Life style ʼವಾಸ್ತು ಪ್ರಕಾರʼ ಮನೆಯ ಮೆಟ್ಟಿಲಿನ ಅಡಿ ಈ ವಸ್ತು ಇಡಬೇಡಿ
newsics.com ಸುಂದರ ಮನೆ ಪ್ರತಿಯೊಬ್ಬರ ಕನಸು. ಮನೆ ಕಟ್ಟುವ ಭರದಲ್ಲಿ ಅನೇಕರು ವಾಸ್ತು ಶಾಸ್ತ್ರವನ್ನು ಮರೆತು ಬಿಡ್ತಾರೆ. ನಾವು ಮಾಡುವ ತಪ್ಪುಗಳಿಂದ ಜೀವನಪೂರ್ತಿ ತೊಂದರೆ ಅನುಭವಿಸಬೇಕಾಗುತ್ತದೆ. ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡಲ್ಲಿ ಆರ್ಥಿಕ ವೃದ್ಧಿ ಜೊತೆಗೆ ಸುಖ-ಶಾಂತಿಯನ್ನು ಕಂಡುಕೊಳ್ಳಬಹುದಾಗಿದೆ. ಅನೇಕರು ಮನೆಯ ಎಲ್ಲ ಜಾಗಗಳಲ್ಲಿಯೂ ಹಣವನ್ನಿಡ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಇದು ತಪ್ಪು. ಯಾವಾಗ್ಲೂ ಬೀರುವಿನಲ್ಲಿಯೇ ಹಣವಿಡಬೇಕು. ಯಾವಾಗ್ಲೂ ದಕ್ಷಿಣ-ಪಶ್ಚಿಮ ಗೋಡೆಗೆ ಬೀರು ಇರಬೇಕು. ಅಂದ್ರೆ ಬೀರುವಿನ ಬಾಗಿಲು ಉತ್ತರಕ್ಕೆ ತೆರೆದುಕೊಳ್ಳುವಂತಿರಬೇಕು. ಉತ್ತರ ದಿಕ್ಕು ಕುಬೇರನ ಸ್ಥಾನ. … Continue reading Life style ʼವಾಸ್ತು ಪ್ರಕಾರʼ ಮನೆಯ ಮೆಟ್ಟಿಲಿನ ಅಡಿ ಈ ವಸ್ತು ಇಡಬೇಡಿ
Copy and paste this URL into your WordPress site to embed
Copy and paste this code into your site to embed