Health tips ಗರ್ಭಿಣಿಯರಿಗೆ ಕೇಸರಿ ಬೆರೆಸಿದ ಹಾಲು ಕೊಡುವುದೇಕೆ..?

newsics.com ಚಳಿಗಾಲದಲ್ಲಿ ಕೇಸರಿ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳು ಸಿಗುತ್ತವೆ. ಕೇಸರಿ ಸೇವನೆಯಿಂದ ಒತ್ತಡವೂ ದೂರವಾಗುತ್ತದೆ. ಗರ್ಭಿಣಿಯರಿಗೆ ಕೇಸರಿ ಹಾಲು ಕುಡಿಯುವಂತೆ ವೈದ್ಯರು ಸಲಹೆ ನೀಡುತ್ತಾರೆ. ಕೇಸರಿ ಹಾಲಿನ ಸೇವನೆಯಿಂದ ಮಗುವಿಗೆ ಸಾಕಷ್ಟು ಅನುಕೂಲಗಳಿವೆ. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಮೂಡ್ ಸ್ವಿಂಗ್ ಹೆಚ್ಚು. ಕೇಸರಿ ಸೇವನೆಯಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಗರ್ಭಾವಸ್ಥೆಯಲ್ಲಿ ಕೇಸರಿ ಹಾಲು ಸೇವನೆಯ ಪ್ರಯೋಜನಗಳು… 1. ಗರ್ಭಾವಸ್ಥೆಯಲ್ಲಿ ಮಹಿಳೆಯರ ಹೃದಯ ಬಡಿತದಲ್ಲಿ ತ್ವರಿತ ಹೆಚ್ಚಳ … Continue reading Health tips ಗರ್ಭಿಣಿಯರಿಗೆ ಕೇಸರಿ ಬೆರೆಸಿದ ಹಾಲು ಕೊಡುವುದೇಕೆ..?