯನ್ನು ಮದುವೆ ಕೂಡಾ ಆಗಿದ್ದಾರೆ.
https://www.newsics.com/2025/03/29/an-apple-rustling-in-the-open-field/