Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Life style ಬೆಳಗ್ಗೆ ಬೇಗ ಏಳಬೇಕಾ? ಹೀಗೆ ಮಾಡಿ…
ಆರೋಗ್ಯಲೈಫ್‌ಸ್ಟೈಲ್

Life style ಬೆಳಗ್ಗೆ ಬೇಗ ಏಳಬೇಕಾ? ಹೀಗೆ ಮಾಡಿ…

Share
1 Min Read
SHARE

newsics.com

ಬೆಳಗ್ಗೆ ಬೇಗನೆ ಎದ್ದೇಳಬೇಕು, ಆರೋಗ್ಯಕರ ಜೀವನ ನಡೆಸಬೇಕು ಎಂಬ ಆಸೆ ಹಲವರಿಗೆ ಇರುತ್ತದೆ. ಆದರೆ ಅಲಾರ್ಮ್ ಹೊಡೆದರೂ ಎಚ್ಚರವೇ ಆಗಲ್ಲ. ಎಚ್ಚರವಾದರೂ ಎದ್ದೇಳಲು ಮನಸ್ಸೇ ಆಗಲ್ಲ.

ಅನೇಕರಿಗೆ ಪುಸ್ತಕ ಹಿಡಿದ ತಕ್ಷಣವೇ ನಿದ್ದೆ ಬರಲು ಆರಂಭವಾಗುತ್ತದೆ. ಸೋ, ಮಲಗುವ ಮೊದಲು ಈ ತಂತ್ರವು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಒಂದು NIH ಅಧ್ಯಯನದ ಪ್ರಕಾರ, ಮಲಗುವ ಮೊದಲು ಪುಸ್ತಕ ಓದುವುದು, ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಉತ್ತಮವಾಗಿದೆ.

ಗಾಢ ನಿದ್ರೆಯಲ್ಲಿ ನಿಮ್ಮ ಅಲಾರಂ ಅನ್ನು ಆಫ್ ಮಾಡಿ ಮತ್ತೆ ಮಲಗುವ ಅಭ್ಯಾಸ ಹೊಂದಿದ್ದರೆ, ಅದನ್ನು ತಡೆಯಲು ಅಲಾರಾಂ ಅನ್ನು ನೀವು ಮಲಗುವ ಸ್ಥಳಕ್ಕಿಂತ, ಕೆಲವು ಅಡಿ ದೂರದಲ್ಲಿ ಇರಿಸಿ. ಇದರಿಂದ ಅಲಾರಾಂ ಆಫ್‌ ಮಾಡಲು ನೀವು ಎದ್ದೇಳಬೇಕು ಅಲ್ಲವೇ? ಈ ಅಭ್ಯಾಸ ನಿಮಗೆ ಬೇಗನೆ ಎದ್ದೇಳಲು ಸಹಾಯ ಮಾಡುತ್ತದೆ.

ಮಲಗುವ ಆರು ಗಂಟೆಗಳ ಮೊದಲು ಕೆಫೀನ್ ಸೇವಿಸಿದರೆ ನಿದ್ರೆಗೆ ತೊಂದರೆಯಾಗುತ್ತದೆ. ಅಂತೆಯೇ, ಮಲಗುವ ಮುನ್ನ ಆಲ್ಕೋಹಾಲ್ ಕುಡಿಯುವುದು ಸಹ ಉತ್ತಮವಲ್ಲ ಎಂದು ಅಧ್ಯಯನಗಳು ತಿಳಿಸುತ್ತವೆ.

ಬೆಳಗ್ಗೆ ನೀವು ಹಾಸಿಗೆಯಿಂದ ಬೇಗ ಎದ್ದೇಳಲು ಪ್ರಯತ್ನಿಸುತ್ತಿರುವಾಗ, ಕೆಫೀನ್ ಮತ್ತು ಆಲ್ಕೋಹಾಲ್‌ ಸೇವನೆ ಕುರಿತು ಎಚ್ಚರ ವಹಿಸಿ.

ಪೇಪರ್‌ಬ್ಯಾಕ್ ಪುಸ್ತಕ ಅಥವಾ ನಿಯತಕಾಲಿಕವನ್ನು ಓದುವ ಮೂಲಕ ಹಳೆಯ ಓದುವ ವಿಧಾನವನ್ನು ಅನುಸರಿಸಿ. ಸ್ಮಾರ್ಟ್‌ ಪೋನ್‌ನಲ್ಲಿ ಓದುವುದು ಬೇಡ.

Maha kumbhamela Monalisa ಮೊನಾಲಿಸಾ ಮೊದಲ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು..?

Life style ʼವಾಸ್ತು ಪ್ರಕಾರʼ ಮನೆಯ ಮೆಟ್ಟಿಲಿನ ಅಡಿ ಈ ವಸ್ತು ಇಡಬೇಡಿ

Health tips ಗರ್ಭಿಣಿಯರಿಗೆ ಕೇಸರಿ ಬೆರೆಸಿದ ಹಾಲು ಕೊಡುವುದೇಕೆ..?

Share This Article
Facebook Twitter Copy Link Print
Previous Article Lifestyle | ಮನೆ ಬಳಿ ಈ ಗಿಡಗಳಿದ್ದರೆ ಹುಷಾರು, ಹಾವುಗಳಿರಬಹುದು!
Next Article Class room marriage ವಿದ್ಯಾರ್ಥಿ ಜತೆ ತರಗತಿಯಲ್ಲೇ ಮದುವೆ ಬೆನ್ನಲ್ಲೇ ರಾಜೀನಾಮೆಗೆ ಮುಂದಾದ ಪ್ರಾಧ್ಯಾಪಕಿ!

Popular Posts

ಜಮೀರ್‌ ಅಹ್ಮದ್ ವಿರುದ್ಧ ಸಿಟ್ಟಾದ ಸಿದ್ದರಾಮಯ್ಯ : ಜಮೀರ್‌ ಬೆಂಬಲಿಗರಿಗೆ ಹೇಳಿದ್ದೇನು?:

1 Min Read

Rain Alert ರಾಜ್ಯದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

1 Min Read

ದೆಹಲಿಯಲ್ಲಿ ಭೀಕರ ಅಗ್ನಿ ದುರಂತ: ಮೂವರು ಸಜೀವ ದಹನ

0 Min Read

ಆದಾಯ ತೆರಿಗೆದಾರರೇ ಗಮನಿಸಿ : ಜೂನ್ 15ರೊಳಗೆ ಈ ಕೆಲಸ ಮಾಡದಿದ್ದರೆ ಬೀಳುತ್ತೆ ದಂಡ

2 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read
ಪ್ರಮುಖಆರೋಗ್ಯ

Health Care ಊಟದ ನಂತರ ಸೋಂಪು ತಿಂದ್ರೆ ದೇಹದಲ್ಲಾಗುತ್ತೆ ಈ ಚಮತ್ಕಾರಿ ಬದಲಾವಣೆಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?