Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬೀಚ್ನಲ್ಲಿ ಪ್ರಿಯಾ ವಾರಿಯರ್ ಮಸ್ತಿ ನೋಡಿ ಫ್ಯಾನ್ಸ್ ಫಿದಾ! priya varrier
ದೇಶಮನರಂಜನೆ

ಬೀಚ್ನಲ್ಲಿ ಪ್ರಿಯಾ ವಾರಿಯರ್ ಮಸ್ತಿ ನೋಡಿ ಫ್ಯಾನ್ಸ್ ಫಿದಾ! priya varrier

Share
1 Min Read
SHARE

newsics.com

ಬೆಂಗಳೂರು : ನಟಿ ಪ್ರಿಯಾ ವಾರಿಯರ್ ಸಖತ್ ಗ್ಲಾಮರಸ್ ಮತ್ತು ಮಾಡ್ರನ್ ಆಗಿದ್ದಾರೆ ಅನ್ನೋದಕ್ಕೆ ಇಲ್ಲೊಂದು ಫೋಟೋ ಸ್ಟೋರಿ ಇದೆ ನೋಡಿ.

ಪ್ರಿಯಾ ವಾರಿಯರ್ ಸಿಂಪಲ್ ಆಗಿಯೇನೂ ಇಲ್ಲ. ಬೋಲ್ಡ್ ಅಲ್ಲದೇ ಇದ್ದರೂ ಗ್ಲಾಮರಸ್ ಅನಿಸುತ್ತಾರೆ. ಯಾವ ಜಾಗದಲ್ಲಿ ಯಾವ ರೀತಿ ಡ್ರೆಸ್ ತೊಡಬೇಕು ಅನ್ನೋ ಸೆನ್ಸ್ ಇದೆ. ಅದ್ಯಾವಾಗಲೋ ಬೀಚ್ ಇರೋ ಹೋಟೆಲ್‌ಗೆ ಹೋಗಿದ್ದರು ಅನಿಸುತ್ತದೆ.

ತಮಗೆ ಇಷ್ಟವಾದ ಡ್ರೆಸ್ ತೊಟ್ಟು ಓಡಾಡಿದ್ದಾರೆ. ಬೀಚ್ ಎದುರು ನಿಂತು ಮಸ್ತ್ ಮಸ್ತ್ ಅನಿಸೋ ಪೋಸ್ ಕೊಟ್ಟಿದ್ದಾರೆ. ಒಂದಕ್ಕಿಂತ ಒಂದು ಚೆಂದ ಅನಿಸುತ್ತವೆ. ಧರಿಸಿರೋ ಟಾಪ್ ನೋಡಿದ್ರೆ, ಪ್ರಿಯಾ ವಾರಿಯರ್ ಮಾಡ್ರನ್ ಆಗಿಯೇ ಇದ್ದಾರೆ ಅಂತಲೂ ಅನಿಸುತ್ತದೆ ನೋಡಿ.

ಪ್ರಿಯಾ ವಾರಿಯರ್ ಬೀಚ್‌ಗೆ ಹೋಗಿ ಬೀಚ್ ಅಲ್ಲಿ ನೀರಾಟ ಆಡಿಲ್ಲ ಅನಿಸುತ್ತದೆ. ಹಾಗೆ ಮಾಡಿದ್ದರೆ ಒಂದಿಲ್ಲ ಒಂದು ಫೋಟೋ ಹಂಚಿಕೊಳ್ಳುತ್ತಾನೆ ಇದ್ದರು. ಆದರೆ, ಬೀಚ್ ಸಮೀಪದ ಹೋಟಲ್ ಅಲ್ಲೋ, ಇಲ್ಲ ಗಾರ್ಡ್‌ನ ಅಲ್ಲೋ ನಿಂತು ಪೋಸ್ ಕೊಟ್ಟಿದ್ದಾರೆ.

Share This Article
Facebook Twitter Copy Link Print
Previous Article ಹಿರಿಯ ರಂಗ ಕಲಾವಿದೆ ವಿಮಲಾ ರಂಗಾಚಾರ್ ವಿಧಿವಶ.. Vimala Rangachar
Next Article Priyanka Bajpai‌ ಬಾಲಿವುಡ್‌ ಬೆಡಗಿಯರನ್ನೇ ಮೀರಿಸುವ ಖಡಕ್‌ ಲೇಡಿ ಡಿಎಸ್ಪಿ

Popular Posts

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

You Might Also Like

ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?