newsics.com
ಹೀರೋ ಎಲೆಕ್ಟ್ರಿಕ್ ಹೊಸ ಮಾಡೆಲ್ಸ್ಗಳೊಂದಿಗೆ ಪರಿಸರಕ್ಕೆ ಅನುಕೂಲಕರವಾದ ಟೂ ವೀಲರ್ಸ್ಗಳನ್ನು ತಯಾರಿಸುತ್ತಿದೆ. ಹೀರೋ ಎಲೆಕ್ಟ್ರಿಕ್ A2B ಸೈಕಲ್ ಅನ್ನು ಈ ಕಾಲಕ್ಕೆ ತಕ್ಕಂತೆ,ಠಾ ಆರಾಮದಾಯಕವಾಗಿ ಡಿಸೈನ್ ಮಾಡಿದೆ. ಇದರಲ್ಲಿ 0.34 kWh ಬ್ಯಾಟರಿ ಇದೆ. ಒಮ್ಮೆ ಚಾರ್ಜ್ ಮಾಡಿದರೆ 70 ಕಿ.ಮೀ. ವರೆಗೆ ಸಾಗಬಹುದು. ಪ್ರತಿದಿನ ಚಾರ್ಜಿಂಗ್ ಮಾಡುವ ಕೆಲಸ ಕೂಡ ಇರುವುದಿಲ್ಲ.
ಬ್ಯಾಟರಿ ಚಾರ್ಜ್ ಮಾಡಲು ಸುಮಾರು 4 ರಿಂದ 5 ಗಂಟೆ ಬೇಕಾಗುತ್ತದೆ. ರಾತ್ರಿ ಮನೆಯಲ್ಲಿ ಅಥವಾ ಆಫೀಸ್ಗೆ ಹೋಗಿ ಚಾರ್ಜಿಂಗ್ ಹಾಕಿಯೂ ಕೆಲಸ ಮಾಡಬಹುದು.
ಸಿಟಿ ರೋಡ್ಗಳಲ್ಲದೆ ಸ್ವಲ್ಪ ಕಷ್ಟಕರವಾದ ರೋಡ್ನಲ್ಲೂ ಈ ಸೈಕಲ್ನಲ್ಲಿ ಸುಲಭವಾಗಿ ಸಾಗಬಹುದು.
ಉತ್ತಮವಾಗಿ ಡಿಸೈನ್ ಮಾಡಲಾದ ಈ ಎಲೆಕ್ಟ್ರಿಕ್ ಸೈಕಲ್ನಲ್ಲಿ ಸುರಕ್ಷತೆಗೆ ಪ್ರಾಮುಖ್ಯತೆ ನೀಡಲಾಗಿದೆ. ಉತ್ತಮ ಬ್ರೇಕಿಂಗ್ ಸಿಸ್ಟಮ್, ಕ್ವಾಲಿಟಿ ಟೈರ್ಗಳನ್ನು ಉಪಯೋಗಿಸಲಾಗಿದೆ. ಇದರಿಂದ ಯಾವುದೇ ರೋಡ್ನಲ್ಲಿ ಸುರಕ್ಷಿತವಾಗಿ, ಸ್ಪೀಡ್ ಆಗಿ ಹೋಗಬಹುದು.
ಇದರ ರೇಟ್ ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಹೀರೋ ಕಂಪನಿ ಕೂಡ ಹೇಳಿಲ್ಲ. ಆದರೆ ಕಡಿಮೆ ಬೆಲೆಯಲ್ಲಿ ಉತ್ತಮ ಕ್ವಾಲಿಟಿ ಇರುವ ಹಾಗೆ ನೋಡಿಕೊಳ್ಳುತ್ತೇವೆ ಎಂದಷ್ಟೇ ಹೀರೋ ಎಲೆಕ್ಟ್ರಿಕ್ ಹೇಳುತ್ತಿದೆ.
ಕಡಿಮೆ ಖರ್ಚಿನಲ್ಲಿ ಪರಿಸರಕ್ಕೆ ಹಾನಿ ಮಾಡದ ವೆಹಿಕಲ್ ಬೇಕು ಎನ್ನುವವರಿಗೆ HERO A2B ಉತ್ತಮ ಆಯ್ಕೆ.
A2B ಸೈಕಲ್ 2025 ತುಂಬಾ ಬಣ್ಣಗಳಲ್ಲಿರಲಿದೆ ಎಂದು ಭಾವಿಸಲಾಗಿದೆ. ಹೀರೋ ಎಲೆಕ್ಟ್ರಿಕ್ ಕಸ್ಟಮರ್ಗಳಿಗೆ ಇಷ್ಟವಾಗುವ ಹಾಗೆ ಸೈಕಲ್ ಬದಲಾವಣೆ ಮಾಡಿಕೊಳ್ಳುವ ಆಯ್ಕೆಯನ್ನು ಕೂಡ ಕೊಡಬಹುದು.
ಉತ್ತಮ ಬ್ಯಾಟರಿ ಬಾಳಿಕೆ, ಸ್ಟೈಲಿಷ್ ಡಿಸೈನ್ನೊಂದಿಗೆ ಬರುತ್ತಿರುವುದರಿಂದ ಪರಿಸರ ಕಾಪಾಡುವ ವೆಹಿಕಲ್ಸ್ಗಳಲ್ಲಿ ಇದು ಟಾಪ್ ಪ್ಲೇಸ್ನಲ್ಲಿ ಇರುತ್ತದೆ ಎಂದು ಕಂಪನಿ ಅಂದಾಜಿಸಿದೆ.
Secret Phone Call: ಮೊಬೈಲ್ ಕಾಲ್ ಯಾರಾದ್ರೂ ಟ್ರ್ಯಾಪ್ ಮಾಡ್ತಿದ್ದಾರಾ? ಜಸ್ಟ್ ಹೀಗೆ ಮಾಡಿ